Jio Best Recharge: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್, ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ ಜಿಯೋ.

Jio Announce Cheapest Recharge Plan: ಜಿಯೋ (Jio) ಕಂಪನಿ ಇದೀಗ ತನ್ನ ಬಳಕೆದಾರರಿಗಾಗಿ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ.

ಈಗಾಗಲೇ ಜಿಯೋ ಕಂಪನಿ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡಿದೆ. ಇದೀಗ ತನ್ನ ಬಳಕೆದಾರರಿಗೆ ಅನುಕೂಲವಾಗಲು ಜಿಯೋ ಹೊಸ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ.

Jio Announce Cheapest Recharge Plan
Image Source: India Today

ಜಿಯೋ ಹೊಸ ರಿಚಾರ್ಜ್ ಪ್ಲಾನ್
ಜಿಯೋನ ಈ ಹೊಸ ಯೋಜನೆಯಿಂದಾಗಿ ಬಳಕೆದಾರರು ಸಾಕಷ್ಟು ಅನ್ಲಿಮಿಟೆಡ್ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಜಿಯೋ ಇದೀಗ ತಾನ್ನ ಗ್ರಾಹಕರಿಗಾಗಿ 299 ರ ಹೊಸ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ ನಿಮಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.

ಜಿಯೋ 299 ರಿಚಾರ್ಜ್ ಪ್ಲಾನ್
ಜಿಯೋ ಇದೀಗ 299 ರೂ. ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು ನಿಮಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ.

ಒಟ್ಟಾಗಿ ನಿಮಗೆ 56GB ಡಾಟಾವನ್ನು ಈ 299 ರೂ. ಯೋಜನೆ ನೀಡುತ್ತದೆ. ದಿನಕ್ಕೆ 2GB ಡೇಟಾ ನೀಡುವ ಮೂಲಕ 28 ದಿನಗಳ ವ್ಯಾಲಿಡಿಟಿಯನ್ನು ಈ ಹೊಸ 299 ಯೋಜನೆ ನಿಮಗೆ ನೀಡಲಿದೆ. ಹಾಗೆಯೆ 100 SMS ಗಳು ಕೂಡ ಲಭ್ಯವಿದೆ.

Join Nadunudi News WhatsApp Group

Jio Announce Cheapest Recharge Plan
Image Source: My Smart Price

ಜಿಯೋ 209 ರಿಚಾರ್ಜ್ ಪ್ಲಾನ್
ಜಿಯೋ ಇದೀಗ 209 ರೂ. ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು ನಿಮಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಅನಿಯಮಿತ ಕರೆಯ ಜೊತೆಗೆ ದಿನಕ್ಕೆ 1GB ಡೇಟಾ ನೀಡುವ ಮೂಲಕ 28 ದಿನಗಳ ವ್ಯಾಲಿಡಿಟಿಯನ್ನು ಈ ಹೊಸ 209 ಯೋಜನೆ ನಿಮಗೆ ನೀಡಲಿದೆ. ಹಾಗೆಯೆ ದಿನಕ್ಕೆ 100 SMS ಗಳನ್ನು ಸಹ ನೀಡುತ್ತದೆ.

Jio Announce Cheapest Recharge Plan
Image Source: India Today

ಜಿಯೋ 149 ರಿಚಾರ್ಜ್ ಪ್ಲಾನ್
ಜಿಯೋ ಇದೀಗ 149 ರೂ. ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು ನಿಮಗೆ 20 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಅನಿಯಮಿತ ಕರೆಯ ಜೊತೆಗೆ ದಿನಕ್ಕೆ 1GB ಡೇಟಾ ನೀಡುವ ಮೂಲಕ 20 ದಿನಗಳ ವ್ಯಾಲಿಡಿಟಿಯನ್ನು ಈ ಹೊಸ 149 ಯೋಜನೆ ನಿಮಗೆ ನೀಡಲಿದೆ.

Jio Announce Cheapest Recharge Plan
Image Source: India Today

Join Nadunudi News WhatsApp Group