Old And Broken Currency: ಹಳೆಯ ಮತ್ತು ಹರಿದ ನೋಟ್ ಗಳ ಮೇಲೆ ಹೊಸ ನಿಯಮ ಜಾರಿಗೆ ತಂದ RBI.

Reserve Bank Rule Of Old And Broken Currency : ದೇಶದಾದ್ಯಂತ ನೋಟ್ ಬ್ಯಾನ್ (Note Ban) ನಂತರ ನೋಟಿನ ಕುರಿತು ಸಾಕಷ್ಟು ನಕಲಿ ಸುದ್ದಿಗಳು ವೈರಲ್ ಆಗಿದ್ದವು. ಹಳೆಯ ನೋಟ್ ಗಳು ಬದಲಾಗಿ ಹೊಸ ನೋಟ್ ಗಳ ಚಲಾವಣೆ ನಡೆಯುತ್ತಿದೆ.

ಆದರೆ ಹೊಸ ನೋಟ್ ಗಳ ಚಲಾವಣೆಯಲ್ಲಿ ಹಲವಾರು ಬದಲಾವಣೆಗಳು ಆಗಿವೆ ಎನ್ನುವ ಮಾಹಿತಿ ಕೇಳಿಬಂದಿತ್ತು. ಮತ್ತೊಮ್ಮೆ ನೋಟ್ ಬ್ಯಾನ್ ಆಗುವ ಸಾಧ್ಯತೆ ಇದೆ ಎನ್ನುವ ಸುದ್ದಿ ಕೂಡ ಹರಡಿತ್ತು. ಇದೀಗ ನೋಟ್ ಕುರಿತಾದ ಹೊಸ ಮಾಹಿತಿ ಲಭಿಸಿದೆ.

RBI has introduced new rules on old and torn notes.
Image Source: India Today

 

ಇದೀಗ ಪಂಚಾಬ್ ನ್ಯಾಷನಲ್ ಬ್ಯಾಂಕ್ (Panjab National Bank) ವಿಶೇಷ ಕೊಡುಗೆಗಳನ್ನು ತಂದಿದೆ. ಇದರಿಂದಾಗಿ ನೀವು ಹೊಸ ನೋಟ್ ಗಳನ್ನೂ ಪಡೆಯಬಹುದಾಗಿದೆ. ಈ ಹೊಸ ನೋಟ್ ಗಳ ಬಗ್ಗೆ ಬ್ಯಾಂಕ್ ಟ್ವೀಟ್ ಮಾಡುವ ಮೂಲಕ ಮಾಹಿತಿ ಹೊರಹಾಕಿದೆ.

ನೀವು ನಿಮ್ಮ ಹಳೆಯ ನೋಟ್ ಅಥವಾ ಹರಿದ ನೋಟ್ ಗಳನ್ನೂ ಬದಲಾಯಿಸಲು ಬಯಸಿದರೆ ನಿಮಗೆ ಸುಲಭ ಮಾರ್ಗವನ್ನು ನೀಡಲಾಗಿದೆ. ಹತ್ತಿರದ ಶಾಖೆಯನ್ನು ಸಂಪರ್ಕಿಸುವ ಮೂಲಕ ನೀವು ನಿಮ್ಮ ಹಳೆಯ ಅಥವಾ ಹರಿದ ನೋಟ್ ಗಳನ್ನೂ ವಿನಿಮಯ ಮಾಡಿಕೊಳ್ಳಬಹುದಾಗಿದೆ.

Join Nadunudi News WhatsApp Group

RBI has introduced new rules on old and torn notes.
Image Source: India Today

ರಿಸರ್ವ್ ಬ್ಯಾಂಕ್ ನ ಹೊಸ ನಿಯಮ
ರಿಸರ್ವ್ ಬ್ಯಾಂಕ್ ನ (Reserve Bank Of India) ಹೊಸ ನಿಯಮದ ಪ್ರಕಾರ, ಹತ್ತಿರದ ಶಾಖೆಯನ್ನು ಸಂಪರ್ಕಿಸುವ ಮೂಲಕ ನೀವು ನಿಮ್ಮ ಹಳೆಯ ಅಥವಾ ಹರಿದ ನೋಟ್ ಗಳನ್ನೂ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಬ್ಯಾಂಕ್ ಸಿಬ್ಬಂದಿ ವಿನಿಮಯಿಕರಣವನ್ನು ನಿರಾಕರಿಸಿದ್ದಲ್ಲಿ ನೀವು ದೂರನ್ನು ನೀಡಬಹುದಾಗಿದೆ.

ಯಾವ ಸಮಯದಲ್ಲಿ ನೋಟ್ ವಿನಿಮಯ ಆಗುದಿಲ್ಲ
ಯಾವುದೇ ಹರಿದ ನೋಟಿನ ಒಂದು ಭಾಗವು ಕಾಣೆಯಾದಾಗ ಅಥವಾ ಎರಡಕ್ಕಿಂತ ಹೆಚ್ಚು ತುಣುಕುಗಳನ್ನು ಒಳಗೊಂಡಿದ್ದಾರೆ, ನೋಟಿನ ಯಾವುದೇ ಅಗತ್ಯ ಭಾಗಗವು ಕಾಣೆಯಾಗಿಲ್ಲದಿದ್ದರೆ ಮಾತ್ರ ಅದನ್ನು ಸ್ವೀಕರಿಸಲಾಗುತ್ತದೆ. ನೋಟಿನ ಯಾವುದೇ ವಿಶೇಷ ಭಾಗಗಳು ಕಾಣೆಯಾಗಿದ್ದರೆ ನೋಟ್ ವಿನಿಮಯಗೊಳ್ಳುದಿಲ್ಲ.

RBI has introduced new rules on old and torn notes.
Image Source: Times Of India

ಸುಟ್ಟು ಹೋದ ನೋಟ್ ಗಳನ್ನೂ ಅಥವಾ ಒಟ್ಟಿಗೆ ಅಂಟಿಕೊಂಡ ನೋಟ್ ಗಳನ್ನೂ ಕೂಡ ನೀವು ವಿನಿಮಯ ಮಾಡಬಹುದು. ಆದರೆ ಬ್ಯಾಂಕ್ ಗಳು ಅವುಗಳನ್ನು ತೆಗೆದುಕೊಳ್ಳುದಿಲ್ಲ. ಆರ್ ಬಿಐ ನ ಕಚೇರಿಗೆ ತೆಗೆದುಕೊಂಡು ಹೋಗಿ ಅಲ್ಲಿ ನೋಟ್ ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ.

 

Join Nadunudi News WhatsApp Group