Bank Holidays: ಮುಂದಿನ ವಾರದಲ್ಲಿ ಐದು ದಿನಗಳು ಬ್ಯಾಂಕ್ ರಜೆ ಇರಲಿದೆ, ಬ್ಯಾಂಕ್ ವ್ಯವಹಾರ ಮಾಡುವವರಿಗೆ ತಿಳಿದಿರಲಿ.

Bank Holidays: ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಿನ ಹಣದ ವ್ಯವಹಾರಗಳನ್ನ ಬ್ಯಾಂಕುಗಳ (Bank) ಮೂಲಕ ಮೂಲಕ ಮಾಡುತ್ತಾರೆ. ದೇಶದಲ್ಲಿ ಪ್ರತಿನಿತ್ಯ ಸಾವಿರಾರು ಕೋಟಿ ಹಣದ ವಹಿವಾಟು ಬ್ಯಾಂಕುಗಳ ಮೂಲಕ ಆಗುತ್ತದೆ.

ಹಣವನ್ನ ಹೂಡಿಕೆ (Money Investment) ಮಾಡುವುದು ಮತ್ತು ಹಣವನ್ನ Withdraw ಮಾಡಲು ಜನರು ಬ್ಯಾಂಕುಗಳನ್ನ ಹೆಚ್ಚು ಅವಲಂಭಿಸಿದ್ದಾರೆ. ಒಂದು ದಿನ ಬ್ಯಾಂಕ್ ರಜೆ ಇದ್ದರೆ ಅದೆಷ್ಟೋ ಹಣದ ವ್ಯವಹಾರಗಳು ಸ್ಥಗಿತ ಆಗುತ್ತದೆ.

ಇದರ ನಡುವೆ ಈ ವಾರ ಐದು ದಿನಗಳ ಕಾಲ ಬ್ಯಾಂಕ್ ರಜೆ ಇರಲಿದ್ದು ಜನರು ಬ್ಯಾಂಕುಗಳ ರಜಾ ದಿನಗಳ ಬಗ್ಗೆ ತಿಳಿದುಕೊಂಡಿರುವುದು ಅತ್ಯವಶ್ಯಕವಾಗಿದೆ. ಈ ವಾರ ಸುಮಾರು 5 ಈದಿನಗಳ ಕಾಲ ಬ್ಯಾಂಕ್ ರಜೆ ಇರಲಿದ್ದು ಹೆಚ್ಚಿನ ಹಣದ ವ್ಯವಹಾರ ಮಾಡುವವರು ಬ್ಯಾಂಕುಗಳ ರಜಾ ದಿನಗಳ ಹೆಚ್ಚು ಗಮನವನ್ನ ಕೊಡಬೇಕಾಗಿದೆ.

Next week is a five-day bank holiday
Image Credit: economictimes.indiatimes

ಈ ತಿಂಗಳಲ್ಲಿ ಸಾಕಷ್ಟು ದಿನ ಬ್ಯಾಂಕ್ ರಜೆ
ಹೌದು ಈ ತಿಂಗಳಲ್ಲಿ ಸಾಕಷ್ಟು ಹಬ್ಬಗಳು ಇರುವುದರ ಕಾರಣ ಹಲವು ಬ್ಯಾಂಕುಗಳು ಹೆಚ್ಚಿನ ದಿನ ಮುಚ್ಚಿದ್ದವು ಎಂದು ಹೇಳಬಹುದು.

ಹೌದು ಸ್ಥಳೀಯ ರಜೆಗಳು, ವಾರದ ರಜೆ ಮತ್ತು ಹಲವು ರಾಷ್ಟ್ರೀಯ ಹಬ್ಬದ (National Festival) ರಜೆಗಳು ಇರುವುದರ ಕಾರಣ ಹಲವು ಬ್ಯಾಂಕುಗಳು ಈ ತಿಂಗಳಲ್ಲಿ ಹಲವು ದಿನಗಳು ಮುಚ್ಚಿದ್ದವು ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಮುಂದಿನ ವಾರ ಐದು ದಿನಗಳ ಕಾಲ ಬ್ಯಾಂಕ್ ರಜೆ ಇರಲಿದ್ದು ಜನರು ಬ್ಯಾಂಕುಗಳ ರಾಜಾ ದಿನಗಳ ಬಗ್ಗೆ ತಿಳಿದುಕೊಳ್ಳಬೇಕು.

Join Nadunudi News WhatsApp Group

ಇಲ್ಲಿದೆ ನೋಡಿ ನೋಡಿ ರಜಾ ದಿನಗಳ ವಿವರ
ಹೌದು ಮುಂದಿನ ವಾರ ಐದು ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ, ವಾರದ ರಜೆ ಮತ್ತು ಕೆಲವು ಹಬ್ಬಗಳು ಇರುವ ಕಾರಣ ಎಲ್ಲಾ ರಾಷ್ಟ್ರೀಯ ಬ್ಯಾಂಕುಗಳು ರಜೆ ಇರಲಿದೆ. ನವೆಂಬರ್ 8 ನೇ ತಾರೀಕು ಗುರುನಾನಕ್ ಜಯಂತಿ ಆದಕಾರಣ ಮತ್ತು ವಂಗ್ಲ ಉತ್ಸವ ಇರುವ ಕಾರಣ ಬಹುತೇಕ ಎಲ್ಲಾ ಬ್ಯಾಂಕುಗಳು ರಜೆ ಇರಲಿದೆ.

