Mukesh Ambani: ತನ್ನ ನೌಕರನಿಗೆ ಮುಕೇಶ್ ಅಂಬಾನಿ ಗಿಫ್ಟ್ ಕೊಟ್ಟ ಐಷಾರಾಮಿ ಕಟ್ಟಡದ ಬೆಲೆ ಎಷ್ಟು, ನಿಜಕ್ಕೂ ಗ್ರೇಟ್.

ತನ್ನ ಸ್ನೇಹಿತರಿಗೆ ಬೆಲೆಬಾಳುವ ಕಟ್ಟಡವನ್ನ ಉಡುಗೊರೆಯ ರೂಪದಲ್ಲಿ ನೀಡಿದ್ದಾರೆ ಮುಕೇಶ್ ಅಂಬಾನಿ.

Mukesh Ambani And Manoj Modi: ನಂಬರ್ ಒನ್ ಶ್ರೀಮಂತ ಉದ್ಯಮಿ ಆದ ಮುಕೇಶ್ ಅಂಬಾನಿ (Mukesh Ambani) ಅವರು ಇದೀಗ ಸುದ್ದಿಯಲ್ಲಿದ್ದಾರೆ. ಮುಕೇಶ್ ಅಂಬಾನಿ ಅವರು ತಮ್ಮ ಸ್ನೇಹಿತನಿಗೆ ದುಬಾರಿ ಬೆಲೆಯ ಕಟ್ಟಡ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದಿ ಆಗುತ್ತಿದೆ.

Mukesh Ambani gifted a building worth Rs 1500 crore to his employee Manoj Modi.
Image Credit: edition.cnn

ಸ್ನೇಹಿತ ಮನೋಜ್ ಮೋದಿ ಅವರಿಗೆ ಐಷಾರಾಮಿ ಉಡೊಗೊರೆ ಕೊಟ್ಟ ಮುಕೇಶ್ ಅಂಬಾನಿ
ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರು ತಮ್ಮ ಹಿರಿಯ ಉದ್ಯೋಗಿ ಮತ್ತು ಸ್ನೇಹಿತ ಮನೋಜ್ ಮೋದಿಗೆ 1500 ಕೋಟಿ ರೂಪಾಯಿ ಮೌಲ್ಯದ 22 ಅಂತಸ್ತಿನ ಐಷಾರಾಮಿ ಕಟ್ಟಡವನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೆಚ್ಚಿನ ಕಂಪನಿಗಳಲ್ಲಿ ಇಂಕ್ರಿಮೆಂಟ್ ಸಮಯ ನಡೆಯುತ್ತಿದೆ. ದಿನಗಳು ಹತ್ತಿರ ಬರುತ್ತಿದ್ದಂತೆಯೇ ಕಂಪನಿಯಲ್ಲಿ ಕೆಲಸ ಮಾಡುವರು ಸಂಬಳದ ಹೆಚ್ಚಳದ ನಿರೀಕ್ಷೆಯಲ್ಲಿ ಇದ್ದಾರೆ.

Mukesh Ambani has given Manoj Modi a huge sum worth around 1500 crores
Image Credit: mirchi9

ಮುಕೇಶ್ ಅಂಬಾನಿ ನೀಡಿದ ಉಡುಗೊರೆಯ ಮಾಹಿತಿ
ಮುಕೇಶ್ ಅಂಬಾನಿ ಅವರು ತನ್ನ ಸ್ನೇಹಿತನಿಗೆ ದುಬಾರಿ ಬೆಲೆಯ ಕಟ್ಟಡ ನೀಡಿದ್ದು ಅವರ ಈ ಕೆಲಸವನ್ನು ನೋಡಿದ ಸಾಕಷ್ಟು ಜನರು ಅಂಬಾನಿಯನ್ನು ಹೊಗಳುತ್ತಿದ್ದಾರೆ. ಮುಕೇಶ್ ಅಂಬಾನಿ ಅವರು ದೊಡ್ಡ ಹೃದಯವನ್ನು ಹೊಂದಿದ್ದಾರೆ ಎಂದು ಈ ವಿಚಾರದ ಮೂಲಕ ತಿಳಿಯಬಹುದು.

ಮುಕೇಶ್ ಅಂಬಾನಿ ಅವರು ಮನೋಜ್ ಮೋದಿಗೆ ಉಡುಗೊರೆಯಾಗಿ ನೀಡಿದ 22 ಅಂತಸ್ತಿನ ಕಟ್ಟಡವು ಮುಂಬೈ ನ ಪ್ರೀಮಿಯಂ ಸ್ಥಳದಲ್ಲಿದೆ. ಆ ಆಸ್ತಿಯು ಮುಂಬೈ ನ ನೇಪಿಯನ್ ಸಮುದ್ರ ರಸ್ತೆಯಲ್ಲಿದೆ. ಅವರು ಇತ್ತೀಚಿಗೆ ಮನೋಜ್ ಮೋದಿಗೆ ಅದನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಆಸ್ತಿಗೆ ವೃಂದಾವನ ಎಂದು ಹೆಸರಿಡಲಾಗಿದೆ.

Mukesh Ambani gifted a building worth Rs 1500 crore to his employee Manoj Modi.c
Image Credit: zeenews

ಇನ್ನು ಈ ಕಟ್ಟಡ ಬೆಲೆ ಸುಮಾರು 1500 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ಕಟ್ಟದಲ್ಲಿ ಸಕಲ ಸವಲತ್ತುಗಳು ಇದ್ದು ಈ ಕಟ್ಟಡವನ್ನ ತನ್ನ ಸ್ನೇಹಿತನಿಗೆ ಮುಕೇಶ್ ಅಂಬಾನಿ ಉಡುಗೊರೆಯ ರೂಪದಲ್ಲಿ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group