Today Gold Price: ಮತ್ತೆ 330 ರೂ. ಏರಿಕೆಯಾದ ಚಿನ್ನದ ಬೆಲೆ, ಚಿನ್ನದ ಬೆಲೆಯ ಐತಿಹಾಸಿಕ ಏರಿಕೆಗೆ ಗ್ರಾಹಕರು ತತ್ತರ.

ಚಿನ್ನದ ಬೆಲೆಯಲ್ಲಿ ಮತ್ತೆ ಐತಿಹಾಸಿಕ ಏರಿಕೆ, ಗ್ರಾಹಕರು ತತ್ತರ

Gold Price Hike Today: ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಕಳೆದ ಒಂದು ತಿಂಗಳಿಗೆ ಹೋಲಿಸಿದರೆ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಹೆಚ್ಚಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ 65 ಸಾವಿರ ಗಡಿ ದಾಟಿದರೆ, 24 ಕ್ಯಾರೆಟ್ ಚಿನ್ನದ ಬೆಲೆ 71 ಸಾವಿರ ಗಡಿ ತಲುಪಿದೆ. ಚಿನ್ನ ಖರೀದಿ ಇದೀಗ ಬಾರಿ ಕಷ್ಟವಾಗುತ್ತಿದೆ.

ಚಿನ್ನದ ಬೆಲೆ ಹೆಚ್ಚಳ ಜನರನ್ನು ಸಂಕಷ್ಟಕ್ಕೆ ನೂಕಿದೆ. ಮಾರ್ಚ್ ನಿಂದ ಚಿನ್ನದ ಬೆಲೆಯ ಏರಿಕೆಗೆ ಮಿತಿಯಿಲ್ಲ ಎನ್ನಬಹದು. ಹೊಸ ಹಣಕಾಸು ವರ್ಷದ ಆರಂಭದಲ್ಲಾದರೂ ಚಿನ್ನದ ಬೆಲೆ ಇಳಿಕೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು ಆದರೆ ಏಪ್ರಿಲ್ ನಲ್ಲಿ ಕೂಡ ಚಿನ್ನದ ಬೆಲೆ ಬಹುತೇಕ ಏರಿಕೆಯಾಗಿದೆ. ಸಾಲು ಸಾಲು ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಇಂದು ಕೂಡ ಏರಿಕೆಯಾಗಿದೆ.

22 And 24 Carat Gold Price Hike
Image Credit: India

ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಏರಿಕೆ
•ನಿನ್ನೆ 6,535 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 30 ರೂ. ಏರಿಕೆಯ ಮೂಲಕ 6,565 ರೂ. ತಲುಪಿದೆ.

•ನಿನ್ನೆ 52,280 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 240 ರೂ. ಏರಿಕೆಯ ಮೂಲಕ 52,520 ರೂ. ತಲುಪಿದೆ.

•ನಿನ್ನೆ 65,350 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 300 ರೂ. ಏರಿಕೆಯ ಮೂಲಕ 65,650 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 6,53,500 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 3,000 ರೂ. ಏರಿಕೆಯ ಮೂಲಕ 6,56,500 ರೂ. ತಲುಪಿದೆ.

ಇಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಏರಿಕೆ
•ನಿನ್ನೆ 7,129 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 33 ರೂ. ಏರಿಕೆಯ ಮೂಲಕ 7,162 ರೂ. ತಲುಪಿದೆ.

•ನಿನ್ನೆ 57,032 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 264 ರೂ. ಏರಿಕೆಯ ಮೂಲಕ 57,296 ರೂ. ತಲುಪಿದೆ.

•ನಿನ್ನೆ 71,290 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 330 ರೂ. ಏರಿಕೆಯ ಮೂಲಕ 71,620 ರೂ. ತಲುಪಿದೆ.

•ನಿನ್ನೆ 7,12,900 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 3,300 ರೂ. ಏರಿಕೆಯ ಮೂಲಕ 7,16,200 ರೂ. ತಲುಪಿದೆ.

Gold Price Hike Today
Image Credit: Forbes

ಇಂದು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಏರಿಕೆ
•ನಿನ್ನೆ 5,347 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 24 ರೂ. ಏರಿಕೆಯ ಮೂಲಕ 5,371 ರೂ. ತಲುಪಿದೆ.

•ನಿನ್ನೆ 42,776 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 192 ರೂ. ಏರಿಕೆಯ ಮೂಲಕ 42,958 ರೂ. ತಲುಪಿದೆ.

•ನಿನ್ನೆ 53,470 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 240 ರೂ. ಏರಿಕೆಯ ಮೂಲಕ 53,710 ರೂ. ತಲುಪಿದೆ.

•ನಿನ್ನೆ 5,34,700 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 2,400 ರೂ. ಏರಿಕೆಯ ಮೂಲಕ 5,37,100 ರೂ. ತಲುಪಿದೆ.

Gold Price Hike Latest Update
Image Credit: The Financial Express

Join Nadunudi News WhatsApp Group