Apple Watch Ultra: ಆಪಲ್ ವಾಚ್ ಮೂಲಕ ಮಹಿಳೆಯರು ಕ್ಲಿನಿಕಲ್ ಟೆಸ್ಟ್ ಮಾಡದೆ ತಮ್ಮ ಗರ್ಭಧಾರಣೆ ತಿಳಿದುಕೊಳ್ಳಬಹುದು.

Apple Watch Ultra: ಲ್ಯಾಬ್ ಪರೀಕ್ಷೆ ಮಾಡದೆ ಆಪಲ್ ವಾಚ್ ಅಲ್ಟ್ರಾ (Apple Watch Ultra) ಮೂಲಕ ಗರ್ಭಧಾರಣೆಯನ್ನ ತಿಳಿದುಕೊಳ್ಳಬಹುದು. ಹಿಂದೆ ಸರಣಿಗಳಲ್ಲಿ ವಾಚ್ ಬಿಡುಗಡೆ ಮಾಡುತ್ತಿದ್ದ ಆಪಲ್ (Apple) ಈಗ ಅಲ್ಟ್ರಾ ವಾಚ್ ಹೊಸ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಹೊಸ ತಂತ್ರಜ್ಞಾನ ಪರಿಚಯಿಸಿದ ಆಪಲ್ ಕಂಪನಿ.
ತಂತ್ರಜ್ಞಗಳು ಈಗ ಬಹಳ ಮುಂದುವರೆದಿದ್ದು ಜನರು ಕೆಲವು ತಂತ್ರಜ್ಞಾನಗಳ ಮೂಲಕ ಕೆಲವು ವಿಷಯಗಳನ್ನ ತಿಳಿದುಕೊಳ್ಳಬಹುದಾಗಿದೆ. ಹಲವು ವರ್ಷಗಳಿಂದ ಜನರಿಗೆ ಬಹಳ ಒಳ್ಳೆಯ ಸೇವೆಯನ್ನ ಒದಗಿಸಿಕೊಂಡು ಬಂದಿರುವ ಕಂಪನಿಗಳಲ್ಲಿ ಆಪಲ್ ಕಂಪನಿ ಕೂಡ ಒಂದಾಗಿದೆ.

ಗ್ರಾಹಕರ ಸುರಕ್ಷತೆಯನ್ನ ಸದಾ ಕಾಪಾಡುವ ಸಲುವಾಗಿ ಆಪಲ್ ಈಗ ಹೊಸ ತಂತ್ರಜ್ಞಾನವನ್ನ ಪರಿಚಯಿಸಿದೆ. ತನ್ನ ಹಲವು ಉತ್ಪನ್ನಗಳನ್ನ ಜನರಿಗೆ ಪರಿಚಯಿಸಿರುವ ಆಪಲ್ (Apple) ಈಗ ಇನ್ನೊಂದು ಹೊಸ ತಂತ್ರಜ್ಞಾನವನ್ನ ಜನರಿಗೆ ಪರಿಚಯಿಸಿದ್ದು ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ (Social Media) ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Apple Watch Ultra provides accurate pregnancy information for women
Image Credit: www.lifestyleasia.com

ಮಾರುಕಟ್ಟೆಗೆ ಬಂತು ಆಪಲ್ ವಾಚ್ ಅಲ್ಟ್ರ.
ಆಪಲ್ ಕಂಪನಿ ಇನ್ನೊಂದು ಹೊಸ ತಂತ್ರಜ್ಞಾನ ಹೊಂದಿರುವ ವಾಚ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದ್ದು ಇದು ಮಹಿಳೆಯರಿಗೆ ಬಹಳ ಉಪಕಾರಿ ಆಗಲಿದೆ. ಈ ವಾಚ್ ಮೂಲಕ ಮಹಿಳೆಯರು ತಮ್ಮ ಗರ್ಭಧಾರಣೆಯನ್ನ ತಿಳಿದುಕೊಳ್ಳಬಹುದಾಗಿದೆ. ಹಿಂದೆ ಹಲವು ಬಗೆಯ ವಾಚ್ ಗಳನ್ನ ಮಾರುಕಟ್ಟೆಗೆ ಪರಿಚಯಿಸಿದ್ದ ಆಪಲ್ ಕಂಪನಿ ಈಗ ಹೊಸ ತಂತ್ರಜ್ಞಾನ ಒಳಗೊಂಡಿರುವ ವಾಚ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ದುಬಾರಿ ವಾಚ್ ಮತ್ತು ಮೊಬೈಲ್ ಗಳನ್ನ ಹೊಸ ಹೊಸ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಪರಿಚಯಿಯಿಸುವ ಆಪಲ್ ಕಂಪನಿ ಈಗ ಹೊಸ ಮಾದರಿಯ ವಾಚ್ ಅನ್ನು ಮಾರುಕಟ್ಟೆಗೆ ಪರಿಚಯಿಸುವುದುದರ ಮೂಲಕ ಇನ್ನೊಂದು ಇತಿಹಾಸವನ್ನ ಸೃಷ್ಟಿ ಮಾಡಿದೆ.

