Jio Offer: ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್, ಅನಿಯಮಿಯ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ ಜಿಯೋ.

ಜಿಯೋ ಗ್ರಾಹಕರಿಗೆ ಅನಿಯಮಿತ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಣೆ ಮಾಡಿದೆ.

Jio Unlimited Recharge Plans: ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಜಿಯೋ (Jio) ಇದೀಗ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಂತೂ ವಿವಿಧ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಲೇ ಇದೆ. ತಮ್ಮ ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗೆ ವಿಶೇಷ ಆಫರ್ ಅನ್ನು ಬಿಡುಗಡೆ ಮಾಡಿದೆ.

Jio Unlimited Recharge Plans
Image Source: Istock

ಜಿಯೋ 299 ರಿಚಾರ್ಜ್ ಪ್ಲಾನ್
ಜಿಯೋ ಗ್ರಾಹಕರಿಗಾಗಿ ರಿಲಯನ್ಸ್ ಜಿಯೋ ಇದೀಗ 299 ರಿಚಾರ್ಜ್ ಪ್ಲಾನ್ ಅನ್ನು ನೀಡಿದೆ. ಜಿಯೊದ ಈ ಹೊಸ ಪ್ಲಾನ್ ನಲ್ಲಿ ಸಿಗುವ ಪ್ರಯೋನಗಳ ಬಗ್ಗೆ ತಿಳಿಯೋಣ. ಜಿಯೊದ 299 ಯೋಜನೆಯಿಂದಾಗಿ ನೀವು ಅನಿಯಮಿತ ಕರೆಯ ಸೌಲಭ್ಯವನ್ನು ಪಡೆಯಬಹುದು.

ಅನಿಮೇತ ಕರೆಯ ಜೊತೆಗೆ ಪ್ರತಿನಿತ್ಯ 100 SMS ಕೂಡ ಲಭ್ಯವಿದೆ. ತಿಂಗಳಿಗೆ ಒಟ್ಟು ನೀವು 30GB ಡೇಟಾವನ್ನು ಪಡೆಯಬಹುದು. ಹಾಗೆಯೆ ಜಿಯೊದ ಈ 299 ಪ್ಲಾನ್ ನಿಮಗೆ 28 ದಿನಗಳ ಮಾನ್ಯತೆಯನ್ನು ನೀಡುತ್ತದೆ.

Jio Unlimited Recharge Plans
Image Source: HT Auto

ಜಿಯೋ 666 ರಿಚಾರ್ಜ್ ಪ್ಲಾನ್
ಜಿಯೋ ಗ್ರಾಹಕರಿಗಾಗಿ ರಿಲಯನ್ಸ್ ಜಿಯೋ ಇದೀಗ 666 ರಿಚಾರ್ಜ್ ಪ್ಲಾನ್ ಅನ್ನು ನೀಡಿದೆ. ಜಿಯೊದ 666 ಯೋಜನೆಯಿಂದಾಗಿ ನೀವು ಅನಿಯಮಿತ ಕರೆಯ ಸೌಲಭ್ಯವನ್ನು ಪಡೆಯಬಹುದು. ಅನಿಯಮಿತ ಕರೆಯ ಜೊತೆಗೆ ಪ್ರತಿನಿತ್ಯ 100 SMS ಕೂಡ ಲಭ್ಯವಿದೆ. ಇನ್ನು ಪ್ರತಿ ನಿತ್ಯ ನೀವು 1.5GB ಡೇಟಾವನ್ನು ಪಡೆಯಬಹುದು. ಹಾಗೆಯೆ ಜಿಯೊದ ಈ 666 ಪ್ಲಾನ್ ನಿಮಗೆ 84 ದಿನಗಳ ಮಾನ್ಯತೆಯನ್ನು ನೀಡುತ್ತದೆ.

ಜಿಯೋ ಪೋಸ್ಟ್ ಪೈಡ್ 1,499 ಯೋಜನೆ
ರಿಲಯನ್ಸ್ ಜಿಯೋ ಇದೀಗ ತನ್ನ ಗ್ರಾಹಕರಿಗಾಗಿ 1,499 ಪೋಸ್ಟ್ ಪೈಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ ನೀವು 300GB ಡೇಟಾ ಮತ್ತು Netflix ಗೆ ಉಚಿತ ಪ್ರವೇಶವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಅನಿಯಮಿತ ಕರೆಯ ಜೊತೆಗೆ ಅನಿಯಮಿತ SMS ಗಳನ್ನೂ ಪಡೆಯುತ್ತೀರಿ.

Join Nadunudi News WhatsApp Group

Jio Unlimited Recharge Plans
Image Source: Ht Auto

Join Nadunudi News WhatsApp Group