Alia Bhat Viral Vedio: ಫೋನ್ ಬಳಸಲು ತಿಳಿಯದೆ ಪರದಾಡಿದ ಆಲಿಯಾ ಭಟ್, ಟ್ರೊಲ್ ಮಾಡಿದ ನೆಟ್ಟಿಗರು.

Actress Alia Bhatt Using Mobile Phone: ಬಾಲಿವುಡ್ ನ ನಟಿ ಆಲಿಯಾ ಭಟ್ (Alia Bhat) ಇದೀಗ ತಮ್ಮ ಹೊಸ ಹೊಸ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ನಟಿ ಸೆಲ್ಫಿ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ (Social Media) ಸುದ್ದಿಯಾಗಿದ್ದಾರೆ.

ನಟಿ ಆಲಿಯಾ ಭಟ್ ಸೆಲ್ಫಿ (Selfie) ತೆಗೆದುಕೊಳ್ಳುತ್ತಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.

Alia Bhatt, who did not know how to use an Android phone, was trolled by an iPhone user.
Image Credit: instagram

ಅಭಿಮಾನಿಗಳ ಜೊತೆ ಗ್ರೂಪ್ ಸೆಲ್ಫಿ ಕ್ಲಿಕ್ ಮಾಡಿದ ನಟಿ ಆಲಿಯಾ ಭಟ್
ಬಾಲಿವುಡ್ ನ ಖ್ಯಾತ ನಟಿ ಆಲಿಯಾ ಭಟ್ ಇತ್ತೀಚಿಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಲಿಯಾ ಭಟ್ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು.

ಆಲಿಯಾ ಭಟ್ ಅವರ ಜೊತೆ ಸೆಲ್ಫಿ ಕೇಳಲು ಅಭಿಮಾನಿಗಳ ದಂಡೇ ಬಂದಿತ್ತು. ಈ ವೇಳೆ ನಟಿ ಗ್ರೂಪ್ ಸೆಲ್ಫಿ ತೆಗೆದುಕೊಳ್ಳುವಾಗ ಆಂಡ್ರಾಯ್ಡ್ ನಲ್ಲಿ ಸೆಲ್ಫಿ ಕ್ಯಾಮರಾ ಹುಡುಕುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

Actress Alia Bhatt finds it difficult to use an Android phone
Image Credit: youtube

ಇದರಲ್ಲಿ ಸೆಲ್ಫಿ ಕ್ಯಾಮರಾ ಎಲ್ಲಿದೆ ಎಂದ ನಟಿ ಆಲಿಯಾ ಭಟ್
ನಟಿ ಆಲಿಯಾ ಭಟ್ ಸ್ಯಾಮ್ಸಂಗ್ ಫೋನ್ ಹಿಡಿದು ಸೆಲ್ಫಿ ಕ್ಲಿಕ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಟಿ ಮೊಬೈಲ್ ಪಡೆದುಕೊಂಡು ಕ್ಯಾಮೆರಾವನ್ನು ಹುಡುಕಿದ್ದಾರೆ. ನಂತರ ಮೊಬೈಲ್ ತಿರುಗಿಸಿ ಹಿಡಿದು ಕ್ಯಾಮೆರಾ ಹುಡುಕಿದ್ದಾರೆ.

Join Nadunudi News WhatsApp Group

ಆ ವೇಳೆ ಅಲ್ಲಿದ ಯುವತಿಯ ಬಳಿ ಇದರಲ್ಲಿ ಸೆಲ್ಫಿ ಕ್ಯಾಮೆರಾ ಎಲ್ಲಿದೆ ಎಂದು ಕೇಳಿ ನಂತರ ಸೆಲ್ಫಿ ಕ್ಲಿಕ್ ಮಾಡಿದ್ದಾರೆ. ಇದೀಗ ನಟಿ ಸೆಲ್ಫಿ ಕ್ಯಾಮರಾ ಎಲ್ಲಿದೆ ಎದು ಕೇಳಿರುವ ವಿಡಿಯೋ ಬಾರಿ ವೈರಲ್ ಆಗುತ್ತಿದೆ.

Actress Alia Bhatt struggled to open the camera on her Android phone
Image Credit: youtube

ನೆಟ್ಟಿಗರು ಆಲಿಯಾ ಭಟ್ ಅವರನ್ನು ಟಿಕೆ ಮಾಡಲು ಶುರು ಮಾಡಿದ್ದಾರೆ. ಐಫೋನ್ ಬಳಸುವವರು ಮೊದಲ ಬಾರಿಗೆ ಆಂಡ್ರಾಯ್ಡ್ ಬಳಸಿದರೆ ಹೀಗೆ ಆಗುತ್ತದೆ ಎಂದು ನೆಟ್ಟಿಗರು ಆಲಿಯಾ ಭಟ್ ಅವರ ಕಾಲೆಳೆಯುತ್ತಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ.

Join Nadunudi News WhatsApp Group