Diwali Sale: ದೀಪಾವಳಿ ಹಬ್ಬದ ಬಂಪರ್ ಆಫರ್ ಘೋಷಣೆ, ಕೇವಲ 12 ಸಾವಿರಕ್ಕೆ ಖರೀದಿಸಿ ಈ 5 ದುಬಾರಿ ಮೊಬೈಲ್.

ಈಗ Diwali Sale ನಲ್ಲಿ ಈ ಸ್ಮಾರ್ಟ್ ಫೋನ್ ಗಳನ್ನೂ ಅರ್ಧಕ್ಕೂ ಕಡಿಮೆ ಬೆಲೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

Smartphone Diwali Offer: ಸದ್ಯ Electronic ವಸ್ತುಗಳ ಖರೀದಿಗೆ ಭರ್ಜರಿ ರಿವೈಯಿತಿ ಲಭ್ಯವಾಗುತ್ತಿದೆ ಎನ್ನಬಹುದು. ಜನಪ್ರಿಯ ಇ ಕಾಮರ್ಸ್ ವೆಬ್ ಸೈಟ್ ಗಳಾದ Amazon ಮತ್ತು Flipkart ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ಉತ್ತಮ ಕೊಡುಗೆ ನೀಡುತ್ತಿದೆ.

ಇನ್ನು ಇದೀಗ ಈ ಎರಡು ಕಂಪನಿಗಳು ವರ್ಷದ ಆಫರ್ ನ ಜೊತೆಗೆ ಇದೀಗ Diwali Sale 2023 ಅನ್ನು ಪ್ರಾರಂಭಿಸಿದೆ. ಸದ್ಯ ಹೆಚ್ಚಿನ ಬೇಡಿಕೆ ಇರುವ ಸ್ಮಾರ್ಟ್ ಫೋನ್ ಗಳನ್ನೂ ಅರ್ಧಕ್ಕೂ ಕಡಿಮೆ ಬೆಲೆ ನಿಮ್ಮದಾಗಿಸಿಕೊಳ್ಳಬಹುದು.

Realme Narzo N53 Smartphone
Image Credit: Smartprix

ದೀಪಾವಳಿ ಹಬ್ಬದ ಬಂಪರ್ ಆಫರ್ ಘೋಷಣೆ
ಈ ಬಾರಿ ದೀಪಾವಳಿ ಕೊಡುಗೆಯಲ್ಲಿ ನೀವು ಪ್ರತಿಷ್ಠಿತ ಬ್ರಾಂಡ್ ನ ಫೋನ್ ಗಳನ್ನೂ ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. Realme, Moto Redmi ಸ್ಮಾರ್ಟ್ ಫೋನ್ ಗಳ ಕೊಡುಗೆಯ ಮೇಲೆ Amazon ಮತ್ತು Flipkart ಭರ್ಜರಿ ಆಫರ್ ಅನ್ನು ಘೋಷಣೆ ಮಾಡಿದೆ. ಈ ಬಾರಿಯ ದಿವಾಳಿ ಸೇಲ್ ನಲ್ಲಿ ಏನೆಲ್ಲಾ ಆಫರ್ ಇದೆ ಎನ್ನುವ ಬಗ್ಗೆ ವಿವರ ಇಲ್ಲಿದೆ.

ಕೇವಲ 12 ಸಾವಿರಕ್ಕೆ ಖರೀದಿಸಿ ಈ 5 ದುಬಾರಿ ಮೊಬೈಲ್
*Realme Narzo N53 Smartphone
ಸದ್ಯ Realme Narzo N53 Smartphone ಖರೀದಿಯ ಮೇಲೆ ಗ್ರಾಹಕರು 1000 ರೂ. ರಿಯಾಯಿತಿಯನ್ನು ಪಡೆಯಬಹುದು. ಈ ಸ್ಮಾರ್ಟ್ ಫೋನ್ ನ ಬೆಲೆ 8,999 ರೂ. ಆಗಿದ್ದು ನೀವು ದಿವಾಲಿ ಆಫರ್ ನ ಮೂಲಕ ಕೇವಲ 7,999 ರೂ. ಗೆ ಖರೀದಿಸಬಹುದು. Realme Narzo N53 6.74 ಇಂಚಿನ ಡಿಸ್ಪ್ಲೇ ಹೊಂದಿದ್ದು, 64GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಇನ್ನು UNISOC T612 ಪ್ರೊಸೆಸರ್ ಅನ್ನು ಹೊಂದಿದ್ದು, 50MP AI ಕ್ಯಾಮೆರ ಫೀಚರ್ ಅನ್ನು ನೋಡಬಹುದು.

