RBI Update: ಯಾವುದೇ ಗ್ಯಾರೆಂಟಿ ಇಲ್ಲದೆ ಕೇಂದ್ರದಿಂದ ಸಿಗಲಿದೆ 3 ಲಕ್ಷ ರೂ, ಸಬ್ಸಿಡಿ ಜೊತೆಗೆ ಕಡಿಮೆ ಬಡ್ಡಿ, ಇಂದೇ ಅರ್ಜಿ ಸಲ್ಲಿಸಿ.

ವಿಶ್ವಕರ್ಮ ಯೋಜನೆಯ ಕುರಿತು RBI ಮಹತ್ವದ ಘೋಷಣೆ.

Shaktikanta Das About PM Vishwakarma Yojana: ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚಿಗೆ ಹೊಸ ಹೊಸ ಅಪ್ಡೇಟ್ ಅನ್ನು ನೀಡುತ್ತಿದೆ. RBI ಸದ್ಯ ದೇಶದಲ್ಲಿ ಸಾಲಕ್ಕೆ ಸಂಬಂಧಿಸಿದಂತೆ ಅನೇಕ ನಿಯಮವನ್ನು ಪರಿಚಯಿಸಿದೆ.

ಕಾರ್ಮಿಕರಿಗೆ ಆರ್ಥಿಕವಾಗಿ ನೆರವಾಗಲು ಮೋದಿ ಸರ್ಕಾರ ವಿವಿಧ ಸೌಲಭ್ಯವನ್ನು ನೀಡುತ್ತಿದೆ. ಇದೀಗ ಕೇಂದ್ರ ಸರ್ಕಾರ ಕಾರ್ಮಿಕರಾಗಿ ಹೊಸ ಯೋಜನೆಯನ್ನು ರೂಪಿಸಿದ್ದು, ಕುಶಲಕರ್ಮಿಗಳಿಗೆ ಸಾಲ ಸೌಲಭ್ಯವನ್ನು ನೀಡಲು ಮುಂದಾಗಿದೆ. ಇದೀಗ RBI ಕೇಂದ್ರ ಮೋದಿ ಸರ್ಕಾರದ ಹೊಸ ಯೋಜನೆಗೆ ಒಪ್ಪಿಗೆ ನೀಡಿದೆ.

Shaktikanta Das About PM Vishwakarma Yojana
Image Credit: Dailyexcelsior

PM Vishwakarma Yojana
ದೇಶದ ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರನ್ನು ಬೆಂಬಲಿಸುವ ಉದ್ದೇಶದಿಂದ Vishwakarma Yojana ರೂಪಿಸಲಿದ್ದಾರೆ. ಇನ್ನುVishwakarma Yojana ಅಡಿಯಲ್ಲಿ ಭಾರತೀಯ ಕುಶಲಕರ್ಮಿಗಳಿಗೆ ಅನುಕೂಲವಾಗುವಂತೆ 13,000 ಕೋಟಿ ಮೀಸಲಿಡಲಾಗಿದೆ. PM Vishwakarma Yojana ಅಡಿಯಲ್ಲಿ ಅರ್ಹರು 3 ಲಕ್ಷದವರೆಗೆ ಸಾಲವನ್ನು ಯಾವುದೇ ಗ್ಯಾರಂಟಿ ಇಲ್ಲದೆ ಪಡೆಯಬಹುದು. ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಬಯೋಮೆಟ್ರಿಕ್ ಆಧರಿತಾ PM Vishwakarma Portal ಬಳಸಿಕೊಂಡು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಉಚಿತವಾಗಿ ನೋಂದಾಯಿಸಲಾಗುತ್ತದೆ.

ಯಾವುದೇ ಗ್ಯಾರೆಂಟಿ ಇಲ್ಲದೆ ಕೇಂದ್ರದಿಂದ ಸಿಗಲಿದೆ 3 ಲಕ್ಷ ರೂ
ಮೊದಲಿದೆ Vishwakarma Yojana ಅಡಿಯಲ್ಲಿ ಕುಶಲಕರ್ಮಿಗಳು ಸಬ್ಸಿಡಿ ಬಡ್ಡಿದರದಲ್ಲಿ 10000 ರೂ. ಗಳನ್ನೂ ಪಾವತಿಸಬೇಕಾಗುತ್ತದೆ. ಪ್ರಧಾನಿ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ ಮೊದಲನೇ ಕಂತಿನಲ್ಲಿ 5 % ಬಡ್ಡಿಯಲ್ಲಿ ರೂ. 1 ಲಕ್ಷ ಸಾಲ, ಎರಡನೇ ಕಂತಿನಲ್ಲಿ 2 ಲಕ್ಷ ರೂ. ಸಾಲವನ್ನು ನೀಡಿ 5 % ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುತ್ತದೆ ಎನ್ನುವ ಬಗ್ಗೆ ವರದಿಯಾಗಿದೆ. ಸಾಲದ ಬಡ್ಡಿದರವು ತುಂಬಾ ಕಡಿಮೆ ಇದ್ದು, Subsidy ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ. ಸಬ್ಸಿಡಿ ಬಡ್ಡಿದರವು ಶೇ. 5 ರಷ್ಟಿರುತ್ತದೆ.

Pradhan Mantri Vishwakarma Yojana
Image Credit: Businesstoday

ವಿಶ್ವಕರ್ಮ ಯೋಜನೆಯ ಕುರಿತು RBI ಮಹತ್ವದ ಘೋಷಣೆ
Payment Infrastructure Development Fund (PIDF) ಯೋಜನೆಯಡಿ PM ವಿಶ್ವಕರ್ಮ ಯೋಜನೆನ್ನು ಶಾಮೀಲುಗೊಳಿಸಲು ನಿರ್ಧರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ Shaktikanta Das ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ PIDF ಯೋಜನೆಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಲು RBI ಎಂಪಿಸಿ ಒಪ್ಪಿಕೊಂಡಿದೆ. ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ RBI ಗವರ್ನರ್, ಇನ್ನುಮುಂದೆ PIDF ಯೋಜನೆನ್ನು ಎರಡು ವರ್ಷಗಳ ಅವಧಿಗೆ ಅಂದರೆ ಡಿಸೇಂಬರ್ 31 2025 ರವರೆಗೆ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group