Corona Virus Birth: ಕೊನೆಗೂ ಗೊತ್ತಿಯಿತು ಕರೋನ ಸೋಂಕು ಹುಟ್ಟಿದ್ದು ಹೇಗೆ ಎಂದು, ಸತ್ಯ ತಿಳಿಸಿದ ವಿಜ್ಞಾನಿ.

Corona Virus Birth: ಕೊರೋನಾ (Corona Virus) ಎಂಬ ಹೆಸರು ಕೇಳಿದರೆ ಸಾಕು ಎಲ್ಲರಲ್ಲೂ ಭಯ ಶುರು ಆಗುತ್ತದೆ. ದೇಶದಲ್ಲಿ ಅದೆಷ್ಟೋ ಜನರನ್ನು ಬಲಿ ಪಡೆದ ವೈರಸ್ ಅದು ಕೊರೋನಾ.

ಒಂದು ವರ್ಷದ ಹಿಂದೆ ಇಡೀ ದೇಶವೇ ಲಾಕ್ ಡೌನ್ (Lockdown) ಆಗಿತ್ತು. ಜನ ಸಾಮಾನ್ಯರಿಗೆ ದಿಕ್ಕೇ ತೋಚದಂತಹ ಸ್ಥಿತಿ ಬಂದಿತ್ತು. ಆದರೆ ಭಾರತದಲ್ಲಿ ಈಗ ಕರೋನಾದ ತೊಂದರೆ ಏನಿಲ್ಲ. ಆದರೂ ಜನಕ್ಕೆ ಕೊರೋನಾ ಎಂದು ಹೆಸರನ್ನು ಹೇಳಿದರೆ ಸಾಕು ಭಯಪಡುತ್ತಾರೆ.

A Chinese scientist has confirmed that the Corona virus is man-made.
Image Credit: ft

ಕೊರೋನಾ ವ್ಯಾಕ್ಸಿನೇಷನ್ (Corona Vaccination) ನಿಂದ ಭಾರತದಲ್ಲಿ ಈಗ ಕೋವಿಡ್ ಕಾಣಿಸಿಕೊಳ್ಳುತ್ತಿಲ್ಲ ಆದರೆ ಚೀನಾದಲ್ಲಿ ಕೊರೋನಾ ಇನ್ನು ಬಿಟ್ಟು ಹೋಗುತ್ತಿಲ್ಲ.

ಕೊರೋನಾ ವೈರಸ್ ಒಂದು ಮಾನವ ನಿರ್ಮಿತ ವೈರಸ್
ಕೊರೋನಾ ಹುಟ್ಟಿದ್ದೇ ಚೀನಾದಲ್ಲಿ ಇಡೀ ವಿಶ್ವವನ್ನೇ ಮಾರಣಾಂತಿಕವಾಗಿ ಕಾಡಿದ, ಲಕ್ಷಾಂತರ ಜನರ ಜೀವ ಬಲಿಪಡೆದ ಕೊರೋನಾ ಮಾನವ ನಿರ್ಮಿತ ವೈರಸ್.

ಕೊರೋನಾ ವೈರಸ್ ಮೊದಲು ಹೊರಹೊಮ್ಮಿದ ನಗರವಾದ ಚೀನಾದ ವುಹಾನ್ನಲ್ಲಿರುವ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಡಿದ ಅಮೇರಿಕಾ ಮೂಲದ ವಿಜ್ಞಾನಿ ಕೊರೋನಾ ಮಾನವ ನಿರ್ಮಿತ ವೈರಸ್ ಎಂದು ಹೇಳಿದ್ದಾರೆ.

Join Nadunudi News WhatsApp Group

A Chinese scientist has confirmed that the Corona virus is man-made
Image Credit: india

ಎರಡು ವರ್ಷಗಳ ಹಿಂದೆ ಸರ್ಕಾರೀ ಮತ್ತು ಅನುದಾನಿತ ಸಂಶೋಧನಾ ಸೌಲಭ್ಯವಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ನಿಂದ ಕೋವಿಡ್ ಸೋರಿಕೆಯಾಗಿದೆ ಎಂದು ಬ್ರಿಟಿಷ್ ಪತ್ರಿಕೆ ದಿ ಸನ್ ಅಲ್ಲಿ ಯುಎಸ್ ಮೂಲದ ಸಂಶೋಧಕ ಆಂಡ್ರ್ಯು ಹಾಫ್ (Andrew Huff) ಅವರ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಇವರ ಇತ್ತೀಚೆಗಿನ ಪುಸ್ತಕ ದಿ ಟ್ರುತ್ ಅಬೌಟ್ ವಾಹನ ನಲ್ಲಿ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಆಂಡ್ರ್ಯು ಹಫ್ ಅವರು ಚೀನಾ ಮಾರಕ ಸಾಂಕ್ರಾಮಿಕ ರೋಗದ ಶ್ರಸ್ಟಿಕರ್ತ ಎಂದು ಹೇಳಿದ್ದಾರೆ.

A Chinese scientist told how the Crona infection was born
Image Credit: aajtak

ಆಂಡ್ರ್ಯು ಹಫ್ ಅವರು ಸಾಂಕ್ರಾಮಿಕ ರೋಗಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಲಾಭರಹಿತ ಸಂಸ್ಥೆಯಾದ ಏಕೋಹೆಲ್ಥ್ ಅಲೈಯೆನ್ಸ್ ನ ಮಾಜಿ ಉಪಾಧ್ಯಕ್ಷರಾಗಿದ್ದಾರೆ . ಅಮೆರಿಕಾದ ಧನ ಸಹಾಯದೊಂದಿಗೆ ಚೀನಾದಲ್ಲಿ ಈ ವೈರಸ್ ನ ಪ್ರಯೋಗಗಳನ್ನು ಅಸಮರ್ಪಕ ಭದ್ರತೆಯೊಂದಿಗೆ ನಡೆಸಲಾಯಿತು.

ಇದರ ಪರಿಣವಾಗಿ ವುಹಾನ್ ಲ್ಯಾಬ್ ನಲ್ಲಿ ಸೋರಿಕೆಯಾಗಿದೆ ಎಂದು ಆಂಡ್ರ್ಯು ಹಫ್ ಹೇಳಿದ್ದಾರೆ. ಎದು ದೇಶ್ಯವಾಗಿ ವಿನ್ಯಾಸಗೊಳಿಸಲಾಗದ ರೋಗದ ತಳಿ ಚೀನಾಕ್ಕೆ ಮೊದಲ ದಿನದಿಂದಲೇ ತಿಳಿದಿತ್ತು ಎಂಬುದಾಗಿ ಆಂಡ್ರ್ಯು ಹಫ್ ಬರೆದಿದ್ದಾರೆ.

Join Nadunudi News WhatsApp Group