22 Carat Gold Price: ತಿಂಗಳ ಮೊದಲ ವಾರವೇ ಗಗನಕ್ಕೆ ಏರಿದ ಚಿನ್ನದ ಬೆಲೆ, ದೇಶದಲ್ಲಿ ಮತ್ತೆ ದುಬಾರಿಯಾದ ಚಿನ್ನದ್.

ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ಏರಿಕೆಯ ಹಾದಿಯನ್ನ ಹಿಡಿಯುತ್ತಿದ್ದು ಇದು ಜನರ ಬೇಸರ ಮತ್ತು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ನವರಾತ್ರಿ ಆರಂಭದ ಮೊದಲ ದಿನಗಳಲ್ಲಿ ಇಳಿಕೆಯ ಹಾದಿಯನ್ನ ಹಿಡಿದಿದ್ದ ಚಿನ್ನದ ಬೆಲೆ ಈಗ ಅಕ್ಟೋಬರ್ ತಿಂಗಳ ಆರಂಭದಲ್ಲೇ ದೊಡ್ಡ ಮಟ್ಟದಲ್ಲಿ ಏರಿಕೆಯನ್ನ ಕಾಣುತ್ತಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ನಿನ್ನೆ ಸ್ಥಿರತೆಯನ್ನ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಅಕ್ಟೋಬರ್ ತಿಂಗಳ ಮೋಡಾ ವಾರವೇ ದೊಡ್ಡ ಮಟ್ಟದಲ್ಲಿ ಏರಿಕೆಯನ್ನ ಕಂಡಿದ್ದು ಇದು ಚಿನ್ನ ಖರೀದಿ ಮಾಡುವವರ ಜೇಬಿಗೆ ಕತ್ತರಿಯನ್ನ ಹಾಕಿದೆ. ಹಾಗಾದರೆ ಇಂದಿನ Gold Rate ಎಷ್ಟು ಮತ್ತು ಎಷ್ಟು ಏರಿಕೆ ಆಗಿದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

ಹೌದು Gold Price ಇಂದು ಏರಿಕೆಯನ್ನ ಹಾದಿಯನ್ನ ಹಿಡಿದಿದ್ದು ಇಂದು 22 Carat Gold Price ನಲ್ಲಿ 35 ರೂಪಾಯಿ ಏರಿಕೆ ಆಗಿರುವುದನ್ನ ನಾವು ಗಮನಿಸಬಹುದು. ನಿನ್ನೆ ಸ್ಥಿರತೆಯನ್ನ ಕಾಯ್ದುಕೊಂದ್ದಿದ್ದ ಚಿನ್ನದ ಬೆಲೆ ಇಂದು 35 ರೂಪಾಯಿ ಏರಿಕೆ ಕಾಣುವುದರ ಮೂಲಕ ಚಿನ್ನದ ಖರೀದಿ ಮಾಡುವವರ ಬೇಸರಕ್ಕೆ ಕಾರಣವಾಗಿದೆ. Gold Rate In Bangalore 4690 Rupees. ದೇಶದಲ್ಲಿ ಇಂದು ಚಿನ್ನದ ಬೆಲೆ 35 ರೂಪಾಯಿ ಏರಿಕೆ ಕಂಡ ಕಾರಣ ದೇಶದಲ್ಲಿ ಇಂದು 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 4690 ರೂಪಾಯಿ ಆಗಿದೆ.

Gold rate today
Image Credit: www.livemint.com

ನಿನ್ನೆ ಸ್ಥಿರತೆಯನ್ನ ಕಾಯ್ದುಕೊಂಡು 4655 ರೂಪಾಯಿ ಆಗಿದ್ದ ಚಿನ್ನದ ಬೆಲೆ 35 ರೂಪಾಯಿ ಏರಿಕೆ ಕಾಣುವುದರ ಮೂಲಕ 4690 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 350 ರೂಪಾಯಿ ಏರಿಕೆ ಆಗಿದ್ದು ಇಂದು 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 46900 ರೂಪಾಯಿ ಆಗಿದೆ ಮತ್ತು 22 ಕ್ಯಾರಟ್ ನ 8 ಗ್ರಾಂ ಚಿನ್ನದ ಬೆಲೆ 37520 ರೂಪಾಯಿ ಆಗಿದೆ. ಅದೇ ರೀತಿಯಲ್ಲಿ ಇಂದು 24 Carat Gold Price ನಲ್ಲಿ ಕೂಡ ಏರಿಕೆ ಆಗಿರುವುದನ್ನ ನಾವು ಗಮನಿಸಬಹುದು.

ದೇಶಿಯ ಚಿನ್ನದ ಮಾರುಕಟ್ಟೆಯಲ್ಲಿ ಇಂದು 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 38 ರೂಪಾಯಿ ಏರಿಕೆ ಆಗಿದ್ದು ಇಂದು 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 5116 ರೂಪಾಯಿ ಆಗಿದೆ. 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 380 ರೂಪಾಯಿ ಏರಿಕೆಯಾದ ಕಾರಣ ದೇಶದಲ್ಲಿ 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 51160 ರೂಪಾಯಿ ಆಗಿದೆ ಮತ್ತು 8 ಗ್ರಾಂ ಚಿನ್ನದ ಬೆಲೆ 40928 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾದ ಕಾರಣ ಮತ್ತು ದೇಶದ ಷೇರು ಮಾರುಕಟ್ಟೆಯಲ್ಲಿನ ದಿಡೀರ್ ಬದಲಾವಣೆ ಚಿನ್ನದ ಬೆಲೆ ಇಳಿಕೆಗೆ ಪ್ರಮುಖವಾದ ಕಾರಣ ಆಗಿದೆ.

Join Nadunudi News WhatsApp Group

Join Nadunudi News WhatsApp Group