Join Nadunudi News WhatsApp Group

Apple Watch Ultra provides information about many variations in the human body.
Image Credit: www.zdnet.com

ಆಪಲ್ ಅಲ್ಟ್ರಾ ವಾಚ್ ನಲ್ಲಿ ಇದೆ ಹಲವು ಪ್ರಯೋಜನಗಳು.
ಈ ಆಪಲ್ ವಾಚ್ ನಲ್ಲಿ ಯಾವ ಯಾವ ಹೊಸ ತಂತ್ರಜ್ಞಾನಗಳು ಇದೆ ಎಂದು ತಿಳಿಯೋಣ ಬನ್ನಿ. ಆಪಲ್ ಕಂಪನಿ ಆಪಲ್ ಅಲ್ಟ್ರಾ ವಾಚ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಈ ವಾಚ್ ನಲ್ಲಿ ಹಲವು ತಂತ್ರಜ್ಞಾನಗಳನ್ನ ಪರಿಚಯಿಸಿದೆ.

ಮಾನವನ ಹೃದಯ ಬಡಿತದದ ಮಾಹಿತಿ ನೀಡುತ್ತದೆ ಆಪಲ್ ವಾಚ್ ಅಲ್ಟ್ರಾ.
ವಾಚ್ ಮಾನವನ ಹೃದಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ನೀಡುತ್ತದೆ. ಹೌದು ಮಾನವನ ಹೃದಯದ ಬಡಿತ ಸೇರಿದಂತೆ ದೇಹದಲ್ಲಿ ಆಗುವ ಹಲವು ವ್ಯತ್ಯಾಸಗಳ ಬಗ್ಗೆ ಈ ವಾಚ್ ಸಂದೇಶವನ್ನ ನೀಡುತ್ತದೆ.

ಇನ್ನು ಆಶ್ಚರ್ಯ ಪಡುವ ಇನ್ನೊಂದು ಸಂಗತಿ ಏನು ಅಂದರೆ, ಈ ಆಪಲ್ ವಾಚ್ ಮಹಿಳೆಯರು ಗರ್ಭ ಧರಿಸಿರುವುದರ ಬಗ್ಗೆ ಮಾಹಿತಿಯನ್ನ ನೀಡುತ್ತದೆ. ಈ ವಾಚ್ ಮೂಲಕ ಮಹಿಳೆ ಯಾವುದೇ ಕ್ಲಿನಿಕಲ್ ಪರೀಕ್ಷೆಗೆ ಒಳಗಾಗದೆ ತನ್ನ ಗರ್ಭಧಾರಣೆಯ ಪರೀಕ್ಷೆಯನ್ನ ಮಾಡಿಕೊಳ್ಳಬಹುದಾಗಿದೆ.

Apple Watch Ultra provides complete information on human heart rate
Image credit: www.zdnet.com

ಮಾರುಕಟ್ಟೆಯಲ್ಲಿ ಹೆಚ್ಚಾಯಿತು ಐಫೋನ್ 14 ಮಾರಾಟ.
ಹೌದು ಹಿಂದೆ ಐಫೋನ್ 13 ಅನ್ನು ಮಾರುಕಟ್ಟೆಗೆ ಪರಿಚಯ ಮಾಡುವುದರ ಮೂಲಕ ಅದೆಷ್ಟೋ ಜನರ ಮೆಚ್ಚುಗೆಗೆ ಕಾರಣರಾಗಿದ್ದ ಆಪಲ್ ಈಗ ಐಫೋನ್ 14 ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಸದ್ಯ ಮಾರುಕಟ್ಟೆಯಲ್ಲಿ ಐಫೋನ್ 14 ತನ್ನ ಕ್ರೇಜ್ ಹೆಚ್ಚಿಸಿಕೊಂಡಿದೆ.

ಐಫೋನ್ 14 ಕಾರಣ ಕಡಿಮೆಯಾಯಿತು ಐಫೋನ್ 13 ಬೆಲೆ.
ಮಾರುಕಟ್ಟೆಯಲ್ಲಿ ಐಫೋನ್ 14 ಬಂದಮೇಲೆ ಐಫೋನ್ 13 ಬೆಲೆ ಕಡಿಮೆಯಾದ ಕಾರಣ ಜನರು ಕಡಿಮೆ ಹಣವನ್ನ ಕೊಟ್ಟು ಐಫೋನ್ 13 ಖರೀದಿ ಮಾಡುತ್ತಿದ್ದು ದೇಶದಲ್ಲಿ ಐಫೋನ್ 13 ತನ್ನ ಮಾರಾಟವನ್ನ ಹೆಚ್ಚಿಸಿಕೊಂಡಿದೆ.

Join Nadunudi News WhatsApp Group