Gold Rate Hike: ದಿಡೀರ್ 420 ರೂ ಏರಿಕೆಯಾದ ಚಿನ್ನದ ಬೆಲೆ, ಬೆಲೆ ಕಂಡು ಕಂಗಾಲಾದ ಗ್ರಾಹಕರು
ಮತ್ತೆ ಏರಿಕೆಯಾದ ಚಿನ್ನದ ಬೆಲೆ, ಒಂದೇ ದಿನದಲ್ಲಿ 420 ರೂ ಏರಿಕೆಯಾದ ಚಿನ್ನದ ಬೆಲೆ
March 19th Gold Rate: ದೇಶದಲ್ಲಿ ಚಿನ್ನದ ಬೆಲೆಯ ವ್ಯತಾಸದ ಬಗ್ಗೆ ಜನರು ಹೆಚ್ಚು ಗಮನ ಹರಿಸುತ್ತಿದ್ದಾರೆ. 2024 ರಲ್ಲಿಯೂ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬಡವರ ಕೈಗೆ ಚಿನ್ನ ಸಿಗದಷ್ಟು ಏರಿಕೆಯಾಗಿದೆ. 2024 ರಲ್ಲಿ ಮತ್ತೆ ಚಿನ್ನದ ಬೆಲೆ 60 ಸಾವಿರದ ಗಡಿ ದಾಟಿದೆ. ಮಾರ್ಚ್ ನಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತ ಬಂದಿತ್ತು.
ಮಾರ್ಚ್ 1 ರಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು. ಚಿನ್ನದ ಬೆಲೆಯ ಏರಿಕೆಯ ಬೆಸರದಲ್ಲಿದ್ದ ಜನತೆಗೆ ನಿನ್ನೆ ಸ್ವಲ್ಪ ಖುಷಿ ಸಿಕ್ಕಿದೆ ಎನ್ನಬಹುದು. ಕಾರಣ ನಿನ್ನೆ ಚಿನ್ನದ ಬೆಲೆಯಲ್ಲಿ210 ರೂ. ಇಳಿಕೆ ಕಂಡಿತ್ತು. ನಿನ್ನೆಯ ಇಳಿಕೆಯ ಕಾರಣ 60,380 ರೂ. ತಲುಪಿದ ಹತ್ತು ಗ್ರಾಂ ಚಿನ್ನದ ಬೆಲೆ ಇದೀಗ ಇಂದು ಮತ್ತೆ 420 ರೂ. ಏರಿಕೆಯ ಮೂಲಕ 60,800 ರೂ. ತಲುಪಿದೆ. ಇಂದು ಚಿನ್ನದ ಬೆಲೆ ಮತ್ತಷ್ಟು ದುಬಾರಿಯಾಗಿದೆ.
![March 19th Gold Rate](https://nadunudi.in/wp-content/uploads/2024/03/March-19th-Gold-Rate.jpg)
22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಏರಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 42 ರೂ. ಏರಿಕೆಯಾಗಿದ್ದು, 6,038 ರೂ. ಇದ್ದ ಚಿನ್ನದ ಬೆಲೆ 6,080 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 336 ರೂ. ಏರಿಕೆಯಾಗಿದ್ದು, 48,304 ರೂ. ಇದ್ದ ಚಿನ್ನದ ಬೆಲೆ 48,640 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 420 ರೂ. ಏರಿಕೆಯಾಗಿದ್ದು, 60,380 ರೂ. ಇದ್ದ ಚಿನ್ನದ ಬೆಲೆ 60,800 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4,200 ರೂ. ಏರಿಕೆಯಾಗಿದ್ದು, 6,03,800 ರೂ. ಇದ್ದ ಚಿನ್ನದ ಬೆಲೆ 6,08,000 ರೂ. ತಲುಪಿದೆ.
![Gold Rate Hike](https://nadunudi.in/wp-content/uploads/2024/03/Gold-Rate-Hike.jpg)
24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಏರಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 46 ರೂ. ಏರಿಕೆಯಾಗಿದ್ದು, 6,587 ರೂ. ಇದ್ದ ಚಿನ್ನದ ಬೆಲೆ 6,633 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 368 ರೂ. ಏರಿಕೆಯಾಗಿದ್ದು, 52,696 ರೂ. ಇದ್ದ ಚಿನ್ನದ ಬೆಲೆ 53,064 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 460 ರೂ. ಏರಿಕೆಯಾಗಿದ್ದು, 65,870 ರೂ. ಇದ್ದ ಚಿನ್ನದ ಬೆಲೆ 66,330 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4,600 ರೂ. ಏರಿಕೆಯಾಗಿದ್ದು, 6,58,700 ರೂ. ಇದ್ದ ಚಿನ್ನದ ಬೆಲೆ 6,63,300 ರೂ. ತಲುಪಿದೆ.
![24k Gold Price Hike](https://nadunudi.in/wp-content/uploads/2024/03/24k-Gold-Price-Hike.jpg)
18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಏರಿಕೆಯಾಗಿದೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 34 ರೂ. ಏರಿಕೆಯಾಗಿದ್ದು, 4,940 ರೂ. ಇದ್ದ ಚಿನ್ನದ ಬೆಲೆ 4,974 ರೂ. ತಲುಪಿದೆ.
•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 272 ರೂ. ಏರಿಕೆಯಾಗಿದ್ದು, 39,520 ರೂ. ಇದ್ದ ಚಿನ್ನದ ಬೆಲೆ 39,792 ರೂ. ತಲುಪಿದೆ.
•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 340 ರೂ. ಏರಿಕೆಯಾಗಿದ್ದು, 49,400 ರೂ. ಇದ್ದ ಚಿನ್ನದ ಬೆಲೆ 49,740 ರೂ. ತಲುಪಿದೆ.
•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 3,400 ರೂ. ಏರಿಕೆಯಾಗಿದ್ದು, 4,94,000 ರೂ. ಇದ್ದ ಚಿನ್ನದ ಬೆಲೆ 4,97,400 ರೂ. ತಲುಪಿದೆ.
![Gold Price Hike Update](https://nadunudi.in/wp-content/uploads/2024/03/Gold-Price-Hike-Update.jpg)