Bank Holidays: ಈ ವಾರ ನಾಲ್ಕು ದಿನ ಬ್ಯಾಂಕ್ ರಜೆ, ಹಣದ ವ್ಯವಹಾರ ಮಾಡುವವರು ರಜಾ ದಿನಗಳ ಬಗ್ಗೆ ತಿಳಿದುಕೊಳ್ಳಿ.

Bank Holidays: ಈಗಿನ ಕಾಲದ ಎಲ್ಲಾ ಹಣದ ವ್ಯವಹಾರ ನಿಂತಿರುವುದು ಬ್ಯಾಂಕುಗಳ (Bank) ಮೇಲೆ ಆಗಿದೆ. ಹೌದು ಜನರು ಪ್ರತಿನಿತ್ಯ ಕೋಟ್ಯಾಂತರ ರೂಪಾಯಿ ಹಣದ ವ್ಯವಹಾರಗಳನ್ನ ಬ್ಯಾಂಕುಗಳಲ್ಲಿ ಮಾಡುತ್ತಾರೆ. ಬ್ಯಾಂಕ್, ಏಟಿಎಂ (ATM) ಮೂಲಕ ಹಣದ ವ್ಯವಹಾರವನ್ನ ಮಾಡುವ ಜನರು ಒಂದು ದಿನ ಬ್ಯಾಂಕ್ ರಜೆ ಇದ್ದರೆ ಅನೇಕ ಸಮಸ್ಯೆಗಳನ್ನ ಎದುರಿಸುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಸದ್ಯ ಇದರ ನಡುವೆ ಈ ತಿಂಗಳಲ್ಲಿ ಅನೇಕ ಹಬ್ಬಗಳು ಇದ್ದ ಕಾರಣ ಬ್ಯಾಂಕುಗಳು ಅನೇಕ ದಿನಗಳ ಕಾಲ ರಜೆ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ಸರ್ಕಾರೀ ರಜೆಗಳ ಹಾಳೆ ಕೆಲವು ಬ್ಯಾಂಕುಗಳು ಸಥಳೀಯ ರಜೆಯನ್ನ ಕೂಡ ಘೋಷಣೆ ಮಾಡಿದ್ದು ಈ ತಿಂಗಳಲ್ಲಿ ಬಹುತೇಕ ದಿನಗಳು ಬ್ಯಾಂಕುಗಳು ರಜೆಯಲ್ಲಿ ಇದೆ. ಸದ್ಯ ನವರಾತ್ರಿ ಮತ್ತು ದೀಪಾವಳಿ ಹಬ್ಬದ ಕಾರಣ ಬ್ಯಾಂಕುಗಳು ಅನೇಕ ದಿನಗಳ ಮುಚ್ಚಿದ್ದವು.

The bank will be closed for four days this week
Image Credit: economictimes.indiatimes

ನವರಾತ್ರಿಯ ದಿನಗಳಲ್ಲಿ ಬ್ಯಾಂಕುಗಳಲ್ಲಿ ಅನೇಕ ದಿನಗಳ ಕಾಲ ಮುಚ್ಚಿದ್ದವು
ಹೌದು ನವರಾತ್ರಿಯ ಸಮಯದಲ್ಲಿ ಇಡೀ ದೇಶಕ್ಕೆ ದೇಶವೇ ಹಬ್ಬವನ್ನ ಆಚರಣೆ ಮಾಡಿದ್ದು ನವರಾತ್ರಿ ಹಬ್ಬದ ಕಾರಣ ಅನೇಕ ದಿನಗಳ ಕಾಲ ಕೆಲವು ಬ್ಯಾಂಕುಗಳು ಮುಚ್ಚಿದ್ದವು. ಸದ್ಯ ನವರಾತ್ರಿ ಕಳೆದು ಈಗ ದೀಪಾವಳಿ ಹಬ್ಬ ಆರಂಭ ಆಗಿದ್ದು ಬ್ಯಾಂಕುಗಳು ಇನ್ನಷ್ಟು ದಿನಗಳ ಕಾಲ ಮುಚ್ಚಿರಲಿದೆ.

ಇನ್ನಷ್ಟು ದಿನಗಳ ಕಾಲ ಬ್ಯಾಂಕುಗಳು ಬಂದ್
ಹೌದು ಮುಂದಿನ ದಿನಗಳಲ್ಲಿ ಹಬ್ಬಗಳ ದಿನಗಳು ಜಾಸ್ತಿ ಇರುವ ಕಾರಣ ಮುಂದಿನ ದಿನಗಳಲ್ಲೂ ಬ್ಯಾಂಕುಗಳು ಇನ್ನಷ್ಟು ದಿನಗಳ ಕಾಲ ಬಂದ್ ಇರಲಿದೆ ಅನ್ನುವುದರ ಬಗ್ಗೆ ಬ್ಯಾಂಕ್ ವ್ಯವಹಾರ ಮಾಡುವವರು ತಿಳಿದುಕೊಂಡಿರುವುದು ಅತ್ಯವಶ್ಯಕ ಆಗಿದೆ. ಹೌದು ಈ ವಾರದಲ್ಲಿ ನಾಲ್ಕು ದಿನಗಳ ಕಾಲ ಬ್ಯಾಂಕುಗಳು ಬಂದ್ ಇರಲಿದ್ದು ಹೆಚ್ಚಿನ ಹಣದ ವ್ಯವಹಾರ ಮಾಡುವುದು ಈ ವಿಷಯಗಳ ಬಗ್ಗೆ ಗಮನವನ್ನ ಕೊಡಬೇಕಾಗಿದೆ.

