500 Fake Notes: 500 ರೂ ನೋಟಿನ ಮೇಲೆ ಹೊಸ ಆದೇಶ ಹೊರಡಿಸಿದ RBI , ನೋಟ್ ಬಳಸುವವರಿಗೆ ಸೂಚನೆ ನೀಡಿದ RBI.

500 ರೂಪಾಯಿ ನಕಲಿ ನೋಟುಗಳು ಚಲಾವಣೆಯಲ್ಲಿ ಇದ್ದು ಜನರು ನಕಲಿ ನೋಟುಗಳ ಬಗ್ಗೆ ಗಮನ ಕೊಡಬೇಕು ಎಂದು RBI ತಿಳಿಸಿದೆ.

Reserve Bank Of India: ಭಾರತದಲ್ಲಿ ನೋಟು ಅಮಾನ್ಯಕರಣ ನಡೆದು ಹಲವು ವರ್ಷಗಳೇ ಕಳೆದಿದೆ. ಕೇಂದ್ರ ಸರ್ಕಾರ ನೋಟು ಅಮಾನ್ಯಕರಣ ನಂತರ ಭಾರತೀಯ ಕರೆನ್ಸಿಗೆ ಸಂಬಂಧಿಸಿದಂತೆ ಹಲವು ರೀತಿಯ ಸುದ್ದಿಗಳು ಬರುತ್ತಲೇ ಇದೆ. ಇದೀಗ ಮತ್ತೆ ಕೇಂದ್ರ ಸರ್ಕಾರದಿಂದ ಹೊಸ ಸುದ್ದಿ ಹೊರ ಬಿದ್ದಿದೆ. 500 ರೂಪಾಯಿ ನೋಟಿನ ಬಗ್ಗೆ ರಿಸರ್ವ್ ಬ್ಯಾಂಕ್ (RBI) ಮಾಹಿತಿ ನೀಡಿದೆ.

RBI has said that fake notes of Rs 500 are flying in the country and one should be careful before using more notes.
Image Credit: pinterest

500 ನೋಟಿನ ಬಗ್ಗೆ ಹೊಸ ಮಾಹಿತಿ
ಸಾಮಾನ್ಯವಾಗಿ 500 ರೂಪಾಯಿ ನೋಟು ಎಲ್ಲರ ಕೈಯಲ್ಲೂ ಇದ್ದೆ ಇರುತ್ತದೆ. ಅಂತಹವರಿಗೆ ಈಗ ಹೊಸ ಮಾಹಿತಿ ಒಂದು ಹೊರ ಬಿದ್ದಿದೆ. 2 ಬಗೆಯ 500 ರೂಪಾಯಿ ನೋಟುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಎರಡೂ ನೋಟುಗಳ ನಡುವೆ ಬಹಳ ಕಡಿಮೆ ವ್ಯತ್ಯಾಸವಿದೆ.

ಈ ಎರಡು ಬಗೆಯ ನೋಟುಗಳಲ್ಲಿ ಒಂದನ್ನು ನಕಲಿ ಎಂದು ಕರೆಯಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿರುವ ನೋಟು ನಕಲಿ ಎಂದು ಹೇಳಲಾಗಿದೆ. ಆದ್ದರಿಂದ ನಿಜವಾದ ನೋಟುಗಳು ಯಾವುದು ಎಂದು ನೀವು ತಿಳಿದುಕೊಳ್ಳುವುದು ಉತ್ತಮ.

500 rupees fake notes are circulating in the country and it is essential for people to recognize fake and genuine notes.
Image Credit: istockphoto

500 ರೂಪಾಯಿ ನೋಟಿನ ಬಗ್ಗೆ ಇರುವ ವಿಡಿಯೋ ವೈರಲ್
ನೀವು 500 ರೂಪಾಯಿಯ ಯಾವುದೇ ನೋಟು ತೆಗೆದುಕೊಳ್ಳಬಾರದು ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ. ಅದರಲ್ಲಿ ಹಸಿರು ಪಟ್ಟಿಯು ಆರ್ ಬಿ ಐ ಗವರ್ನರ್ ಸಹಿಯ ಮೂಲಕ ಹಾದುಹೋಗುತ್ತದೆ ಅಥವಾ ಗಾಂಧೀಜಿ ಅವರ ಚಿತ್ರಕ್ಕೆ ತುಂಬಾ ಹತ್ತಿರಲ್ಲಿದೆ.

RBI said that there are 2 types of Rs 500 notes in circulation in the country and one of them is fake.
Image Credit: bqprime

ಇದು ಒಂದು ರೀತಿಯ ನಕಲಿ ನೋಟು ಎಂದು ಈ ವಿಡಿಯೋದಲ್ಲಿ ಹೇಳಲಾಗುತ್ತಿದೆ. ಇತ್ತೀಚಿಗೆ ನೋಟು ನಕಲಿ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಇದೀಗ 500 ರೂಪಾಯಿ ನೋಟಿನಲ್ಲಿ ನಕಲಿ ಸಹ ಇರುತ್ತದೆ ಎಂದು ಆರ್ ಬಿ ಐ ತಿಳಿಸಿದೆ. ಆದ್ದರಿಂದ ಜನರು ತಮ್ಮ ಬಳಿ ಇರುವ 500 ರೂಪಾಯಿ ನೋಟುಗಳನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.

Join Nadunudi News WhatsApp Group

Join Nadunudi News WhatsApp Group