Gold Rate: ದೇಶದಲ್ಲಿ ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ, ದೇಶದಲ್ಲಿ ಹೆಚ್ಚಿನ ಚಿನ್ನದ ವಹಿವಾಟು ಮತ್ತು ವ್ಯಾಪಾರ.

ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ಇಳಿಕೆ ಕಾಣುತ್ತಿದ್ದು ದೇಶದಲ್ಲಿ ಚಿನ್ನ ಖರೀದಿ ಮಾಡುವವರ ಮತ್ತು ಚಿನ್ನದ ಮೇಲೆ ಹೂಡಿಕೆ ಮಾಡುವ ಸಂಖ್ಯೆ ಕಳೆದ ಒಂದು ವಾರದಿಂದ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿದೆ. ಹೌದು ಕಳೆದ ಐದು ದಿನಗಳಿಂದ ದೇಶದಲ್ಲಿ Gold Price ಗಣನೀಯ ಪ್ರಮಾಣದಲ್ಲಿ ಇಳಿಕೆಯನ್ನ ಹಾದಿಯನ್ನ ಹಿಡಿದಿದ್ದು ಇದು ಚಿನ್ನವನ್ನ ಖರೀದಿ ಮಾಡಲು ಮತ್ತು Gold Investment ಮಾಡಲು ಬಹಳ ಉತ್ತಮವಾದ ಸಮಯ ಆಗಿದೆ. ಅದೇ ರೀತಿಯಲ್ಲಿ ದೇಶದಲ್ಲಿ ಇಂದು ಕೂಡ Gold Rate ಇಳಿಕೆ ಆಗಿದ್ದು ಇದು ಬಡಜನರ ಮತ್ತು ಮಧ್ಯಮ ವರ್ಗದ ಜನರ ಸಂತಸಕ್ಕೆ ಕಾರಣವಾಗಿದೆ.

ಹಾಗಾದರೆ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟು ಮತ್ತು ಪ್ರತಿ ಗ್ರಾಂ ಚಿನ್ನದ ಬೆಲೆ ಎಷ್ಟು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. Gold Price In Bangalore 4589 Rupees. ಹೌದು ಬೆಂಗಳೂರಿನಲ್ಲಿ ಇಂದು ಒಂದು ಗ್ರಾಂ ಚಿನ್ನದ ಬೆಲೆ 4589 ರೂಪಾಯಿ ಆಗಿದೆ. Gold Price Per Gram 4589 Rupees . ದೇಶದಲ್ಲಿ ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ಚಿನ್ನದ ಬೆಲೆಯಲ್ಲಿ ಕೇವಲ 1 ರೂಪಾಯಿ ಇಳಿಕೆ ಆಗಿದೆ. Gold price today 4589 rupees. ಕನಿಷ್ಠ ಪ್ರಮಾಣದಲ್ಲಿ ಚಿನ್ನದ ಬೆಲೆ ಇಳಿಕೆ ಕಂಡರೂ ಕೂಡ ಯಾವುದೇ ರೀತಿಯ ಏರಿಕೆ ಆಗದೆ ಇರುವುದು ಜನರ ಖುಷಿಗೆ ಕಾರಣವಾಗಿದೆ.

Gold price Bangalore
Image Credit: www.dnaindia.com

ದೇಶದಲ್ಲಿ ಕಳೆದ ಐದು ದಿನಗಳಿಂದ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಆದಕಾರಣ ದೇಶದಲ್ಲಿ ಚಿನ್ನದ ವಹಿವಾಟು ಬಹಳ ಹೆಚ್ಚಾಗಿದೆ. ಅದೇ ರೀತಿಯಲ್ಲಿ ಬೆಂಗಳೂರಿನಲ್ಲಿ ಇಂದು 22 Carat ನ ಹತ್ತು ಗ್ರಾಂ ಚಿನ್ನದ ಬೆಲೆ 48590 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ ಇಂದು 24 ಕ್ಯಾರಟ್ ನ ಚಿನ್ನದ ಬೆಲೆಯಲ್ಲಿ ಕೂಡ ಕೇವಲ ಒಂದು ರೂಪಾಯಿ ಇಳಿಕೆ ಆಗಿದ್ದು ಹೆಚ್ಚು ಕಮ್ಮಿ ದೇಶದಲ್ಲಿ ಇಂದು ಚಿನ್ನದ ಬೆಲೆ ಸ್ಥಿರತೆಯನ್ನ ಕಾಯ್ದುಕೊಂಡಿದೆ ಎಂದು ಹೇಳಬಹುದು.

24 Carat ಒಂದು ಗ್ರಾಂ ಗ್ರಾಂ ಚಿನ್ನದ ಬೆಲೆ 5006 ರೂಪಾಯಿ ಆಗಿದೆ ಮತ್ತು ಹತ್ತು ಗ್ರಾಂ ಚಿನ್ನದ ಬೆಲೆ 50060 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಆಗುತ್ತಿರುವುದು ದೇಶದಲ್ಲಿ ಚಿನ್ನದ ಬೆಲೆ ಇಳಿಕೆ ಆಗಲು ಪ್ರಮುಖವಾದ ಕಾರಣ ಎಂದು ಹೇಳಲಾಗುತ್ತಿದೆ. ಅದೇ ರೀತಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ದಿಡೀರ್ ಏರಿಳಿತ ಕೂಡ ಚಿನ್ನದ ಬೆಲೆಯಲ್ಲಿನ ಇಳಿಕೆಗೆ ನೇರವಾದ ಕಾರಣ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಇಳಿಕೆಯನ್ನ ಹಾದಿಯನ್ನ ಹಿಡಿದಿರುವ ಚಿನ್ನದ ಬೆಲೆ ಯಾವಾಗ ಏರಿಕೆ ಆಗುತ್ತದೆ ಅನ್ನುವುದು ಊಹೆ ಮಾಡುವುದು ಬಹಳ ಕಷ್ಟವಾದ ಕಾರಣ ಈ ವಾರ ಚಿನ್ನವನ್ನ ಖರೀದಿ ಮಾಡುವುದು ಉತ್ತಮ ಅನ್ನುವುದು ಕೆಲವು ತಜ್ಞರ ಅಭಿಪ್ರಾಯ ಕೂಡ ಆಗಿದೆ.

Join Nadunudi News WhatsApp Group

Join Nadunudi News WhatsApp Group