Gold Rate In Bangalore: ದೇಶದಲ್ಲಿ ಐತಿಹಾಸಿಕ ಏರಿಕೆಯ ನಡುವೆ ಭರ್ಜರಿಯಾಗಿ ಇಳಿಕೆಯಾದ ಚಿನ್ನದ ಬೆಲೆ.

Gold Rate In Bangalore: ದೇಶದಲ್ಲಿ ಐತಿಹಾಸಿಕ ಏರಿಕೆಯ ನಡುವೆ ಭರ್ಜರಿಯಾಗಿ ಇಳಿಕೆಯಾದ ಚಿನ್ನದ ಬೆಲೆ. ಹೌದು ಚಿನ್ನದ ಬೆಲೆ (Gold Rate) ದಿನದಿಂದ ದಿನಕ್ಕೆ ಈಗ ಇಳಿಕೆಯ ಹಾದಿಯನ್ನ ಹಾದಿಯನ್ನ ಹಿಡಿದ ಕಾರಣ ದೇಶದಲ್ಲಿ ಚಿನ್ನದ ವಹಿವಾಟು ಬಹಳ ಏರಿಕೆ ಆಗಿರುವುದನ್ನ ನಾವು ಗಮನಿಸಬಹುದು. ತಿಂಗಳ ಮೊದಲ ವಾರದಲ್ಲಿ ಭರ್ಜರಿಯಾಗಿ ಏರಿಕೆಯನ್ನ ಕಂಡಿದ್ದ Gold Price ಈಗ ಭರ್ಜರಿಯಾಗಿ ಇಳಿಕೆಯನ್ನ ಕಾಣುತ್ತಿದ್ದು ಇದು ಚಿನ್ನವನ್ನ ಖರೀದಿ ಮಾಡಲು ಬಹಳ ಉತ್ತಮವಾದ ಸಮಯ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹಾಗಾದರೆ ಎಂದು ದೇಶದಲ್ಲಿ ಚಿನ್ನದ ಬೆಲೆ ಎಷ್ಟಿದೆ ಮತ್ತು ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ ಆಗಿದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ದೇಶದಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯನ್ನ ಕಂಡಿದ್ದು ದೇಶದಲ್ಲಿ ಚಿನ್ನದ ವ್ಯಾಪಾರ ಮತ್ತು ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಬಹಳ ಏರಿಕೆ ಆಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈಗ ಚಿನ್ನದ ಬೆಲೆಯಲ್ಲಿ ಸುಮಾರು 120 ರೂಪಾಯಿ ಇಳಿಕೆ ಆಗಿರುವುದನ್ನ ನಾವು ಗಮನಿಸಬಹುದು.

The price of gold has come down drastically in a single week and the number of people buying gold in the country is very high.
Image Credit: economictimes.indiatimes.com

ಹೌದು ಬೆಂಗಳೂರಿನಲ್ಲಿ ಇಂದು ಒಂದು ಗ್ರಾಂ ಚಿನ್ನದ ಬೆಲೆ 4670 ರೂಪಾಯಿ ಆಗಿದೆ. ಕಳೆದ ವಾರ 4790 ರೂಪಾಯಿ ಆಗಿದ್ದ 24 Carat ಗೋಲ್ಡ್ ರೇಟ್ ಕಳೆದ ನಾಲ್ಕು ದಿನಗಳಿಂದ ಭರ್ಜರಿಯಾಗಿ ಇಳಿಕೆಯನ್ನ ಕಾಣುವುದರ ಮೂಲಕ ಈಗ 4670 ರೂಪಾಯಿಗೆ ಬಂದು ತಲುಪಿದೆ. 22 ಕ್ಯಾರಟ್ ನ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 120 ರೂಪಾಯಿ ಇಳಿಕೆ ಆಗಿದೆ ಮತ್ತು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 1200 ರೂಪಾಯಿ ಇಳಿಕೆ ಆಗಿದೆ. ಅದೇ ರೀತಿಯಲ್ಲಿ ದೇಶದಲ್ಲಿ 24 carat ಚಿನ್ನದ ಬೆಲೆಯಲ್ಲಿ ಕೂಡ ಇಳಿಕೆ ಆಗಿದೆ.

ಕಳೆದ ವಾರ 5225 ರೂಪಾಯಿ ಆಗಿದ್ದ 24 ಕ್ಯಾರಟ್ ನ ಪ್ರತಿ ಗ್ರಾಂ ಚಿನ್ನದ ಬೆಲೆ 5095 ರೂಪಾಯಿ ಆಗಿದೆ ಮತ್ತು ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 130 ರೂಪಾಯಿ ಇಳಿಕೆ ಆಗಿರುವುದನ್ನ ನಾವು ಗಮನಿಸಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯನ್ನ ಕಂಡ ಕಾರಣ ದೇಶದಲ್ಲಿ ಕೂಡ ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆ ಆಗಿದ್ದು ಇದು ಚಿನ್ನ ಪ್ರಿಯರ ಸಂತಸಕ್ಕೆ ಕಾರಣವಾಗಿದೆ. ಅದೇ ರೀತಿಯಲ್ಲಿ ದೇಶದ ಷೇರು ಮಾರುಕಟ್ಟೆಯಲ್ಲಿ ಆದ ಪ್ರಗತಿಯ ಕಾರಣ ಕೂಡ ದೇಶದಲ್ಲಿ ಚಿನ್ನದ ಬೆಲೆ ಇಳಿಕೆಯನ್ನ ಕಂಡಿದೆ.

ಚಿನ್ನವನ್ನ ಖರೀದಿ ಮಾಡುವವರು ಇದೆ ಸಮಯದಲ್ಲಿ ಚಿನ್ನವನ್ನ ಖರೀದಿ ಮಾಡುವುದು ಬಹಳ ಉತ್ತಮ ಆಗಿದೆ. ದೇಶದಲ್ಲಿ ಚಿನ್ನದ ಬೆಲೆಯ ಜೊತೆಗೆ ಬೆಳ್ಳಿಯ ಬೆಲೆಯಲ್ಲಿ ಕೂಡ ಬಾರಿ ಪ್ರಮಾಣದ ಇಳಿಕೆ ಆಗಿದ್ದು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಇಳಿಕೆ ಆಗುವ ಲಕ್ಷಣ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ದೇಶದಲ್ಲಿ ಚಿನ್ನದ ಬೆಲೆಯ ಇಳಿಕೆಯ ಕಾರಣ ದೇಶದಲ್ಲಿ ಚಿನ್ನದ ವಹಿವಾಟು ಮತ್ತು ಚಿನ್ನದ ಬೆಲೆ ಹೂಡಿಕೆ ಮಾಡುವವರ ಸಂಖ್ಯೆ ಕೂಡ ಬಹಳ ಹೆಚ್ಚಾಗಿದೆ.

Join Nadunudi News WhatsApp Group

Join Nadunudi News WhatsApp Group