Tax Exemption: ಆದಾಯ ತೆರಿಗೆ ಕಟ್ಟುವವರಿಗೆ ರಾತ್ರೋರಾತ್ರಿ ಬಂಪರ್ ಗುಡ್ ನ್ಯೂಸ್, ಕೇಂದ್ರದಿಂದ ತೆರಿಗೆ ಮನ್ನಾ ಘೋಷಣೆ

ಈ ಮೂಲದ ಆದಾಯಗಳಿಗೆ ಕೇಂದ್ರದಿಂದ 1 ಲಕ್ಷ ರೂ. ವರೆಗೆ ತೆರಿಗೆ ಮನ್ನಾ ಘೋಷಣೆ

Tax Exemption Up To 1 Lakh: ದೇಶದಲ್ಲಿ ಆದಾಯ ತೆರಿಗೆ ನಿಯಮಗಳು ಕಠಿಣಗೊಳ್ಳುತ್ತಿದೆ. ತೆರಿಗೆ ಪಾವತಿದಾರರು ಆದಾಯ ಇಲಾಖೆಯ ಪ್ರತಿ ನಿಯಮವನ್ನು ಅನುಸರಿಸುವುದು ಕಡ್ಡಾಯವಾಗಿದೆ. ಇನ್ನು ಕೇಂದ್ರ ಹಣಕಾಸು ಸಚಿವೆ Nirmala Sitharaman ಅವರು ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ತೆರಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ತೆರಿಗೆ ಪಾವತಿದಾರರಿಗೆ ಕೆಲ ಮೂಲದ ಆದಾಯಗಳಿಗೆ ತೆರಿಗೆ ವಿನಾಯಿತಿಯನ್ನು ಕೂಡ ನೀಡಲಿದ್ದಾರೆ.

Tax Exemption Up To 1 Lakh
Image Credit: Millenniumpost

ಆದಾಯ ತೆರಿಗೆ ಕಟ್ಟುವವರಿಗೆ ರಾತ್ರೋರಾತ್ರಿ ಬಂಪರ್ ಗುಡ್ ನ್ಯೂಸ್
ಸದ್ಯ ಆದಾಯ ಇಲಾಕೆಯು ಸಣ್ಣ ಬಾಕಿ ಇರುವ ಆದಾಯ ತೆರಿಗೆ ಬೇಡಿಕೆಗಳನ್ನು ಮನ್ನಾ ಮಾಡುವುದಾಗಿ ಘೋಷಣೆ ಹೊರಡಿಸಿದೆ. ಇನ್ನು ತೆರಿಗೆ ಪಾವತಿದಾರರು ಆದಾಯ ತೆರಿಗೆ Portal ನ ಮೂಲಕ Online ನಲ್ಲಿ ಈ ಬೇಡಿಕೆಗಳ ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ. ಇದೀಗ ನಾವು ಆದಾಯ ಇಲಾಖೆ ಎಷ್ಟು ರೂ. ವರೆಗಿನ ಮೊತ್ತಕ್ಕೆ ತೆರಿಗೆ ಮನ್ನಾ ಮಾಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಕೇಂದ್ರದಿಂದ 1 ಲಕ್ಷ ರೂ. ವರೆಗೆ ತೆರಿಗೆ ಮನ್ನಾ ಘೋಷಣೆ
2009-10ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ  25,000 ಗಿಂತ ಕಡಿಮೆ ಮತ್ತು 2010-11ನೇ ಹಣಕಾಸು ವರ್ಷದಲ್ಲಿ 10,000 ರೂ.ಗಿಂತ ಕಡಿಮೆ ಇರುವ ಪ್ರತಿ ಬೇಡಿಕೆಯನ್ನು ಬಡ್ಡಿ, ದಂಡ ಮತ್ತು ಸೆಸ್ ಸೇರಿದಂತೆ ಮನ್ನಾ ಮಾಡಲಾಗುತ್ತದೆ. ಆದರೆ ಈ ಎಲ್ಲಾ ಬೇಡಿಕೆಗಳ ಒಟ್ಟು ಮೊತ್ತವು ರೂ.1 ಲಕ್ಷದ ಮಿತಿಯನ್ನು ಮೀರುವಂತಿಲ್ಲ. ಅಂದರೆ ಆದಾಯ ತೆರಿಗೆ ನಿಯಮದ ಪ್ರಕಾರ, 1 ಲಕ್ಷ ರೂ. ವರೆಗೆ ತೆರಿಗೆ ಮನ್ನಾ ಸಿಗಲಿದೆ.

Tax Exemption Latest Update
Image Credit: Presswire18

ಮೇಲಿನ ಬಾಕಿ ಇರುವ ತೆರಿಗೆ ಬೇಡಿಕೆಯ ಪರಿಚಾರ ಮತ್ತು ಅಂತ್ಯವು  ಈ ಕೆಳಗಿನ ಪ್ರಕಾರದ ಬೇಡಿಕೆ ನಮೂದುಗಳಿಗಾಗಿ ಯಾವುದೇ ನಿರ್ದಿಷ್ಟ ತೆರಿಗೆದಾರರಿಗೆ/ಮೌಲ್ಯಮಾಪಕರಿಗೆ ರೂ.1 ಲಕ್ಷದ ಗರಿಷ್ಠ ಮಿತಿಗೆ ಒಳಪಟ್ಟಿರುತ್ತದೆ.

ಆದಾಯ ತೆರಿಗೆ ಕಾಯಿದೆ, 1961 ಅಥವಾ ಸಂಪತ್ತು-ತೆರಿಗೆ ಕಾಯಿದೆ, 1957 ಅಥವಾ ಉಡುಗೊರೆ-ತೆರಿಗೆ ಕಾಯಿದೆ, 1958 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ತೆರಿಗೆ ಬೇಡಿಕೆಯ ಪ್ರಮುಖ ಅಂಶವಾಗಿದೆ.  ಆದಾಯ ತೆರಿಗೆ ಕಾಯಿದೆ, 1961 ಅಥವಾ ಸಂಪತ್ತು-ತೆರಿಗೆ ಕಾಯಿದೆ, 1957 ಅಥವಾ ಉಡುಗೊರೆ-ತೆರಿಗೆ ಕಾಯಿದೆ, 1958 ರ ಸಂಬಂಧಿತ ನಿಬಂಧನೆಗಳ ವಿವಿಧ ನಿಬಂಧನೆಗಳ ಅಡಿಯಲ್ಲಿ ಬಡ್ಡಿ, ದಂಡ, ಶುಲ್ಕ, ಸೆಸ್ ಅಥವಾ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

Join Nadunudi News WhatsApp Group

Join Nadunudi News WhatsApp Group