Jio Cheapest recharge: ಕಡಿಮೆ ಬೆಲೆಯ ಜಿಯೋ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ, ಬಳಕೆದಾರರಿಗೆ ಸಿಹಿ ಸುದ್ದಿ.

Jio New Recharge Plan: ಜಿಯೋ ಕಂಪನಿ (Jio Company) ತನ್ನ ಬಳಕೆದಾರರಿಗೆ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ (Recharge Plan) ಅನ್ನು ಪರಿಚಯಿಸುತ್ತಲೇ ಇರುತ್ತದೆ. ಜಿಯೋ ರಿಚಾರ್ಜ್ ಪ್ಲ್ಯಾನ್ (Jio Recharge Plans) ಅಲ್ಲಿ ಎಲ್ಲ ರೀತಿಯ ಪ್ಲ್ಯಾನ್ ಗಳು ಸಹ ಲಭ್ಯವಿದೆ. ಜಿಯೋ ಬಳಕೆದಾರರಿಗೆ ಈಗ ಜಿಯೋ ಕಂಪನಿ ಹೊಸದೊಂದು ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ.

ಜಿಯೋ ಹೊಸ ರಿಚಾರ್ಜ್ ಪ್ಲ್ಯಾನ್
ಇತ್ತೀಚಿಗೆ ಜಿಯೋ ಹಲವಾರು ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಈ ಪ್ಲ್ಯಾನ್ ಗಳ ಬೆಲೆ ಕೂಡ ಕಡಿಮೆ. ಇದೀಗ ಜಿಯೋ ಕಂಪನಿಯಿಂದ ಹೊಸದೊಂದು ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಆಗಿದೆ. ಜಿಯೋ ಬಳಕೆದಾರಿಗೆ ಈಗ ಎರಡು ರೀತಿಯ ರಿಚಾರ್ಜ್ ಪ್ಲ್ಯಾನ್ ಗಳು ಲಭ್ಯವಿದೆ.

Low cost Jio recharge plan launched, good news for users.
Image Source: India Today

ಒಂದು 899 ಮತ್ತು 349 ರೂಪಾಯಿ ಪ್ಲ್ಯಾನ್ ಗಳು. ಈ ಪ್ಲ್ಯಾನ್ 90 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರ ಹೊರತಾಗಿ ಅನಿಯಮಿತ ಕರೆ ಮತ್ತು ಪ್ರತಿದಿನ 2 .5 GB ಡೇಟಾ ಲಭ್ಯವಿದೆ.

ಜಿಯೋ 5G ಸೇವೆಗಳು
ಜಿಯೋ ಕಂಪನಿಯ 349 ರೂಪಾಯಿ ಯೋಜನೆಯು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಪ್ಲ್ಯಾನ್ ಅಲ್ಲಿ ದಿನಕ್ಕೆ 2.5 GB ಡೇಟಾ ಮತ್ತಿ ಅನಿಯಮಿತ ಕರೆ ಪ್ರತಿದಿನ 100 ಎಸ್ಎಂಎಸ್ (SMS) ಕೂಡ ಲಭ್ಯವಿದೆ.

Low cost Jio recharge plan launched, good news for users.
Image Source: India Today

ಈ ವಿಚಾರ ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ ಎನ್ನಬಹುದು. ಜಿಯೋ ಕಾಮಪಿಣ್ಯ 899 ರೂಪಾಯಿ ಯೋಜನೆಯು 90 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ದಿನಕ್ಕೆ 2.5GB ಡೇಟಾ ಸಿಗುತ್ತದೆ. ಈ ಪ್ಲ್ಯಾನ್ ಅಲ್ಲಿ ಸಹ ಅನಿಯಮಿತ ಕರೆ ಮತ್ತು ಪ್ರತಿದಿನ 100 ಎಸ್ಎಂಎಸ್ ಲಭ್ಯವಿದೆ.

Join Nadunudi News WhatsApp Group

ಯೋಜನೆಯಲ್ಲಿ ಒಟ್ಟು 225GB ಡೇಟಾ ಲಭ್ಯವಿರುತ್ತದೆ. ವೆಲ್ಕಮ್ ಆಫರ್ ಅಡಿಯಲ್ಲಿ 5 G ಡೇಟಾ ಲಭ್ಯವಿದೆ. ಜಿಯೋ ಭಾರತದ 100 ಕ್ಕೂ ಹೆಚ್ಚು ನಗರಗಳಲ್ಲಿ 5G ಸೇವೆಯನ್ನು ಪ್ರಾರಂಭಿಸಿದೆ.

Low cost Jio recharge plan launched, good news for users.
Image Source: India Today

Join Nadunudi News WhatsApp Group