8th Pay Commission: 8ನೇ ವೇತನದ ಬಗ್ಗೆ ಸಿಹಿಸುದ್ದಿ ನೀಡಿದ ಸರ್ಕಾರ, ಆದಷ್ಟು ಬೇಗ ಜಾರಿಗೆ ಬರಲಿದೆ 8ನೇ ವೇತನ.

ಸರ್ಕಾರೀ ನೌಕರರ 8 ನೇ ವೇತನದ ಬಗ್ಗೆ ಸಿಹಿ ಸುದ್ದಿ ನೀಡಿದ ಸರ್ಕಾರ.

8th Pay Commission New Update: ಇತ್ತೀಚಿಗೆ ಸರ್ಕಾರೀ ನೌಕರರ ವೇತನದ ವಿಷಯವಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈಗಾಗಲೇ ಸರ್ಕಾರಿ ನೌಕರರಿಗೆ (Government Employees) ವೇತನ ಹೆಚ್ಚು ಮಾಡುವುದರ ಕುರಿತು ಕೇಂದ್ರ ಸರ್ಕಾರ ಸಾಕಷ್ಟು ಮಾಹಿತಿಗಳನ್ನು ಹೊರ ಹಾಕಿದೆ. ಕೇಂದ್ರ ಸರಕಾರ (Central Government) ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಇದೀಗ ಸರಕಾರಿ ನೌಕರರ 8 ನೇ ವೇತನದ ಆಯೋಗ ರಚನೆಯ ಕುರಿತು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

8th Pay Commission New Update
Image Credit: india

8 ನೇ ವೇತನ ಆಯೋಗ ರಚನೆಯ ಬಗ್ಗೆ ಸರ್ಕಾರದ ಮಹತ್ವದ ನಿರ್ಧಾರ
ಕೇಂದ್ರ ಸರ್ಕಾರ ಸರ್ಕಾರೀ ನೌಕರರಿಗೆ ಶೀಘ್ರದಲ್ಲೇ 8 ನೇ ವೇತನ ಆಯೋಗ (8th Pay Commission) ಜಾರಿಗೊಳಿಸುವುದಾಗಿ ಘೋಷಣೆ ಹೊರಡಿಸಿದೆ. ಮುಂದಿನ ವರ್ಷದಲ್ಲಿ ಕೇಂದ್ರ ನೌಕರರ ವೇತನವು ಶೇ. 44 ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭಿಸಿದೆ. ಪಿಟ್ ಮೆಂಟ್ ಅಂಶವನ್ನು ಹೊರತುಪಡಿಸಿ ಬೇರೆ ರೀತಿಯಲ್ಲಿ ವೇತನವನ್ನು ಪರಿಶೀಲಿಸಬೇಕು ಎಂದು ಸರ್ಕಾರ ನಿರ್ಧರಿಸಿದೆ. ಹಳೆಯ ಆಯೋಗಕ್ಕೆ ಹೋಲಿಸಿದರೆ ಈ ವೇತನ ಆಯೋಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವುದಾಗಿ ಸರ್ಕಾರ ನಿರ್ಧರಿಸಿದೆ.

8th pay commission update 2023
Image Credit: indiatimes

8 ನೇ ವೇತನ ಎಷ್ಟು ಶೇ. ಹೆಚ್ಚಾಗಲಿದೆ
ಸರ್ಕಾರೀ ನೌಕರರು ಪ್ರಸ್ತುತ 7 ನೇ ವೇತನದ ಆಯೋಗದ ಅಡಿಯಲ್ಲಿ ವೇತನ ಪಡೆಯುತ್ತಿದ್ದಾರೆ. ಇನ್ನು 8 ನೇ ವೇತನ ಆಯೋಗದಡಿ ಈ ಬಾರಿ ಫಿಟ್ ಮೆಂಟ್ ಅಂಶವು 3 .68 ಪಟ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಉದ್ಯೋಗಿಗಳ ಕನಿಷ್ಠ ವೇತನವನ್ನು ನೇರವಾಗಿ 18 ಸಾವಿರ ರೂ. ನಿಂದ 26 ಸಾವಿರ ರೂ. ಗೆ ಹೆಚ್ಚಿಸಬಹುದು.

ಮೊದಲಿನ ಫಿಟ್ ಮೆಂಟ್ ಅಂಶದ ಆಧಾರದ ಮೇಲೆ ನೌಕರರ ಕನಿಷ್ಠ ವೇತನದಲ್ಲಿ 44.44 ರಷ್ಟು ಹೆಚ್ಚಾಗಬಹುದು. ಇದರ ನಂತರ ಉದ್ಯೋಗಿಗಳ ಕನಿಷ್ಠ ವೇತನ 26 ಸಾವಿರ ರೂ. ಆಗಲಿದೆ.

Join Nadunudi News WhatsApp Group

Join Nadunudi News WhatsApp Group