Gold Price Today: ಒಂದೇ ದಿನದಲ್ಲಿ 700 ರೂ ಏರಿಕೆಯಾದ ಚಿನ್ನದ ಬೆಲೆ, ಐತಿಹಾಸಿಕ ಏರಿಕೆಯತ್ತ ಮುಖಮಾಡಿದ ಚಿನ್ನದ ಬೆಲೆ
ಮತ್ತೆ 700 ರೂ ಏರಿಕೆಯಾದ ಚಿನ್ನದ ಬೆಲೆ, ಇನ್ನಷ್ಟು ದುಬಾರಿಯಾದ ಚಿನ್ನ
March 5th Gold Rate: 2024 ರ ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಚಿನ್ನದ ಬೆಲೆ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ ಎನ್ನಬಹುದು. ಜನವರಿ ಮತ್ತು ಫೆಬ್ರವರಿ ತಿಂಗಳ ಆರಂಭದಲ್ಲಿ ಬಹುತೇಕ ಇಳಿಕೆ ಕಂಡು ಬಂದ ಚಿನ್ನದ ಬೆಲೆ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕೂಡ ಕಂಡಿತ್ತು. ಆದರೆ ಫೆಬ್ರವರಿ ತಿಂಗಳ ಕೊನೆಯ ವಾರದಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿದೆ.
ಇಂದು ಒಂದೇ ದಿನದಲ್ಲಿ 700 ರೂ. ಏರಿಕೆ ಕಂಡ ಚಿನ್ನ
ಇನ್ನು ಮಾರ್ಚ್ 1 ರಿಂದ ಚಿನ್ನದ ಬೆಲೆ ಸತತ ಏರಿಕೆ ಕಾಣುತ್ತಿದೆ. ಮಾರ್ಚ್ 1 ರಿಂದ ಮಾರ್ಚ್ 5 ರ ವೆರೆಗೆ ಚಿನ್ನದ ಬೆಲೆಯ್ಲಲಿ ಬರೋಬ್ಬರಿ 1,860 ರೂ. ಏರಿಕೆಯಾಗಿದೆ. ಮಾರ್ಚ್ ತಿಂಗಳ ಚಿನ್ನದ ಬೆಳೆಯ ಏರಿಕೆಯು ಜನಸಾಮಾನ್ಯರಿಗೆ ಶಾಕ್ ನೀಡಿದೆ. ತಿಂಗಳ ಆರಂಭದಲ್ಲಿಯೇ ಈ ರೀತಿ ಏರಿಕೆಯಾದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನು ಏರಿಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಂದು ಒಂದೇ ದಿನದಲ್ಲಿ ಚಿನ್ನದ ಬೆಲೆ ಬರೋಬ್ಬರಿ 700 ರೂ. ಏರಿಕೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 70 ರೂ. ಏರಿಕೆಯಾಗುವ ಮೂಲಕ 5,875 ರೂ. ಇದ್ದ ಚಿನ್ನದ ಬೆಲೆ 5,945 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದಲ್ಲಿ 560 ರೂ. ಏರಿಕೆಯಾಗುವ ಮೂಲಕ 47,000 ರೂ. ಇದ್ದ ಚಿನ್ನದ ಬೆಲೆ 47,560 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದಲ್ಲಿ 700 ರೂ. ಏರಿಕೆಯಾಗುವ ಮೂಲಕ 58,750 ರೂ. ಇದ್ದ ಚಿನ್ನದ ಬೆಲೆ 59,450 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದಲ್ಲಿ 7,000 ರೂ. ಏರಿಕೆಯಾಗುವ ಮೂಲಕ 5,87,500 ರೂ. ಇದ್ದ ಚಿನ್ನದ ಬೆಲೆ 5,94500 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 76 ರೂ. ಏರಿಕೆಯಾಗುವ ಮೂಲಕ 6,409 ರೂ. ಇದ್ದ ಚಿನ್ನದ ಬೆಲೆ 6,485 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದಲ್ಲಿ 608 ರೂ. ಏರಿಕೆಯಾಗುವ ಮೂಲಕ 51,272 ರೂ. ಇದ್ದ ಚಿನ್ನದ ಬೆಲೆ 51,880 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದಲ್ಲಿ 760 ರೂ. ಏರಿಕೆಯಾಗುವ ಮೂಲಕ 64,090 ರೂ. ಇದ್ದ ಚಿನ್ನದ ಬೆಲೆ 64,850 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದಲ್ಲಿ 7,600 ರೂ. ಏರಿಕೆಯಾಗುವ ಮೂಲಕ 6,40,900 ರೂ. ಇದ್ದ ಚಿನ್ನದ ಬೆಲೆ 6,48,500 ರೂ. ತಲುಪಿದೆ.
18 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 57 ರೂ. ಏರಿಕೆಯಾಗುವ ಮೂಲಕ 4,807 ರೂ. ಇದ್ದ ಚಿನ್ನದ ಬೆಲೆ 4,864 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದಲ್ಲಿ 456 ರೂ. ಏರಿಕೆಯಾಗುವ ಮೂಲಕ 38,456 ರೂ. ಇದ್ದ ಚಿನ್ನದ ಬೆಲೆ 38,912 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದಲ್ಲಿ 570 ರೂ. ಏರಿಕೆಯಾಗುವ ಮೂಲಕ 48,070 ರೂ. ಇದ್ದ ಚಿನ್ನದ ಬೆಲೆ 48,640 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದಲ್ಲಿ 5,700 ರೂ. ಏರಿಕೆಯಾಗುವ ಮೂಲಕ 4,80,700 ರೂ. ಇದ್ದ ಚಿನ್ನದ ಬೆಲೆ 4,86,400 ರೂ. ತಲುಪಿದೆ.