Jio Latest Recharge: ಅತೀ ಕಡಿಮೆ ಬೆಲೆಯ ತಿಂಗಳ ರಿಚಾರ್ಜ್ ಘೋಷಣೆ ಮಾಡಿದ ಜಿಯೋ, 2023 ರಿಚಾರ್ಜ್ ಘೋಷಣೆ.

Jio Latest Recharge: ಜಿಯೋ (Jio) ತನ್ನ ಬಳಕೆದಾರರಿಗೆ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸುತ್ತ ಇರುತ್ತದೆ. ಇದೀಗ ಅನ್ಲಿಮಿಟೆಡ್ ರಿಚಾರ್ಜ್ ಯೋಜನೆಯನ್ನು ಜಾರಿಗೆ ತಂದಿದೆ.

Jio company has launched high plan recharge plan at very low price.
Image Credit: fortuneindia

ಇನ್ನು ಮುಂದೆ ಜಿಯೋ ಬಳಕೆದಾರರಿಗೆ ರಿಚಾರ್ಜ್ (Jio Recharge) ವಿಚಾರದಲ್ಲಿ ಯಾವುದೇ ರೀತಿಯ ಕೊರತೆ ಇಲ್ಲ. ಜಿಯೋ ಪರಿಚಯಿಸಿರುವ ಈ ಹೊಸ ರಿಚಾರ್ಜ್ ಪ್ಲ್ಯಾನ್ ಇಂದ ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಂತೆ ಆಗಿದೆ.
ಜಿಯೋ ಹೊಸ ರಿಚಾರ್ಜ್ ಪ್ಲ್ಯಾನ್
ನೀವು ಕೂಡ ದೇಶದ ಯಾವುದೇ ಭಾಗದಲ್ಲಿ ಅನಿಯಮಿತ ಕರೆಗಳನ್ನು ಆನಂದಿಸಲು ಬಯಸುತ್ತಿದ್ದರೆ, ಇದೀಗ ಜಿಯೋ ದಿಂದ ನಿಮಗಾಗಿ ಹೊಸ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಆಗಿದೆ. ಈ ರಿಚಾರ್ಜ್ ನಿಮಗೆ ಕಡಿಮೆ ಬೆಲೆಯಲ್ಲಿ ಎಲ್ಲ ತರಹದ ಯೋಜನೆಗಳನ್ನು ಹೊಂದುವ ರೀತಿಯಲ್ಲಿ ಲಭ್ಯವಾಗಲಿದೆ.

Recharge plan for the year 2023 released by Jio
Image Credit: ndtv

ಜಿಯೋ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲ್ಯಾನ್
ಜಿಯೋ ಕಂಪನಿಯಿಂದ ಇಡುಗಡೆ ಆಗಿರುವ ರಿಚಾರ್ಜ್ ಪ್ಲ್ಯಾನ್ ಕೇವಲ 2,99 ರೂಪಾಯಿ ಆಗಿದ್ದು ಇದರಲ್ಲಿ ಒಂದಕ್ಕಿಂತ ಹೆಚ್ಚು ಪ್ರಯೋಜನಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಮೊದಲನೆಯದಾಗಿ ಈ ಯೋಜನೆಯಲ್ಲಿ ಗ್ರಾಹಕರು 28 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ.

ಇದು ಇತ್ತೀಚಿನ ದಿನಗಳಲ್ಲಿ 1 ತಿಂಗಳ ವ್ಯಾಲಿಡಿಟಿಗೆ (One Month Validity) ಬದಲಾಗಿದೆ. ಈ ವ್ಯಾಲಿಡಿಟಿ ಜೊತೆಗೆ ಗ್ರಾಹಕರ ಈ ಯೋಜನೆಯಲ್ಲಿ 56GB ಹೈ ಸ್ಪೀಡ್ ಇಂಟರ್ನೆಟ್ ಅನ್ನು ಸಹ ಪಡೆಯುತ್ತಾರೆ, ಇದು ವೀಡಿಯೊಗಳನ್ನು ಪ್ಲೇ ಮಾಡಲು ಮತ್ತು ಇಂಟರ್ನೆಟ್ ಅನ್ನು ಸರ್ಫಿಂಗ್ ಮಾಡಲು ಉಪಯುಕ್ತವಾಗಿದೆ.

Jio has announced a new recharge plan of one month
Image Credit: livemint

ಯೋಜನೆಯ ಅಧಿಕ ಪ್ರಯೋಜನಗಳು
ಈ ಯೋಜನೆ ಅಡಿಯಲ್ಲಿ ನೀವು 2 ಜಿಬಿ ಇಂಟರ್ನೆಟ್ ಅನ್ನು ಪಡೆಯಬಹುದು. ಅನಿಯಮಿತ ಕರೆ ದೇಶದಲ್ಲಿ ಎಲ್ಲಿ ಬೇಕಾದರೂ ಮಾಡಬಹುದು.

Join Nadunudi News WhatsApp Group

ಇದಲ್ಲದೆ ಪ್ರತಿದಿನ 100 ಎಸಿಎಂಎಸ್ ಸಹ ನೀಡಲಾಗುತ್ತದೆ. ಜಿಯೋ ಕಂಪನಿ ತನ್ನ ಗ್ರಾಹಕರ ಮನೋರಂಜನೆ ಬಗ್ಗೆ ಕಾಳಜಿ ವಹಿಸುತ್ತದೆ. ಜಿಯೋ ತನ್ನ ಬಳಕೆದಾರರಿಗೆ ಯಾವಾಗಲು ಹೊಸ ಹೊಸ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸುತ್ತ ಇರುತ್ತದೆ.

Join Nadunudi News WhatsApp Group