Gold Rate Hike In Year End: ವರ್ಷಾಂತ್ಯದಲ್ಲಿ ಮತ್ತೆ ಗಗನಕ್ಕೇರಿದ ಚಿನ್ನ, ಚಿನ್ನದ ಜೊತೆ ದುಬಾರಿಯಾದ ಬೆಳ್ಳಿ.

Gold Rate Hike In Year End: ಇನ್ನೇನು ಎರಡು ದಿನಗಳಲ್ಲಿ ಹೊಸ ವರ್ಷ ಬರಲಿದೆ. ಹೊಸ ವರ್ಷದಲ್ಲಿ ಚಿನ್ನ ಖರೀದಿಸಬೇಕು ಎಂದು ಆಸೆ ಪಟ್ಟವರಿಗೆ ಇಂದು ಕಹಿ ಸುದ್ದಿ ಲಭಿಸಿದೆ. ಚಿನ್ನದ ಬೆಲೆ (Gold Price) ಮತ್ತೆ ಗಗನಕ್ಕೇರುತ್ತಿದೆ. ನಿನ್ನೆಗಿಂತ ಚಿನ್ನದ ಬೆಲೆಯಲ್ಲಿ ತುಂಬಾ ವ್ಯತ್ಯಾಸ ಕಂಡು ಬಂದಿದೆ.

Gold prices rose again towards the end of 2022
Imagr Credit: businesstoday

ಚಿನ್ನದ ಬೆಲೆಯಲ್ಲಿನ ಏರಿಕೆ
ಇನ್ನು ನಿನ್ನೆಯ ಚಿನ್ನದ ಬೆಲೆಗೆ ಹೋಲಿಸಿದರೆ ಇಂದು ಮತ್ತೆ ಚಿನ್ನ ದುಬಾರಿಯಾಗುತ್ತಿದೆ. ನಿನ್ನೆಯ ಬೆಲೆಗಿಂತ ಇಂದು ಚಿನ್ನದಲ್ಲಿ 30 ರೂಪಾಯಿ ಹೆಚ್ಚಳವಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Rate) 
ಇನ್ನು ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,010 ರೂ ಇದ್ದು, ಇಂದು 5,040 ರೂ ಆಗಿದೆ. ಇಂದು ಒಂದು ಗ್ರಾಂ ನಲ್ಲಿ 30 ರೂ ಹೆಚ್ಚಳವಾಗಿದೆ.

Gold price increased by Rs 30 in a single day
Image Credit: okcredit

ಇನ್ನು ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 40,080 ರೂ ಇದ್ದು, ಇಂದು 40,320 ರೂ ಆಗಿದೆ. ಇಂದು ಎಂಟು ಗ್ರಾಂ ನಲ್ಲಿ 240 ರೂ ಹೆಚ್ಚಳವಾಗಿದೆ. ಇನ್ನು ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 50,100 ರೂ ಇದ್ದು, ಇಂದು 50,400 ರೂ ಆಗಿದೆ. ಇಂದು ಹತ್ತು ಗ್ರಾಂ ನಲ್ಲಿ 300 ರೂ ಹೆಚ್ಚಳವಾಗಿದೆ.

ಇನ್ನು ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,01,000 ರೂ ಇದ್ದು, ಇಂದು 5,04,000 ರೂ ಆಗಿದೆ. ಇಂದು ನೂರು ಗ್ರಾಂ ನಲ್ಲಿ 3,000 ರೂ ಹೆಚ್ಚಳವಾಗಿದೆ.

Join Nadunudi News WhatsApp Group

22 carat gold price increased significantly today
Image Credit: electromecindia

24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate) 
ಇನ್ನು ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 5,465 ರೂ ಇದ್ದು, ಇಂದು 5,498 ರೂ ಆಗಿದೆ. ಇಂದು ಒಂದು ಗ್ರಾಂ ನಲ್ಲಿ 33 ರೂ ಹೆಚ್ಚಳವಾಗಿದೆ. ಇನ್ನು ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 43,720 ರೂ ಇದ್ದು, ಇಂದು 43,984 ರೂ ಆಗಿದೆ. ಇಂದು ಎಂಟು ಗ್ರಾಂ ನಲ್ಲಿ 264 ರೂ ಹೆಚ್ಚಳವಾಗಿದೆ.

ಇನ್ನು ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 54,650 ರೂ ಇದ್ದು, ಇಂದು 54,980 ರೂ ಆಗಿದೆ. ಇಂದು ಹತ್ತು ಗ್ರಾಂ ನಲ್ಲಿ 330 ರೂ ಹೆಚ್ಚಳವಾಗಿದೆ. ಇನ್ನು ನಿನ್ನೆ ನೂರು ಗ್ರಾಂ ಚಿನ್ನದ ಬೆಲೆ 5,46,500 ರೂ ಇದ್ದು, ಇಂದು 5,49,800 ರೂ ಆಗಿದೆ. ಇಂದು ನೂರು ಗ್ರಾಂ ನಲ್ಲಿ 3,300 ರೂ ಹೆಚ್ಚಳವಾಗಿದೆ.

Increase in 22 carat and 24 carat gold prices
Image Credit: thestar

ಬೆಳ್ಳಿಯ ಬೆಲೆಯಲ್ಲಿನ ಏರಿಕೆ
ಇಂದು ಚಿನ್ನದ ಜೊತೆಗೆ ಬೆಳ್ಳಿಯ ಬೆಲೆ ಕೂಡ ಗಗನಕ್ಕೇರುತ್ತಿದೆ. ನಿನ್ನೆ ತಟಸ್ಥವಾದ ಬೆಳ್ಳಿ ಇಂದು ಬರೋಬ್ಬರಿ 500 ರೂ ಹೆಚ್ಚಳವಾಗಿದೆ. ನಿನ್ನೆ ಒಂದು ಕೆಜಿ ಚಿನ್ನದ ಬೆಲೆ 74,000 ರೂ ಇದ್ದು, ಇಂದು 74,500 ರೂ ಆಗಿದೆ.

Join Nadunudi News WhatsApp Group