There are four bank holidays this week
Image Credit: economictimes.indiatimes

ಈ ವಾರ ನಾಲ್ಕು ದಿನ ಮುಚ್ಚಿರಲಿದೆ ಬ್ಯಾಂಕ್
ಹೌದು ಈ ವಾರ ಒಂದು ರಾತ್ರಿಯ ರಜಾ ದಿನ ಇದೆ ಮತ್ತು ಮೂರೂ ರಾಜ್ಯ ರಜಾ ದಿನಗಳು ಇದ್ದು ಒಟ್ಟಾರೆಯಾಗಿ ಈ ವಾರ ನಾಲ್ಕು ದಿನಗಳ ಕಾಲ ಬ್ಯಾಂಕ್ ಸಂಪೂರ್ಣವಾಗಿ ಮುಚ್ಚಿರಲಿದೆ. ನಿನ್ನೆ ದೀಪಾವಳಿ ಹಬ್ಬದ ಕಾರಣ ಎಲ್ಲಾ ಬ್ಯಾಂಕುಗಳು ಬಂದ್ ಆಗಿದ್ದವು. ಇಂದು ಲಕ್ಷ್ಮಿ ಪೂಜೆ ಮತ್ತು ಗೋವರ್ಧನ ಪೂಜೆಯಾದ ಕಾರಣ ಇಂದು ಅನೇಕ ಬ್ಯಾಂಕುಗಳು ಬಂದ್ ಆಗಿರಲಿದೆ.

Join Nadunudi News WhatsApp Group

ಅದೇ ರೀತಿಯಲ್ಲಿ 26 ರಂದು ವಿಕ್ರಂ ವರ್ಷವಾದ ಕಾರಣ ದೇಶದಲ್ಲಿ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳು ಬಂದ್ ಆಗಿರಲಿದೆ. ಅದೇ ರೀತಿಯಲ್ಲಿ 27 ನೇ ತಾರೀಕಿನಂದು ಕೂಡ ಬ್ಯಾಂಕ್ ರಜೆ ಇರುವ ಕಾರಣ ಹಣದ ವ್ಯವಹಾರ ಮಾಡುವವರು ಆದಷ್ಟು ಇದರ ಬಗ್ಗೆ ಗಮನ ಕೊಡುವುದು ಉತ್ತಮ ಎಂದು ಹೇಳಿದರೆ ತಪ್ಪಾಗಲ್ಲ.

Banks holiday due to festival
Image Credit: ichowk

ಈ ತಿಂಗಳಲ್ಲಿ ಹಲವು ದಿನಗಳು ಮುಚ್ಚಿದ್ದವು ಬ್ಯಾಂಕ್
ಹೌದು ಈ ತಿಂಗಳಲ್ಲಿ ಬಹುತೇಕ ಎಲ್ಲಾ ಬ್ಯಾಂಕುಗಳು ಅನೇಕ ದಿನಗಳು ಮುಚ್ಚಿದ್ದು ಅದೆಷ್ಟೋ ಜನರ ಹಣದ ವಹಿವಾಟು ಇನ್ನೂ ಕೂಡ ಹಾಗೆ ಉಳಿದುಕೊಂಡಿದೆ. ಈ ತಿಂಗಳಲ್ಲಿ ರಾಷ್ಟ್ರಾದ್ಯಂತ ಸುಮಾರು 21 ದಿನಗಳ ಕಾಲ ಬಹುತೇಕ ಎಲ್ಲಾ ಬ್ಯಾಂಕುಗಳು ಬಂದ್ ಆಗಿರಲಿದ್ದು ತಿಂಗಳ ಅಂತ್ಯದ ತನಕ ಅನೇಕ ಹಣದ ವಹಿವಾಟು ಸ್ಥಗಿತ ಆಗಿರಲಿದೆ. ಈ ತಿಂಗಳಲ್ಲಿ ಹಬ್ಬಗಳು ಬಹಳಷ್ಟು ಇರುವ ಕಾರಣ ಬ್ಯಾಂಕುಗಳು ಹಲವು ದಿನಗಳ ಬಂದ್ ಆಗಿರಲಿದೆ.

Join Nadunudi News WhatsApp Group