Gold Rate: ಎರಡೇ ದಿನದಲ್ಲಿ 1900 ರೂ ಇಳಿಕೆಯಾದ ಚಿನ್ನದ ಬೆಲೆ, ಸಂತಸ ಹೊರಹಾಕಿದ ಗ್ರಾಹಕರು

ನಿನ್ನೆಯ ಇಳಿಕೆಯ ಬೆನ್ನಲ್ಲೇ ಇಂದು ಮತ್ತೆ ಇಳಿಕೆ ಕಂಡ ಬಂಗಾರದ ಬೆಲೆ

Gold Rate Down In May 24: ಚಿನ್ನದ ಬೆಲೆಯಲ್ಲಿ ದಿನೇ ದಿನೇ ಏರಿಕೆಯ ಪ್ರಮಾಣ ಹೆಚ್ಚಾಗುತ್ತಿದೆ. ಸದ್ಯ ಜನರು ದುಪ್ಪಟ್ಟು ಹಣವನ್ನು ನೀಡಿ ಚಿನ್ನವನ್ನು ಖರೀದಿಸುವಂತಾಗಿದೆ. ಬಡವರ ಕೈಗೆ ಚಿನ್ನ ಸಿಗದಂತಾಗಿದೆ ಎನ್ನಬಹುದು. ಹೊಸ ವರ್ಷದಲ್ಲಾದರೂ ಚಿನ್ನದ ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆ ಜನರಲ್ಲಿತ್ತು.

ಆದರೆ ಮಾರ್ಚ್ ನಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಇನ್ನು ಮೇ ತಿಂಗಳಿನ ಚಿನ್ನದ ಬೆಲೆಯ ಏರಿಳಿತದ ಬಗ್ಗೆ ಹೇಳುವುದಾದರೆ, ಏರಿಕೆ ಇಳಿಕೆ ಎರಡು ಪ್ರಮಾಣವು ಕಂಡು ಬಂದಿದೆ ಎನ್ನಬಹುದು. ನಿನ್ನೆ ಚಿನ್ನದ ಬೆಲೆಯಲ್ಲಿ 1000 ರೂ. ಇಳಿಕೆ ದಾಖಲಾಗಿತ್ತು. ಸದ್ಯ ನಿನ್ನೆಯ ಇಳಿಕೆಯ ಬೆನ್ನಲ್ಲೇ ಇದೀಗ ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

gold price update 2024
Image Credit: Live Mint

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 90 ರೂ. ಇಳಿಕೆಯೆಯಾಗುವ ಮೂಲಕ 6730 ರೂ. ಇದ್ದ ಚಿನ್ನದ ಬೆಲೆ 6640 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 720 ರೂ. ಇಳಿಕೆಯೆಯಾಗುವ ಮೂಲಕ 53840 ರೂ. ಇದ್ದ ಚಿನ್ನದ ಬೆಲೆ 5320 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 900 ರೂ. ಇಳಿಕೆಯೆಯಾಗುವ ಮೂಲಕ 67300 ರೂ. ಇದ್ದ ಚಿನ್ನದ ಬೆಲೆ 66400 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 9000 ರೂ. ಇಳಿಕೆಯೆಯಾಗುವ ಮೂಲಕ 673000 ರೂ. ಇದ್ದ ಚಿನ್ನದ ಬೆಲೆ 664000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 98 ರೂ. ಇಳಿಕೆಯೆಯಾಗುವ ಮೂಲಕ 7342 ರೂ. ಇದ್ದ ಚಿನ್ನದ ಬೆಲೆ 7244 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 784 ರೂ. ಇಳಿಕೆಯೆಯಾಗುವ ಮೂಲಕ 58736 ರೂ. ಇದ್ದ ಚಿನ್ನದ ಬೆಲೆ 57952 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 980 ರೂ. ಇಳಿಕೆಯೆಯಾಗುವ ಮೂಲಕ 73420 ರೂ. ಇದ್ದ ಚಿನ್ನದ ಬೆಲೆ 72440 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 9800 ರೂ. ಇಳಿಕೆಯೆಯಾಗುವ ಮೂಲಕ 734200 ರೂ. ಇದ್ದ ಚಿನ್ನದ ಬೆಲೆ 724400 ರೂ. ತಲುಪಿದೆ.

Gold Price Per Gram Today
Image Credit: Times Now Hindi

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 74 ರೂ. ಇಳಿಕೆಯೆಯಾಗುವ ಮೂಲಕ 5507 ರೂ. ಇದ್ದ ಚಿನ್ನದ ಬೆಲೆ 5433 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 592 ರೂ. ಇಳಿಕೆಯೆಯಾಗುವ ಮೂಲಕ 44056 ರೂ. ಇದ್ದ ಚಿನ್ನದ ಬೆಲೆ 43454 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 740 ರೂ. ಇಳಿಕೆಯೆಯಾಗುವ ಮೂಲಕ 55070 ರೂ. ಇದ್ದ ಚಿನ್ನದ ಬೆಲೆ 54330 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 7400 ರೂ. ಇಳಿಕೆಯೆಯಾಗುವ ಮೂಲಕ 550700 ರೂ. ಇದ್ದ ಚಿನ್ನದ ಬೆಲೆ 543300 ರೂ. ತಲುಪಿದೆ.

Gold Price In May 24
Image Credit: Times Now Hindi

Join Nadunudi News WhatsApp Group