Smart TV Offer: ಅಕ್ಷಯ ತೃತೀಯಕ್ಕೆ ಹೊಸ ಟಿವಿ ಖರೀದಿಸುವವರಿಗೆ ಬಂಪರ್ ಆಫರ್, ಈ ಟಿವಿ ಮೇಲೆ 50% ಡಿಸ್ಕೌಂಟ್

ಈ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್

Smart TV  Online Offer Details: ಸದ್ಯ ಜನಪ್ರಿಯ ಇ ಕಾಮರ್ಸ್ ಫ್ಲಾಟ್ ಫಾರ್ಮ್ ಗಳು ಗ್ರಾಹಕರಿಗೆ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಬಂಪರ್ ಆಫರ್ ಅನ್ನು ನೀಡುತ್ತಿದೆ. ನೀವು ಎಲ್ಲ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಅತಿ ಅಗ್ಗದ ಬೆಲೆಯಲ್ಲಿ ಖರೀದಿಸಬಹುದು.

ಸದ್ಯ ಈ ವರ್ಷದಲ್ಲಿ ಮನೆಗೆ ಹೊಸ ಸ್ಮಾರ್ಟ್ ಟಿವಿ ತರುವ ಯೋಜನೆಯಲ್ಲಿದ್ದವರಿಗೆ ಇದೀಗ ಇ- ಕಾಮರ್ಸ್ ಫ್ಲಾಟ್ ಫಾರ್ಮ್ ಗಳು ಬಂಪರ್ ಆಫರ್ ಅನ್ನು ನೀಡುತ್ತಿದೆ. ಭರ್ಜರಿ ರಿಯಾಯಿತಿಗಳೊಂದಿಗೆ ನೀವು ಜನಪ್ರಿಯ ಸ್ಮಾರ್ಟ್ ಟಿವಿಗಳನು ಖರೀದಿಸಬಹುದು. ಈ ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಗಳು ಇದೀಗ ಬಹುದೊಡ್ಡ ಸಮ್ಮರ್ ಸೇಲ್ ಅನ್ನು ನಡೆಸುತ್ತಿದೆ. 

Motorola EnvisionX
Image Credit: Indiamart

ಈ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್
•Motorola EnvisionX
ವಿಶಿಷ್ಟ ಹಾಗೂ ವಿಭಿನ್ನ ಮಾದರಿಯ ಫೋನ್ ಗಳಿಂದ ಗ್ರಾಹಕರನ್ನು ಸೆಳೆಯುತ್ತಿರುವ ಮೋಟೋರೋಲಾ ಇದೀಗ ಟಿವಿ ವಿಭಾಗದಲ್ಲೂ ತನ್ನ ಛಾಪು ಮೂಡಿಸಲು ಮುಂದಾಗಿದೆ. Motorola EnvisionX 55 ಇಂಚಿನ ಟಿವಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಟಿವಿಯು 20W ಧ್ವನಿಯೊಂದಿಗೆ 4K UHD 60Hz ಡಿಸ್ಪ್ಲೇಯನ್ನು ಹೊಂದಿದೆ. ಇದು Google TV ಮತ್ತು MediaTek 9602 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಟಿವಿ 27,990 ರೂ.ಗೆ ಲಭ್ಯವಿದೆ. ನೀವು ಬ್ರ್ಯಾಂಡ್‌ ನ 55-ಇಂಚಿನ QLED ಕೊಡುಗೆಯನ್ನು ಸಹ ಪರಿಶೀಲಿಸಬಹುದು. ಈ ಟಿವಿಯಲ್ಲಿ 30,990 ಶೇಕಡಾ 74 ರಷ್ಟು ರಿಯಾಯಿತಿ ಲಭ್ಯವಿದೆ. ಇದಕ್ಕಾಗಿ ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿದೆ.

Hisense E7K
Image Credit: ps4linux

•Hisense E7K
Hisense E7K 50-ಇಂಚಿನ ಟಿವಿ ಕೂಡ ಭರ್ಜರಿ ರಿಯಾಯಿತಿ ನೀಡುತ್ತಿದೆ. ಈ ಟಿವಿಯು 4k 60Hz VA ಡಿಸ್ಪ್ಲೇಯನ್ನು ಹೊಂದಿದ್ದು, ಗರಿಷ್ಠ 330nits ಬ್ರೈಟ್‌ ನೆಸ್ ಹೊಂದಿದೆ. ಮತ್ತು ಸ್ಮಾರ್ಟ್ ವಿಡಾ ಟಿವಿ ಓಎಸ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ. ಟಿವಿ ಡಾಲ್ಬಿ ಸೌಂಡ್ ಔಟ್‌ ಪುಟ್ ಹೊಂದಿದೆ. ಈ ಟಿವಿಯ ಬೆಲೆಯೂ ಭಾರೀ ಇಳಿಕೆಯಾಗಿದ್ದು, ಶೇ. 50 ರಷ್ಟು ರಿಯಾಯಿತಿ ನೀಡಲಾಗಿದ್ದು ಗ್ರಾಹಕರು ಈ ಟಿವಿಯನ್ನು ಕಡಿಮೆ ಬೆಳೆಗೆ ಖರೀದಿಸಬಹುದು. Hisense E7K ಟಿವಿಯ ವಾಸ್ತವಿಕ ಬೆಲೆ ರೂ. 59,999 ಮತ್ತು ಈ ಟಿವಿ ಬಿಗ್ ಸೇವಿಂಗ್ಸ್ ಡೇಯಂದು ರೂ. 29,999 ಕ್ಕೆ ಲಭ್ಯವಿದೆ.

•Toshiba C350MP
Toshiba C350MP 50-ಇಂಚಿನ ಟಿವಿಯಾಗಿದ್ದು, ರಿಫ್ರೆಶ್ ದರ ಮತ್ತು 350nits ಬ್ರೈಟ್‌ ನೆಸ್‌ ನೊಂದಿಗೆ 4k LED ಡಿಸ್ಪ್ಲೇಯನ್ನು ಹೊಂದಿದೆ. ಇದು 24W ಸೌಂಡ್ ಔಟ್‌ ಪುಟ್ ಅನ್ನು ಹೊಂದಿದೆ ಮತ್ತು Google TV OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಫ್ಲಿಪ್‌ ಕಾರ್ಟ್ ಕಂಪನಿಯು ಈ ಟಿವಿಯಲ್ಲಿ ಶೇಕಡಾ 45 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಈ ಟಿವಿ ಇ-ಕಾಮರ್ಸ್ ವೆಬ್‌ ಸೈಟ್‌ ನಲ್ಲಿ ರೂ. 29,999 ಕ್ಕೆ ಖರೀದಿಸಲು ಲಭ್ಯವಿದೆ.

Join Nadunudi News WhatsApp Group

Toshiba C350MP
Image Credit: Rtings

Join Nadunudi News WhatsApp Group