Today Gold And Silver Price: ದೇಶದಲ್ಲಿ ಮತ್ತೆ ಇಳಿಕೆಯಾದ ಚಿನ್ನದ ಬೆಲೆ, ಚಿನ್ನ ಕೊಳ್ಳಲು ಇದು ಉತ್ತಮವಾದ ಸಮಯ. .

Today Gold And Silver Price: ವರ್ಷಾಂತ್ಯದಲ್ಲಿ ಚಿನ್ನದ ಬೆಲೆ ಏರಿಕೆ ಇಳಿಕೆಯತ್ತ ಸಾಗುತ್ತಲೇ ಇವೆ. ಇದೀಗ ಇಂದಿನ ಚಿನ್ನದ ಬೆಳೆಯ ಬಗ್ಗೆ ತಿಳಿದುಕೊಳ್ಳೋಣ. ಚಿನ್ನದ ಬೆಲೆಯ ಜೊತೆಗೆ ಬೆಳ್ಳಿಯ ಬೆಲೆಯೂ ಕೂಡ ಏರಿಕೆ ಇಳಿಕೆಯಾಗುತ್ತಲೇ ಇದೆ. ಇಂದಿನ ಚಿನ್ನದ ಬೆಲೆ ಸ್ವಲ್ಪ ಕಡಿಮೆ ಆಗಿದೆ. ಆದರೆ ಚಿನ್ನಕ್ಕಿಂತ ಬೆಳ್ಳಿ ದುಬಾರಿಯಾಗುತ್ತಿದೆ.

With the gold price in the country not falling again, this is the best time to buy gold.
Image Credit: economictimes.indiatimes

ಇಳಿಕೆ ಕಂಡ ಚಿನ್ನದ ಬೆಲೆ
ಹಿಂದಿನ ದಿನಗಳಲ್ಲಿನ ಚಿನ್ನದ ಬೆಲೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಆದರೆ ಬೆಳ್ಳಿಯ ಬೆಲೆ ಹಾಗೆಯೆ ಇದೆ. ಇನ್ನು ಪ್ರಮುಖ ನಗರಗಳ ಚಿನ್ನದ ಬೆಲೆಯ ಬಗ್ಗೆ ತಿಳಿದುಕೊಳ್ಳೋಣ.

ನಿನ್ನೆ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿರಲಿಲ್ಲ. ಆದರೆ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಹಳದಿ ಲೋಹದ ಬೆಲೆಯಲ್ಲಿ 380 ರೂಪಾಯಿಯಷ್ಟು ಇಳಿಕೆಯಾಗಿದೆ. ಈ ಇಳಿಕೆಯೊಂದಿಗೆ 24 ಕ್ಯಾರೆಟ್ ಚಿನ್ನದ ಬೆಲೆ 54,110 ರೂ. ಆಗಿದೆ , 22 ಕ್ಯಾರೆಟ್ ಚಿನ್ನದ ಬೆಲೆ 4,96,000 ರೂ ಆಗಿದೆ.

If the price of silver rises in the country, so will the price of gold
Image Credit: timesnownews

24 ಕ್ಯಾರೆಟ್ ಚಿನ್ನದ ಬೆಲೆ
ಚೆನೈ ನಲ್ಲಿ ಚಿನ್ನದ ಬೆಲೆ 55,190 ರೂಪಾಯಿ ಆಗಿದೆ. ಮುಂಬೈ ನಲ್ಲಿ ಚಿನ್ನದ ಬೆಲೆ 54,260 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 54,160 ರೂಪಾಯಿ ಆಗಿದೆ. ಹೈದರಾಬಾದ್ ನಲ್ಲಿ ಚಿನ್ನದ ಬೆಲೆ 54,110 ರೂಪಾಯಿ ಆಗಿದೆ. ಕೇರಳದಲ್ಲಿ 10gm ಚಿನ್ನದ ಬೆಲೆ 54,110 ರೂಪಾಯಿ ಆಗಿದೆ.

ನಿನ್ನೆಗಿಂತ ದುಬಾರಿಯಾದ ಬೆಳ್ಳಿಯ ಬೆಲೆ
ಬೆಳ್ಳಿಯ ಬೆಲೆಯಲ್ಲಿ ಇಂದು ಕೂಡ ಏರಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿ ನಿನ್ನೆ 300 ರೂಪಾಯಿಗಳಷ್ಟು ಏರಿಕೆ ಆಗಿದೆ. ಇಂದು ಮತ್ತೆ 200 ರೂಪಾಯಿ ಹೆಚ್ಚಳವಾಗಿದೆ.

Join Nadunudi News WhatsApp Group

Gold prices fall amid consecutive gains
Image Credit: livemint

ಇಂದಿನ ಬೆಳ್ಳಿಯ ಬೆಲೆ
ಚೆನೈ ನಲ್ಲಿ ಬೆಳ್ಳಿಯ ಬೆಲೆ 73,100 ರೂಪಾಯಿ ಆಗಿದೆ. ಮುಂಬೈ ನಲ್ಲಿ ಬೆಳ್ಳಿಯ ಬೆಲೆ 69,500 ರೂಪಾಯಿ ಆಗಿದೆ. ದೆಹಲಿಯಲ್ಲಿ ಬೆಳ್ಳಿಯ ಬೆಲೆ 69,500 ರೂಪಾಯಿ ಆಗಿದೆ. ಕೋಲ್ಕತ್ತಾ ನಲ್ಲಿ ಬೆಳ್ಳಿಯ ಬೆಲೆ 69,500 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ 73,100 ರೂಪಾಯಿ ಆಗಿದೆ. ಹೈದರಾಬಾದ್ ನಲ್ಲಿ ಬೆಳ್ಳಿಯ ಬೆಲೆ 73,100 ರೂಪಾಯಿ ಆಗಿದೆ. ಕೇರಳದಲ್ಲಿ ಬೆಳ್ಳಿಯ ಬೆಲೆ 73,100 ರೂಪಾಯಿ ಆಗಿದೆ.

Join Nadunudi News WhatsApp Group