Gold Rate Today: ಒಂದೇ ದಿನದಲ್ಲಿ 590 ರೂಪಾಯಿ ಏರಿಕೆ ಕಂಡ ಚಿನ್ನದ ಬೆಲೆ, ದೇಶದಲ್ಲಿ ಕುಸಿದ ಚಿನ್ನದ ವಹಿವಾಟು.

ಇಷ್ಟುದಿನ ಚಿನ್ನದ ಬೆಲೆ ಇಳಿಕೆಯಾಯಿತು ಎಂದು ಸಂತಸವನ್ನ ವ್ಯಕ್ತಪಡಿಸಿದ್ದ ಜನರಿಗೆ ಈಗ ದಿಡೀರ್ ಆಗಿ ಬೇಸರದ ಸುದ್ದಿ ಬಂದಿದೆ. ಹೌದು ದೇಶದಲ್ಲಿ ಚಿನ್ನದ ಬೆಲೆ ಒಂದೇ ದಿನದಲ್ಲಿ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಚಿನ್ನದ ಬೆಲೆ ಇನ್ನಷ್ಟು ಕಡಿಮೆ ಆಗುತ್ತದೆ ಎಂದು ಕಾದು ಕುಳಿತ್ತಿದ್ದ ಜನರಿಗೆ ಇಂದು Gold Rate ಆಗಿರುವುದು ಬಹಳ ಬೇಸರವನ್ನ ತರಿಸಿದೆ. ಹಾಗಾದರೆ ಇಂದು ಚಿನ್ನದ ಬೆಲೆ ಎಷ್ಟು ಮತ್ತು ಪ್ರತಿ ಗ್ರಾಂ ಎಷ್ಟು ಏರಿಕೆ ಆಗಿದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ದೇಶದಲ್ಲಿ ಇಂದು Gold Price ಏರಿಕೆಯ ಕಡೆ ಮುಖವನ್ನ ಮಾಡಿದೆ. Gold Price In Bangalore 4645 Rupees.

ಹೌದು ಇಂದು 22 Carat Gold Price ನಲ್ಲಿ ಸುಮಾರು 59 ರೂಪಾಯಿ ಏರಿಕೆ ಆಗಿರುವುದನ್ನ ನಾವು ಗಮನಿಸಬಹುದಾಗಿದೆ. ದೇಶದಲ್ಲಿ ಇಂದು ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 59 ರೂಪಾಯಿ ಏರಿಕೆ ಆಗಿದ್ದು ಇಂದು ದೇಶದಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 4645 ರೂಪಾಯಿ ಆಗಿದೆ. Gold Rate Today 4645 Rupees. ಇಂದು 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 59 ರೂಪಾಯಿ ಏರಿಕೆಯಾದ ಕಾರಣ ದೇಶದಲ್ಲಿ ಇಂದು ಒಂದು ಗ್ರಾಂ ಚಿನ್ನದ ಬೆಲೆ 4645 ರೂಪಾಯಿ ಆಗಿದೆ.

Gold rate up
Image Credit: www.cnbc.com

ಅದೇ ರೀತಿಯಲ್ಲಿ ಇಂದು 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 590 ರೂಪಾಯಿ ಏರಿಕೆ ಆಗಿದೆ ಮತ್ತು 22 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 46450 ರೂಪಾಯಿ ಆಗಿದೆ. ದೇಶದಲ್ಲಿ 22 ಕ್ಯಾರಟ್ ಚಿನ್ನದ ಜೊತೆಗೆ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕೂಡ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಿದೆ. ಹೌದು 24 Cart Gold Price ನಲ್ಲಿ ಸುಮಾರು 65 ರೂಪಾಯಿ ಏರಿಕೆ ಆಗಿರುವುದನ್ನ ನಾವು ಗಮನಿಸಬಹುದು. ದೇಶದಲ್ಲಿ ಇಂದು 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 65 ರೂಪಾಯಿ ಏರಿಕೆಯಾದ ಕಾರಣ ಇಂದು 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 5067 ರೂಪಾಯಿ ಆಗಿದೆ.

ಅದೇ ರೀತಿಯಲ್ಲಿ 24 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 650 ರೂಪಾಯಿ ಏರಿಕೆಯಾದ ಕಾರಣ ದೇಶದಲ್ಲಿ ಇಂದು 24 ಕ್ಯಾರಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 50670 ರೂಪಾಯಿ ಆಗಿದೆ. ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗುತ್ತದೆ ಎಂದು ಬಹಳಷ್ಟು ಜನರು ಬೆಲೆ ಕಡಿಮೆಯಾದ ಸಮಯದಲ್ಲಿ ಚಿನ್ನವನ್ನ ಖರೀದಿ ಮಾಡದೆ ಮತ್ತೆ ಕಡಿಮೆ ಆಗುತ್ತದೆ ಎಂದು ಕಾದು ಕುಳಿತ್ತಿದ್ದರು, ಆದರೆ ಈಗ ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದ್ದು ಇದು ಚಿನ್ನದ ಖರೀದಿಸುವವರ ಬೇಸರಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿಡೀರ್ ಏರಿಕೆಯಾದ ಕಾರಣ ಮತ್ತು ದೇಶದ ಷೇರು ಮಾರುಕಟ್ಟೆಯಲ್ಲಿ ಆದ ದಿಡೀರ್ ಏರಿಳಿತದ ಕಾರಣ ದೇಶದಲ್ಲಿ ಚಿನ್ನದ ಬೆಲೆ ಒಂದೇ ದಿನದಲ್ಲಿ ಬಹಳ ಏರಿಕೆ ಆಗಿದೆ ಎಂದು ಚಿನ್ನದ ತಜ್ಞರು ತಮ್ಮ ಅಭಿಪ್ರಾಯವನ್ನ ಹೊರಹಾಕಿದ್ದಾರೆ. ದೇಶದ ಷೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ಏರಿಳಿತವನ್ನ ಗಮನಿಸಿದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಯಾವ ರೀತಿಯಲ್ಲಿ ಇರುತ್ತದೆ ಎಂದು ಊಹೆ ಮಾಡಿಕೊಳ್ಳುವುದು ಬಹಳ ಕಷ್ಟವಾಗಿದೆ ಎಂದು ತಜ್ಞರು ತಮ್ಮ ಅಭಿಪ್ರಾಯವನ್ನ ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group