Gold Rate: ಕೇವಲ ನಾಲ್ಕೇ ದಿನದಲ್ಲಿ 1000 ರೂ ಏರಿಕೆ ಕಂಡ ಚಿನ್ನದ ಬೆಲೆ, ಬೇಸರ ಹೊರಹಾಕಿದ ಗ್ರಾಹಕರು

ಸತತ ಏರಿಕೆಯ ಕಾರಣ ದಾಖಲೆಯ ಮೊತ್ತಕ್ಕೆ ತಲುಪಿದ ಚಿನ್ನದ ಬೆಲೆ

March 7th Gold Rate: ಮಾರ್ಚ್ ತಿಂಗಳ ಮೊದಲ ದಿನದಿಂದಲೂ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಮಾರ್ಚ್ ತಿಂಗಳ ಆರಂಭದಿಂದ ಇಲ್ಲಿಯವರೆಗೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,110 ರೂ. ತಲುಪಿದೆ. ಫೆ. ಕೊನೆಯ ದಿನದಂದು 57,590 ರೂ. ಇದ್ದ ಚಿನ್ನದ ಬೆಲೆ ಕೇವಲ ಏಳು ದಿನಗಳಲ್ಲಿ ಬರೋಬ್ಬರಿ 60100 ರೂ. ತಲುಪಿದೆ.

ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ 250 ರೂ. ಏರಿಕೆ ಕಂಡಿತ್ತು. ನಿನ್ನೆಯ ಏರಿಕೆಯ ಬೆನ್ನಲ್ಲೇ ಇದೀಗ ಇಂದು ಮತ್ತೆ ಚಿನ್ನದ ಬೆಲೆ ಏರಿಕೆಯತ್ತ ಸಾಗಿದೆ. ಸತತ ಏಳು ದಿನಗಳಿಂದ ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆ ಕಂಡು ಬರುತ್ತಿದೆ.

March 7th Gold Rate
Image Credit: Bestromssk

22 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 40 ರೂ. ಏರಿಕೆಯಾಗುವ ಮೂಲಕ 5,970 ರೂ. ಇದ್ದ ಚಿನ್ನದ ಬೆಲೆ 6010 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 320 ರೂ. ಏರಿಕೆಯಾಗುವ ಮೂಲಕ 47,760 ರೂ. ಇದ್ದ ಚಿನ್ನದ ಬೆಲೆ 48080 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 400 ರೂ. ಏರಿಕೆಯಾಗುವ ಮೂಲಕ 59,700 ರೂ. ಇದ್ದ ಚಿನ್ನದ ಬೆಲೆ 60100 ರೂ. ತಲುಪಿದೆ.

Join Nadunudi News WhatsApp Group

•ಇಂದು 100 ಗ್ರಾಂ ಚಿನ್ನದಲ್ಲಿ 4000 ರೂ. ಏರಿಕೆಯಾಗುವ ಮೂಲಕ 5,97000 ರೂ. ಇದ್ದ ಚಿನ್ನದ ಬೆಲೆ 601000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 43 ರೂ. ಏರಿಕೆಯಾಗುವ ಮೂಲಕ 6,513 ರೂ. ಇದ್ದ ಚಿನ್ನದ ಬೆಲೆ 6556 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 344 ರೂ. ಏರಿಕೆಯಾಗುವ ಮೂಲಕ 52,104 ರೂ. ಇದ್ದ ಚಿನ್ನದ ಬೆಲೆ 52448 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 430 ರೂ. ಏರಿಕೆಯಾಗುವ ಮೂಲಕ 65,130 ರೂ. ಇದ್ದ ಚಿನ್ನದ ಬೆಲೆ 65560 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 4300 ರೂ. ಏರಿಕೆಯಾಗುವ ಮೂಲಕ 6,51,300 ರೂ. ಇದ್ದ ಚಿನ್ನದ ಬೆಲೆ 655600 ರೂ. ತಲುಪಿದೆ.

Gold Price Hike Updates
Image Credit: Moneycontrol

18 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಹೀಗಿದೆ
•ಇಂದು 1 ಗ್ರಾಂ ಚಿನ್ನದಲ್ಲಿ 33 ರೂ. ಏರಿಕೆಯಾಗುವ ಮೂಲಕ 4,884 ರೂ. ಇದ್ದ ಚಿನ್ನದ ಬೆಲೆ 4917 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದಲ್ಲಿ 264 ರೂ. ಏರಿಕೆಯಾಗುವ ಮೂಲಕ 39,072 ರೂ. ಇದ್ದ ಚಿನ್ನದ ಬೆಲೆ 39,336 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದಲ್ಲಿ 330 ರೂ. ಏರಿಕೆಯಾಗುವ ಮೂಲಕ 48,840 ರೂ. ಇದ್ದ ಚಿನ್ನದ ಬೆಲೆ 49170 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದಲ್ಲಿ 3300 ರೂ. ಏರಿಕೆಯಾಗುವ ಮೂಲಕ 4,88,400 ರೂ. ಇದ್ದ ಚಿನ್ನದ ಬೆಲೆ 491700 ರೂ. ತಲುಪಿದೆ.

Join Nadunudi News WhatsApp Group