Gold Price In Karnataka: ದೇಶದಲ್ಲಿ ಒಂದೇ ದಿನದಲ್ಲಿ 500 ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ, ಚಿನ್ನ ಖರೀದಿಸಲು ಇದು ಉತ್ತಮ ಸಮಯ.

ಚಿನ್ನ ಖರೀದಿ ಮಾಡುವವರಿಗೆ ಸೆಪ್ಟೆಂಬರ್ ತಿಂಗಳು ಬಹಳು ಉತ್ತಮವಾದ ತಿಂಗಳಾಗಿದೆ. ಹೌದು ಕಳೆದ ಒಂದು ವಾರದಿಂದ ದಿಂದ ಚಿನ್ನಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯನ್ನ ಕಾಣುತ್ತಿದ್ದು ಇದು ಚಿನ್ನ ಖರೀದಿ ಮಾಡುವವರ ಸಂತಸಕ್ಕೆ ಕಾರಣವಾಗಿದೆ. ದೇಶದಲ್ಲಿ ಕರೋನ ಸಮಯದಲ್ಲಿ ಐತಿಹಾಸಿಕ ಏರಿಕೆ ಕಂಡಿದ್ದ ಚಿನ್ನದ ಬೆಲೆ ದಿನಗಳು ಉರುಳಿದಂತೆ ಇಳಿಕೆಯ ಹಾದಿಯನ್ನ ಹಿಡಿದು ಈಗ ದೊಡ್ಡ ಮಟ್ಟದಲ್ಲಿ ಇಳಿಕೆಯನ್ನ ಕಾಣಲು ಆರಂಭ ಆಗಿದೆ. ಪ್ರತಿನಿತ್ಯ ಚಿನ್ನದ ಬೆಲೆ ಇಳಿಕೆ ಆಗುತ್ತದೆ ಎಂದು ಕಾದು ಕುಳಿತ್ತಿದ್ದ ಜನರಿಗೆ ಪ್ರಸ್ತುತ Gold Price ಖುಷಿಯನ್ನ ತಂದುಕೊಟ್ಟಿದೆ ಎಂದು ಹೇಳಿದರೆ ತಪ್ಪಾಗಲ್ಲ. ದೇಶದಲ್ಲಿ Gold Rate ಗಣನೀಯ ಪ್ರಮಾಣದಲ್ಲಿ ಇಳಿಕೆಯನ್ನ ಕಂಡಿದ್ದು ಇಂದು ಬೆಂಗಳೂರಿನಲ್ಲಿ 22 Carat ನ ಒಂದು ಗ್ರಾಂ ಚಿನ್ನದ ಬೆಲೆ 4605 ರೂಪಾಯಿ ಆಗಿದೆ.

Gold Price In Karnataka 4605 Rupees. ಹೌದು ನಿನ್ನೆ ಕೊಂಚ ಏರಿಕೆಯನ್ನ ಕಂಡಿದ್ದ ಚಿನ್ನದ ಬೆಲೆ ಇಂದು ದೊಡ್ಡ ಮಟ್ಟದಲ್ಲಿ ಇಳಿಕೆಯನ್ನ ಕಂಡಿದೆ. ನಿನ್ನೆಯ ದಿನಕ್ಕೆ ಹೋಲಿಕೆ ಮಾಡಿದರೆ Indian Gold Rate ನಲ್ಲಿ ಸುಮಾರು 50 ರೂಪಾಯಿ ಇಳಿಕೆ ಕಂಡುಬಂದಿದೆ. ದೇಶದಲ್ಲಿ ಇಂದು 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 4605 ರೂಪಾಯಿ ಆಗಿದೆ ಮತ್ತು ಹತ್ತು ಗ್ರಾಂ ಚಿನ್ನದ ಬೆಲೆ 46050 ರೂಪಾಯಿ ಆಗಿದೆ. Gold Price Per Gram 4605 Rupees . ನಿನ್ನೆ 4655 ರೂಪಾಯಿ ಆಗಿದ್ದ 22 ಕ್ಯಾರಟ್ ನ ಚಿನ್ನದ ಬೆಲೆಯಲ್ಲಿ ಇಂದು 50 ರೂಪಾಯಿ ಇಳಿಕೆ ಕಂಡುಬಂದಿದ್ದು ದೇಶದಲ್ಲಿ ಇಂದಿನ ಚಿನ್ನದ ಬೆಲೆ 4605 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 500 ರೂಪಾಯಿ ಇಳಿಕೆ ಆಗಿದ್ದು ದೇಶದಲ್ಲಿ ಇಂದು 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 46050 ರೂಪಾಯಿಯಾದರೆ ಒಂದು ಪವನ್ ಚಿನ್ನದ ಬೆಲೆ 36840 ರೂಪಾಯಿ ಆಗಿದೆ.

Gold rate in Karnataka today

ಇನ್ನು 24 carat gold rate ನಲ್ಲಿ ಕೂಡ ಬಾರಿ ಪ್ರಮಾಣದ ಇಳಿಕೆ ಆಗಿದೆ ಮತ್ತು ದೇಶದಲ್ಲಿ ಇಂದು 24 ಕ್ಯಾರಟ್ ನ ಚಿನ್ನದ ಬೆಲೆಯಲ್ಲಿ ಸುಮಾರು 54 ರೂಪಾಯಿ ಇಳಿಕೆ ಕಂಡುಬಂದಿದ್ದು ಇಂದು 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 5024 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ 24 ಕ್ಯಾರಟ್ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಕೂಡ ಬಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ ಮತ್ತು ದೇಶದಲ್ಲಿ ಇಂದು 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 50240 ರೂಪಾಯಿ ಆಗಿದೆ. 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 540 ರೂಪಾಯಿ ಇಳಿಕೆ ಆಗಿದ್ದು ಗಟ್ಟಿ ಚಿನ್ನ ಖರೀದಿ ಮಾಡುವವರಿಗೆ ಇದು ಉತ್ತಮವಾದ ಸಮಯ ಆಗಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯನ್ನ ಹಾದಿಯನ್ನ ಹಿಡಿದಿದ್ದು ಇದು ಚಿನ್ನ ಕೊಳ್ಳುವವರ ಸಂತಸಕ್ಕೆ ಕಾರಣವಾಗಿದೆ ಮತ್ತು ದೇಶದಲ್ಲಿ ಚಿನ್ನದ ಬೆಲೆ ಇಳಿಕೆಯ ಕಾರಣ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿರುವುದನ್ನ ನಾವು ಗಮನಿಸಬಹುದಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತ ಕಂಡ ಕಾರಣ ದೇಶದಲ್ಲಿ ಚಿನ್ನದ ಬೆಲೆ ಇಳಿಕೆಯ ಹಾದಿಯನ್ನ ಹಿಡಿದಿದ್ದು ಇದು ಚಿನ್ನವನ್ನ ಖರೀದಿ ಮಾಡಲು ಬಹಳ ಉತ್ತಮವಾದ ಸಮಯ ಆಗಿದೆ ಎಂದು ಚಿನ್ನದ ತಜ್ಞರ ಅಭಿಪ್ರಾಯ ಆಗಿದೆ.

Join Nadunudi News WhatsApp Group

Join Nadunudi News WhatsApp Group