Gold Price: ಸತತ ಏರಿಕೆಯ ನಡುವೆ ಸ್ಥಿರತೆಯನ್ನ ಕಾಯ್ದುಕೊಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಹೀಗಿದೆ.

ದೇಶದಲ್ಲಿ ಚಿನ್ನದ ಬೆಲೆ ದೊಡ್ಡ ಮಟ್ಟದಲ್ಲಿ ಏರಿಕೆ ಮತ್ತು ಇಳಿಕೆಯ ಹಾದಿಯನ್ನ ಹಿಡಿದಿದೆ. ಹೌದು ನವರಾತ್ರಿ ಸಮಯದಲ್ಲಿ ಚಿನ್ನದ ಬೆಲೆ ಗ್ರಾಹಕರ ಜೊತೆ ಆಟವನ್ನ ಆಡುತ್ತಿದ್ದು ಇದು ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ. ಚಿನ್ನದ ಬೆಲೆ ಇಂದು ಕಡಿಮೆ ಆಗುತ್ತದೆ ನಾಳೆ ಕಡಿಮೆ ಆಗುತ್ತದೆ ಎಂದು ಹಲವು ಸಮಯಗಳಿಂದ ಕಾದು ಕುಳಿತಿರುವ ಜನರು ಬೇಸರ ಮತ್ತು ಖುಷಿ ಎರಡನ್ನ ಕೂಡ ಅನುಭವಿಸುತ್ತಿದ್ದಾರೆ. ಸತತ ಇಳಿಕೆಯನ್ನ ಕಾಣುವುದರ ಮೂಲಕ ಜನರ ಖುಷಿಗೆ ಕಾರಣವಾಗಿದ್ದ ಚಿನ್ನದ ಬೆಲೆ ಕಳೆದ ಎರಡು ದಿನಗಳಿಂದ ಭರ್ಜರಿ ಏರಿಕೆ ಕಾಣುವುದರ ಮೂಲಕ ಜನರಿಗೆ ಬೇಸರವನ್ನ ತರಿಸಿತ್ತು.

ಸತತ ಎರಡು ದಿನಗಳಿಂದ ಎರಕೆಯನ್ನ ಕಂಡಿದ್ದ ಚಿನ್ನದ ಬೆಲೆ ಇಂದು ಸ್ಥಿರತೆಯನ್ನ ಕಾಯ್ದುಕೊಂಡಿದೆ. ಹಾಗಾದರೆ ದೇಶದಲ್ಲಿ ಇಂದು Gold Rate ಎಷ್ಟು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಕಳೆದ ಎರಡು ದಿನಗಳಿಂದ ಭರ್ಜರಿ ಏರಿಕೆಯನ್ನ ಕಂಡಿದ್ದ ಚಿನ್ನದ ಬೆಲೆ ಶನಿವಾರ 15 ರೂಪಾಯಿ ಇಳಿಕೆಯನ್ನ ಕಾಣುವುದರ ಮೂಲಕ ಜನರ ಖುಷಿಗೆ ಕಾರಣವಾಗಿತ್ತು. ಅದೇ ರೀತಿಯಲ್ಲಿ ಇಂದು Gold Price ಸ್ಥಿರತೆಯನ್ನ ಕಾಯ್ದುಕೊಂಡು ಇಂದು ಯಾವುದೇ ರೀತಿಯಲ್ಲಿ ಏರಿಕೆ ಮತ್ತು ಇಳಿಕೆ ಆಗಿಲ್ಲ. Gold Price In Bangalore 4655 Rupees. ಹೌದು ಇಂದು ದೇಶದಲ್ಲಿ ಒಂದು 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 4655 ರೂಪಾಯಿ ಆಗಿದೆ ಹತ್ತು 22 carat ಹತ್ತು ಗ್ರಾಂ ಚಿನ್ನದ ಬೆಲೆ 46550 ರೂಪಾಯಿ ಆಗಿದ್ದು ಇಂದು ಯಾವುದೇ ರೀತಿಯಲ್ಲಿ ಏರಿಕೆ ಮತ್ತು ಇಳಿಕೆ ಕಂಡುಬಂದಿಲ್ಲ.

Gold price news
Image Credit: www.thenews.com.pk

ಅದೇ ರೀತಿಯಲ್ಲಿ ಇಂದು 24 carat Gold Price ನಲ್ಲಿ ಯಾವುದೇ ರೀತಿಯಲ್ಲಿ ಏರಿಕೆ ಅಥವಾ ಇಳಿಕೆ ಆಗದೆ ಇರುವುದನ್ನ ನಾವು ಗಮನಿಸಬಹುದು. ನಿನ್ನೆ 15 ರೂಪಾಯಿ ಇಳಿಕೆಯನ್ನ ಕಂಡಿದ್ದ 22 Carat gold price ಇಂದು ಸ್ಥಿರತೆಯನ್ನ ಕಾಯ್ದುಕೊಂಡಿದೆ. ಇಂದು 24 carat ಗೋಲ್ಡ್ ಬೆಲೆಯಲ್ಲಿ ಕೂಡ ಸ್ಥಿರತೆ ಕಾಯ್ದುಕೊಂಡಿದ್ದು ಇಂದು 24 ಕ್ಯಾರಟ್ ನ ಒಂದು ಗ್ರಾಮ್ಕ್ ಚಿನ್ನದ ಬೆಲೆ 5078 ರೂಪಾಯಿ ಆಗಿದೆ. ನಿನ್ನೆ 17 ರೂಪಾಯಿ ಇಳಿಕೆಯನ್ನ ಕಂಡಿದ್ದ 24 ಕ್ಯಾರಟ್ ಚಿನ್ನದ ಬೆಲೆ ಇಂದು ಯಾವುದೇ ರೀತಿಯಲ್ಲಿ ಏರಿಕೆ ಅಥವಾ ಇಳಿಕೆಯನ್ನ ಕಾಣದೆ ಸ್ಥಿರತೆಯನ್ನ ಕಾಯ್ದುಕೊಂಡಿದೆ.

ದೇಶದಲ್ಲಿ ಷೇರು ಮಾರುಕಟ್ಟೆಯಲ್ಲಿ ಆದ ಗಣನೀಯ ಬದಲಾವಣೆಯ ಕಾರಣ ದೇಶದಲ್ಲಿ ಚಿನ್ನದ ಬೆಲೆ ನಿನ್ನೆ 15 ರೂಪಾಯಿ ಇಳಿಕೆಯನ್ನ ಕಂಡಿದ್ದು ಇಂದು ಭಾನುವಾರದ ಕಾರಣ ಯಾವುದೇ ರೀತಿಯಲ್ಲಿ ಏರಿಕೆ ಅಥವಾ ಇಳಿಕೆ ಕಂಡಿಲ್ಲ. ಚಿನ್ನದ ಬೆಲೆಯ ಜೊತೆ ಬೆಳ್ಳಿಯ ಬೆಲೆ ಕೂಡ ಸ್ಥಿರತೆಯನ್ನ ಕಾಯ್ದುಕೊಂಡಿದ್ದು ಸದ್ಯ ಭಾನುವಾರ ಅನ್ನುವುದು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಲು ಬಹಳ ಉತ್ತಮವಾದ ಸಮಯ ಆಗಿದೆ.

Join Nadunudi News WhatsApp Group

Join Nadunudi News WhatsApp Group