Gold Prices Fall: 2022 ರ ಅಂತ್ಯದಲ್ಲಿ ಇಳಿಕೆಯ ಹಾದಿಯನ್ನ ಹಿಡಿದ ಚಿನ್ನದ ಬೆಲೆ, ಇನ್ನಷ್ಟು ಇಳಿಯುವ ಸಾಧ್ಯತೆ.

Gold Prices Fall: ಹೊಸ ವರ್ಷದ ಆರಂಭಕ್ಕೆ ಇನ್ನು ಕೇವಲ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಇದೆ. ಹೊಸ ವರ್ಷಕ್ಕೆ ಚಿನ್ನ ಖರೀದಿಸಬೇಕು ಎನ್ನುವ ಆಸೆಯನ್ನು ಎಲ್ಲರು ಇಟ್ಟುಕೊಂಡಿರುತ್ತಾರೆ. ಹೀಗಿರುವಾಗ ಚಿನ್ನದ ಬೆಲೆಯಲ್ಲಿ (Gold Price)  ಸ್ವಲ್ಪ ಮಟ್ಟಿನ ಇಳಿಕೆ ಕಾಣಬಹುದು.

Gold prices on a bearish path towards the end of 2022
Image Credit: economictimes.indiatimes

ಚಿನ್ನದ ಬೆಲೆಯಲ್ಲಿನ ಇಳಿಕೆ
ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಾಣಬಹುದು. ಇನ್ನು ನಿನ್ನೆಯ ಚಿನ್ನದ ಬೆಲೆಗಿಂತ ಇಂದಿನ ಬೆಲೆಯಲ್ಲಿ 10 ರೂ ಇಳಿಕೆ ಕಂಡು ಬಂದಿದೆ.

22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Rate) 
ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 5,020 ರೂ ಇದ್ದು, ಇಂದು 5,010 ರೂ ಆಗಿದೆ. ಎಂಟು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 40,160 ರೂ ಇದ್ದು, ಇಂದು 40,080 ರೂ ಆಗಿದೆ. ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 50,200 ರೂ ಇದ್ದು, ಇಂದು 50,100 ರೂ ಆಗಿದೆ. ನೂರು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 5,02,000 ರೂ ಇದ್ದು, ಇಂದು 5,01,000 ರೂ ಆಗಿದೆ.

Gold prices have fallen at the end of the year, making it a good time to buy gold.
Image Credit: ebhubaneswar

24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate) 
ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 5,476 ರೂ ಇದ್ದು, ಇಂದು 5,465 ರೂ ಆಗಿದೆ. ಎಂಟು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 43,808 ರೂ ಇದ್ದು, ಇಂದು 43,720 ರೂ ಆಗಿದೆ. ಹತ್ತು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 54,760 ರೂ ಇದ್ದು, ಇಂದು 54,650 ರೂ ಆಗಿದೆ. ನೂರು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 5,47,600 ರೂ ಇದ್ದು, ಇಂದು 5,46,500 ರೂ ಆಗಿದೆ.

Gold price has decreased by Rs 10 today
Image Credit: indianexpress

ಏರಿಕೆಯಾಗಿದ್ದ ಬೆಳ್ಳಿಯ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ. ಬೆಳ್ಳಿ ನಿನ್ನೆಯ ಬೆಲೆಯಲ್ಲಿಯೇ ತಟಸ್ಥವಾಗಿದೆ. ಒಂದು ಕೆಜಿ ಬೆಳ್ಳಿಯ ಎಲೆ 74,600 ರೂ ಆಗಿದೆ. ನಿನ್ನೆಯ ಬೆಲೆಗಿಂತ ಏರಿಕೆಯಾಗಲಿ ಇಳಿಕೆಯಾಗಲಿ ಆಗಲಿಲ್ಲ.

Join Nadunudi News WhatsApp Group

Join Nadunudi News WhatsApp Group