JioFiber: Jio ಗ್ರಾಹಕರಿಗೆ ಬಂಪರ್ ಇಂಟರ್ನೆಟ್ ಆಫರ್, ಪ್ರತಿ ತಿಂಗಳು 3300 GB ಡೇಟಾ ಉಚಿತ.

ಅತ್ಯಾಕರ್ಷಕ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ ಜಿಯೋ ಫೈಬರ್, ಪ್ರತಿ ತಿಂಗಳು ಸಿಗಲಿದೆ 3300 GB ಇಂಟರ್ನೆಟ್.

JioFiber Recharge Plan: ಇತ್ತೀಚಿಗೆ ಜಿಯೋ ರಿಲಯೆನ್ಸ್ (jio)  ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇನ್ನಿತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಜಿಯೋ ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ನೀಡುತ್ತಿದೆ.

ಜಿಯೋ ರಿಲಯನ್ಸ್ ಜೊತೆಗೆ ಜಿಯೋ ಫೈಬರ್ (JioFiber) ನಲ್ಲಿ ಕೂಡ ಅತ್ಯಾಕರ್ಷಕ ರಿಚಾರ್ಜ್ ಪ್ಲಾನ್ ಗಳು ಜಾರಿಯಲ್ಲಿವೆ. ಜಿಯೋಫೈಬರ್ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಒಂದಿಷ್ಟು ವಿವಿರ ತಿಳಿಯೋಣ.

JioFiber now has an exciting prepaid recharge plan of 2997.
Image Credit: hindustantimes

ಜಿಯೋಫೈಬರ್ 1197 ರೂ. ಪ್ಲಾನ್
ಜಿಯೋಫೈಬರ್ ನಲ್ಲಿ ಇದೀಗ 1197 ನ ಅತ್ಯಾಕರ್ಷಕ ಪ್ರೀಪೈಡ್ ರಿಚಾರ್ಜ್ ಪ್ಲಾನ್ ಲಭ್ಯವಿದೆ. ಈ 1,197 ರಿಚಾರ್ಜ್ ಪ್ಲಾನ್ ನಿಮಗೆ 90 ದಿನದ ವ್ಯಾಲಿಡಿಟಿಯನ್ನು ನೀಡುತ್ತದೆ. ಜಿಎಸ್ ಟಿ ಸೇರಿಸಿ ಈ ಪ್ಲಾನ್ ನ ಬೆಲೆ 1,200 ಆಗಬಹುದು. ಪ್ರತಿ ತಿಂಗಳು 3.3 ಟಿಬಿ (ಟೆರಾಬೈಟ್) ಡೇಟಾ ಲಭ್ಯವಿದೆ.

ಒಂದು ಟಿಬಿಯ ಮೌಲ್ಯ 1,000 ಜಿಬಿ ಆಗಿದೆ. ಅಂದರೆ ಈ ಪ್ಲಾನ್ ನಲ್ಲಿ ತಿಂಗಳಿಗೆ 3,300 ಜಿಬಿ ಡೇಟಾ ಸಿಗಲಿದೆ. ಈ ಪ್ಲಾನ್ ನಲ್ಲಿ ಕಾಲಿಂಗ್ ಮತ್ತು ಡೇಟಾ ಲಭ್ಯವಿದೆ. ಆದರೆ ಓಟಿಟಿ ಚಂದಾದಾರಿಕೆ ಲಭ್ಯವಿಲ್ಲ. ಇದೀಗ ಜಿಯೋಫೈಬರ್ ನಲ್ಲಿ ಓಟಿಟಿ ಚಂದಾದಾರಿಕೆಯನ್ನು ನೀಡುವ ಪ್ಲಾನ್ ಗಳ ಬಗ್ಗೆ ಮಾಹಿತಿ ತಿಳಿಯೋಣ.

2997 recharge plan gives you 90 days validity.
Image Credit: india

ಜಿಯೋಫೈಬರ್ 2,997 ರೂ. ಪ್ಲಾನ್
ಜಿಯೋಫೈಬರ್ ನಲ್ಲಿ ಇದೀಗ 2,997 ನ ಅತ್ಯಾಕರ್ಷಕ ಪ್ರೀಪೈಡ್ ರಿಚಾರ್ಜ್ ಪ್ಲಾನ್ ಲಭ್ಯವಿದೆ. ಜಿಯೋ ಫೈಬರ್ ನಲ್ಲಿ ಉಚಿತ ಓಟಿಟಿ ಚಂದಾದಾರಿಕೆಯನ್ನು ನೀಡುತ್ತದೆ. ಈ 2,997 ರಿಚಾರ್ಜ್ ಪ್ಲಾನ್ ನಿಮಗೆ 90 ದಿನದ ವ್ಯಾಲಿಡಿಟಿಯನ್ನು ನೀಡುತ್ತದೆ.

Join Nadunudi News WhatsApp Group

ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹೊಟ್ಸ್ಟಾರ್, ಜಿಯೋ ಸಿನಿಮಾ ಸೇರಿದಂತೆ ಒಟ್ಟು 16 ಓಟಿಟಿ ಪ್ಲಾಟ್ ಫಾರ್ಮ್ ಗಳಿಗೆ ಉಚಿತಾ ಚಂದಾದಾರಿಕೆಯನ್ನು ನೀಡುತ್ತದೆ. ಈ ಪ್ಲಾನ್ ನ ಡೇಟಾ ಸ್ಪೀಡ್ 150 ಎಂಬಿಪಿಎಸ್ ಆಗಿದೆ.

Join Nadunudi News WhatsApp Group