Next week will be a bank holiday due to national holidays
Image Credit: economictimes.indiatimes

ಅದೇ ರೀತಿಯಲ್ಲಿ ನವೆಂಬರ್ 11 ನೇ ತಾರೀಕು ಕನಕದಾಸ ಜಯಂತಿ ಇರುವ ಕಾರಣ ದೇಶದ ಎಲ್ಲಾ ಬ್ಯಾಂಕುಗಳಿಗೆ ರಾಷ್ಟ್ರೀಯ ರಜೆ ಇರುತ್ತದೆ. ಅದೇ ರೀತಿಯಲ್ಲಿ ನವೆಂಬರ್ 12 ನೇ ತಾರೀಕು ಎರಡನೆಯ ಶನಿವಾರದ ಕಾರಣ ದೇಶದ ಎಲ್ಲಾ ಬ್ಯಾಂಕುಗಳು ರಜೆ ಇರಲಿದ್ದು ಜನರು ಮುಂದಿನ ವಾರದ ಆದಷ್ಟು ರಜಾ ದಿನಗಳ ಮುನ್ನವೇ ಬ್ಯಾಂಕ್ ವ್ಯವಹಾರ ಮಾಡಬೇಕು.

ನವೆಂಬರ್ 13 ನೇ ತಾರೀಕು ಭಾನುವಾರದ ವಾರದ ರಾಜೇ ಇರುವ ಕಾರಣ ಬ್ಯಾಂಕುಗಳು ತನ್ನ ಕೆಲಸವನ್ನ ನಿರ್ವಹಿಸುವುದಿಲ್ಲ. ಅದೇ ರೀತಿ ನವೆಂಬರ್ 20 ನೇ ತಾರೀಕು ಕೂಡ ಭಾನುವಾರದ ಕಾರಣ ಎಲ್ಲಾ ಬ್ಯಾಂಕುಗಳು ರಜೆ ಇರುತ್ತದೆ. ದೇಶದಲ್ಲಿ ತಿಂಗಳ ಎರಡನೆಯ ಶನಿವಾರ ಮತ್ತು ನಾಲ್ಕನೇ ಶನಿವಾರ ಎಲ್ಲಾ ರಾಷ್ಟ್ರೀಯ ಬ್ಯಾಂಕುಗಳು ಮತ್ತು ಇತರೆ ಬ್ಯಾಂಕುಗಳು ಮುಚ್ಚಿರುತ್ತದೆ.

Banks will be closed for five days next week
Image Credit: economictimes.indiatimes

ಅದೇ ರೀತಿಯಲ್ಲಿ ತಿಂಗಳಿಗೆ ನಾಲ್ಕು ಅಥವಾ ಐದು ಭಾನುವಾರ ಬರುವ ಕಾರಣ ತಿಂಗಳಲ್ಲಿ ಆರು ದಿನಗಳು ಬ್ಯಾಂಕ್ ಸಂಪೂರ್ಣ ಮುಚ್ಚಿರುತ್ತದೆ. ಅದೇ ರೀತಿಯಲ್ಲಿ ನವೆಂಬರ್ 26 ಮತ್ತು 27 ತಾರೀಕು ಕೂಡ ದೇಶದ ಎಲ್ಲಾ ಬ್ಯಾಂಕುಗಳು ಬಂದ್ ಇರುತ್ತದೆ.

ಬ್ಯಾಂಕ್ ವ್ಯವಹಾರ ಆದಷ್ಟು ಬೇಗ ಮಾಡಿಕೊಳ್ಳುವುದು ಉತ್ತಮ
ದೇಶದಲ್ಲಿ ಬಹುತೇಕ ಎಲ್ಲಾ ಬ್ಯಾಂಕುಗಳು ಈ ತಿಂಗಳು ಸಾಕಷ್ಟು ದಿನಗಳ ಕಾಲ ರಜೆ ಇರುವ ಕಾರಣ ಬ್ಯಾಂಕುಗಳಲ್ಲಿ ಹಣದ ವ್ಯವಹಾರವನ್ನ ಮಾಡುವ ಜನರು ಆದಷ್ಟು ಕೆಲಸದ ದಿನಗಳಲ್ಲೇ ಬ್ಯಾಂಕುಗಳ ವ್ಯವಹಾರಗಳನ್ನ ಮುಗಿಸಿಕೊಳ್ಳುವುದು ಉತ್ತಮ.

Join Nadunudi News WhatsApp Group