Moto G14 Smartphone
Image Credit: Fonearena

*Moto G14 Smartphone
ಸದ್ಯ Moto G14 Smartphone ಖರೀದಿಯ ಮೇಲೆ ಗ್ರಾಹಕರು 4,500 ರೂ. ರಿಯಾಯಿತಿಯನ್ನು ಪಡೆಯಬಹುದು. ಈ ಸ್ಮಾರ್ಟ್ ಫೋನ್ ನ ಬೆಲೆ 12,999 ರೂ. ಆಗಿದ್ದು ನೀವು ದಿವಾಲಿ ಆಫರ್ ನ ಮೂಲಕ ಕೇವಲ 8,499 ರೂ. ಗೆ ಖರೀದಿಸಬಹುದು. Moto G14 Smartphone 6.5 ಇಂಚಿನ ಡಿಸ್ಪ್ಲೇ ಹೊಂದಿದ್ದು, 128GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಇನ್ನು UNISOC T616 ಪ್ರೊಸೆಸರ್ ಅನ್ನು ಹೊಂದಿದ್ದು, 50MP AI ಕ್ಯಾಮೆರ ಫೀಚರ್ ಅನ್ನು ನೋಡಬಹುದು.

Join Nadunudi News WhatsApp Group

Realme Narzo 60X 5G Smartphone
Image Credit: 91mobiles

*Realme Narzo60X 5G Smartphone
ಸದ್ಯ Realme Narzo60X 5G Smartphone ಖರೀದಿಯ ಮೇಲೆ ಗ್ರಾಹಕರು 1,500 ರೂ. ರಿಯಾಯಿತಿಯನ್ನು ಪಡೆಯಬಹುದು. ಈ ಸ್ಮಾರ್ಟ್ ಫೋನ್ ನ ಬೆಲೆ 12,999 ರೂ. ಆಗಿದ್ದು ನೀವು ದಿವಾಲಿ ಆಫರ್ ನ ಮೂಲಕ ಕೇವಲ 11,499 ರೂ. ಗೆ ಖರೀದಿಸಬಹುದು. Realme Narzo60X 5G Smartphone 6.72 ಇಂಚಿನ ಡಿಸ್ಪ್ಲೇ ಹೊಂದಿದ್ದು, 128GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಇನ್ನು50MP AI ಕ್ಯಾಮೆರ ಫೀಚರ್ ಅನ್ನು ನೋಡಬಹುದು.

Redmi 12 5G Smartphone
Image Credit: Smartprix

*Redmi 12 5G Smartphone
ಸದ್ಯ Redmi 12 5G Smartphone ಖರೀದಿಯ ಮೇಲೆ ಗ್ರಾಹಕರು 4,000 ರೂ. ರಿಯಾಯಿತಿಯನ್ನು ಪಡೆಯಬಹುದು. ಈ ಸ್ಮಾರ್ಟ್ ಫೋನ್ ನ ಬೆಲೆ 15,999 ರೂ. ಆಗಿದ್ದು ನೀವು ದಿವಾಲಿ ಆಫರ್ ನ ಮೂಲಕ ಕೇವಲ 11,999 ರೂ. ಗೆ ಖರೀದಿಸಬಹುದು. Redmi 12 5G Smartphone 6.79 ಇಂಚಿನ ಡಿಸ್ಪ್ಲೇ ಹೊಂದಿದ್ದು, 128GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಇನ್ನು50MP AI ಕ್ಯಾಮೆರ ಫೀಚರ್ ಜೊತೆಗೆ 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group