Team India: ಕ್ರಿಕೆಟ್ ಪ್ರಿಯರಿಗೆ ಬೇಸರದ ಸುದ್ದಿ, ಸದ್ಯದಲ್ಲೇ ಭಾರತ ತಂಡದಿಂದ ನಾಲ್ಕು ಸ್ಟಾರ್ ಆಟಗಾರರು ಔಟ್.

ಭಾರತ ತಂಡದಿಂದ ನಾಲ್ಕು ಸ್ಟಾರ್ ಆಟಗಾರರು ಔಟ್, ತಂಡದಿಂದ ಹೊರ ನಡೆಯಲಿರುವ ಆಟಗಾರರ ಬಗ್ಗೆ ಮಾಹಿತಿ ತಿಳಿಯಿರಿ.

Team India Test Players: ಕ್ರಿಕೆಟ್ ಆಟವು ಪ್ರಪಂಚದಲ್ಲಿಯೇ ಅತ್ಯಂತ ಜನಪ್ರಿಯ ಆಟವಾಗಿದೆ. ಇನ್ನು ಇತ್ತೀಚೆಗಷ್ಟೇ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ನ ಹದಿನಾರನೇ ಆವೃತ್ತಿ ಕೊನೆಗೊಂಡಿದೆ. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಐದನೇ ಬಾರಿ ಚಾಂಪಿಯನ್ ಸ್ಥಾನವನ್ನು ತನ್ನದಾಗಿಸಿದೆ.

ಇನ್ನು ಗುಜರಾತ್ ತಂಡ ಎರಡನೇ ಸ್ಥಾನವನ್ನು ಗಿಟ್ಟಿಸಿದೆ. ಇನ್ನು ಐಪಿಎಲ್ ಮುಗಿಯುತ್ತಿದ್ದಂತೆ ಕ್ರಿಕೆಟ್ ನೋಡುಗರಿಗೆ ಬ್ರೇಕ್ ಬಿದ್ದಿದೆ. ಇದೀಗ ಟೆಸ್ಟ್ ಪಂದ್ಯ ನಡೆಯುತ್ತಿದೆ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ ಶಿಪ್ ಟೂರ್ನಿ ಮುಗಿದಿದೆ. ಇನ್ನು ಭಾರತ ತಂಡದಿಂದ ನಾಲ್ಕು ಸ್ಟಾರ್ ಆಟಗಾರರು ಔಟ್ ಆಗಲಿದ್ದಾರೆ. 

Four star players out of Indian team soon
Image Credit: sportstar

ಕ್ರಿಕೆಟ್ ಪ್ರಿಯರಿಗೆ ಬೇಸರದ ಸುದ್ದಿ
ಆಸ್ಟ್ರೇಲಿಯಾ ಎದುರು ನಡೆದ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ ಶಿಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನಿರಾಶಾದಾಯಕ ಟೀಮ್ ಇಂಡಿಯಾ ನಿರಾಶಾದಾಯಕ ಪ್ರದರ್ಶನ ನೀಡಿದೆ. ಟೀಮ್ ಇಂಡಿಯಾ 209 ರನ್ ಗಳ ಸೋಲನ್ನು ಕಂಡಿದೆ. ಗೆಲುವಿಗೆ 444 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ್ದ ರೋಹಿತ್‌ ಶರ್ಮಾ ಬಳಗ ನಾಲ್ಕನೇ ಇನಿಂಗ್ಸ್‌ನಲ್ಲಿ 234 ರನ್‌ಗಳಿಗೆ ಆಲ್‌ಔಟ್‌ ಆಗಿದೆ.

Four star players out of Indian team soon
Image Credit: economictimes

ಆಸ್ಟ್ರೇಲಿಯಾ ವಿರುದ್ದದ 2023 ರ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಧರಣಿ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಹೈದರಾಬಾದ್ ಮೂಲದ 29 ವರ್ಷದ ಆಟಗಾರ ವಿಕೆಟ್ ಕೀಪಿಂಗ್ ವಿಚಾರದಲ್ಲಿ ಸೈಎನಿಸಿಕೊಂಡರು. ಬೈಟಿಂಗ್ ವಿಚಾರದಲ್ಲಿ ಬಾರಿ ನಿರಾಶೆಯನ್ನು ಮೂಡಿಸಿದ್ದಾರೆ. ಭಾರತ ತಂಡ ಜುಲೈ ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು ಇಶಾನ್ ಕಿಶನ್ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಆಗಿ ಆಡುವ ಸಾಧ್ಯತೆ ಇದೆ.

ಸದ್ಯದಲ್ಲೇ ಭಾರತ ತಂಡದಿಂದ ನಾಲ್ಕು ಸ್ಟಾರ್ ಆಟಗಾರರು ಔಟ್
ಇದೆ ವರ್ಷದ ಅಂತ್ಯಕ್ಕೆ ಭಾರತ ತಂಡ ದಕ್ಷಿಣ ಆಫ್ರಿಕಾ ಎದುರು ಪೈಪೋಟಿ ನಡೆಸಲಿದ್ದು ಈ ಸಮಯದಲ್ಲಿ ರಿಷಬ್ ಪಂತ್ ಚೇತರಿಸಿ ಮರಳುವ ಸಾಧ್ಯತೆ ಇದೆ. ಕೆ. ಎಸ್ ಭರತ್ (ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್), ಚೇತೇಶ್ವರ್ ಪೂಜಾರ 93 ನೇ ಕ್ರಮಾಂಕದ ಬ್ಯಾಟ್ಸ್ ಮ್ಯಾನ್) ಉಮೇಶ್ ಯಾದವ್ (ಬಲಗೈ ವೇಗದ ಬೌಲರ್) ರೋಹಿತ್ ಶರ್ಮ (ಓಪನರ್).

Join Nadunudi News WhatsApp Group

Four star players out of Indian team soon
Image Credit: sportsadda

ಈ ಆಟಗಾರರ ಬದಲಿಗೆ ಯುವ ಪ್ರತಿಭೆಗಳಾದ ಯಶಸ್ವಿ ಜೈಸ್ಟಲ್ ಅಥವಾ ಋತುರಾಜ್ ಗಾಯಕ್ವಾಡ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಇನ್ನು ನಂಬರ್ 1 ಆಲ್ ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಬಗ್ಗೆ ವರದಾಯಿಯಾಗಿದೆ.

Join Nadunudi News WhatsApp Group