Gold Price Hike: ಮತ್ತೆ 1000 ರೂ ಏರಿಕೆಯಾದ ಚಿನ್ನದ ಬೆಲೆ, ಅಯ್ಯೋ ದೇವರೇ ಅಂದ ಚಿನ್ನ ಪ್ರಿಯರು

ಮತ್ತೆ ಚಿನ್ನದ ಬೆಲೆಯಲ್ಲಿ 1000 ರೂ ಏರಿಕೆ, ಬೇಸರ ಹೊರಹಾಕಿದ ಗ್ರಾಹಕರು

Gold Price Hike In April 12: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯತ್ತ ಸಾಗುತ್ತಿದೆ. ಜನಸಾಮಾನ್ಯರಿಗೆ ಚಿನ್ನದ ಖರೀದಿ ದೊಡ್ಡ ತಲೆನೋವಾಗಿದೆ. ಮದುವೆಯ ಸೀಸನ್ ಆಗಿರುವುದರಿಂದ ಚಿನ್ನದ ಖರೀದಿ ಅನಿವಾರ್ಯವಾಗಿದೆ. ಆದರೆ ಚಿನ್ನದ ಬೆಲೆಯ ಇಷ್ಟೊಂದು ಏರಿಕೆ ಜನರನ್ನು ಕಂಗಾಲು ಮಾಡುತ್ತಿದೆ.

ಮಾರ್ಚ್ 1 ರಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಮಾರ್ಚ್ ನಲ್ಲಿ ಕೇವಲ ಬೆರಳೆಣಿಕೆಯ ದಿನಗಳು ಮಾತ್ರ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದವು. ಮಾರ್ಚ್ 1 ರಂದು 57,900 ಇದ್ದ ಚಿನ್ನದ ಬೆಲೆ ಸತತ ಏರಿಕೆ ಕಂಡು ಇಂದು 67,200 ಕ್ಕೆ ತಲುಪಿದೆ. ಸದ್ಯ ಚಿನ್ನದ ಬೆಲೆಯ ಏರಿಕೆಗೆ ಮಿತಿ ಇಲ್ಲದಂತಾಗಿದೆ.

Gold Price Hike In April 2024
Image Credit: Technosports

ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಏರಿಕೆ
•ನಿನ್ನೆ 6,620 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 100 ರೂ. ಏರಿಕೆಯ ಮೂಲಕ 6,720 ರೂ. ತಲುಪಿದೆ.

•ನಿನ್ನೆ 52,960 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 8,00 ರೂ. ಏರಿಕೆಯ ಮೂಲಕ 53,760 ರೂ. ತಲುಪಿದೆ.

•ನಿನ್ನೆ 66,200 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 1,000 ರೂ. ಏರಿಕೆಯ ಮೂಲಕ 67,200 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 6,62,000 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 10,000 ರೂ. ಏರಿಕೆಯ ಮೂಲಕ 6,72,000 ರೂ. ತಲುಪಿದೆ.

ಇಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಏರಿಕೆ
•ನಿನ್ನೆ 7,222 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 109 ರೂ. ಏರಿಕೆಯ ಮೂಲಕ 7,331 ರೂ. ತಲುಪಿದೆ.

•ನಿನ್ನೆ 57,776 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 872 ರೂ. ಏರಿಕೆಯ ಮೂಲಕ 58,648 ರೂ. ತಲುಪಿದೆ.

•ನಿನ್ನೆ 72,220 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 1,090 ರೂ. ಏರಿಕೆಯ ಮೂಲಕ 73,310 ರೂ. ತಲುಪಿದೆ.

•ನಿನ್ನೆ 7,22,200 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 10,900 ರೂ. ಏರಿಕೆಯ ಮೂಲಕ 7,33,100 ರೂ. ತಲುಪಿದೆ.

Gold Price Hike Latest Updates
Image Credit: Albawaba

ಇಂದು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಏರಿಕೆ
•ನಿನ್ನೆ 5,416 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 82 ರೂ. ಏರಿಕೆಯ ಮೂಲಕ 5,498 ರೂ. ತಲುಪಿದೆ.

•ನಿನ್ನೆ 43,328 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 656 ರೂ. ಏರಿಕೆಯ ಮೂಲಕ 43,984 ರೂ. ತಲುಪಿದೆ.

•ನಿನ್ನೆ 54,160 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 820 ರೂ. ಏರಿಕೆಯ ಮೂಲಕ 54,980 ರೂ. ತಲುಪಿದೆ.

•ನಿನ್ನೆ 5,41,600 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 8,200ರೂ. ಏರಿಕೆಯ ಮೂಲಕ 5,49,800 ರೂ. ತಲುಪಿದೆ.

Gold Rate Hike In April 2024
Image Credit: News 24

Join Nadunudi News WhatsApp Group