Today Gold rate: ವಾರದ ಎರಡನೆಯ ದಿನವೂ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ, ದೇಶದಲ್ಲಿ ಹೆಚ್ಚಾದ ಚಿನ್ನದ ವ್ಯಾಪಾರ.

ಚಿನ್ನ ಕೊಳ್ಳುವವರಿಗೆ ಸಿಹಿ ಸುದ್ದಿಯ ಮೇಲೆ ಸಿಹಿಸುದ್ದಿ ಬರುತ್ತಿದೆ. ಹೌದು ದಿನದಿಂದ ದಿನಕ್ಕೆ ಬಂಗಾರದ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡುಬರುತ್ತಿದೆ. ದೇಶದಲ್ಲಿ Gold Price ಇಳಿಕೆಯ ಹಾದಿಯನ್ನ ಹಿಡಿದಿದ್ದು ದೇಶದಲ್ಲಿ ಚಿನ್ನ ಕೊಳ್ಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಿದೆ. ಹೌದು Gold Rate ಇಳಿಕೆ ಆಗಿದ್ದು ಚಿನ್ನವನ್ನ ಖರೀದಿ ಮಾಡಲು ಇದು ಉತ್ತಮವಾದ ಸಮಯ ಆಗಿದೆ. ನವರಾತ್ರಿಯ ಸಮಯದಲ್ಲಿ ಚಿನ್ನದ ಬೆಲೆ ಕುಸಿತವನ್ನ ಕಂಡಿರುವುದು ಜನರಿಗೆ ಹಬ್ಬದ ಉಡುಗೊರೆಯನ್ನ ನೀಡಿದಂತೆ ಆಗಿದೆ. ಅದೇ ರೀತಿಯಲ್ಲಿ ವಾರದ ಎರಡನೇ ದಿನವಾದ ಇಂದು ಕೂಡ ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದ್ದು ದೇಶದಲ್ಲಿ ಚಿನ್ನದ ವಹಿವಾಟು ಹೆಚ್ಚಳ ಆಗಿದೆ. ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟು ಮತ್ತು ಎಷ್ಟು ಇಳಿಕೆ ಆಗಿದೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

Gold Price In Bangalore 4580 Rupees . ಬೆಂಗಳೂರಿನಲ್ಲಿ ಇಂದು 22 Carat Gold Rate ನಲ್ಲಿ 20 ರೂಪಾಯಿ ಇಳಿಕೆ ಆಗಿದೆ. ದೇಶದಲ್ಲಿ ಇಂದು 22 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 4580 ರೂಪಾಯಿ ಆಗಿದೆ. Today Gold rate 4580 Rupees. ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ಚಿನ್ನದ ಬೆಲೆಯಲ್ಲಿ 20 ರೂಪಾಯಿ ಇಳಿಕೆ ಆಗಿದ್ದು ಸದ್ಯ ದೇಶದಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಆಗಿರುವುದನ್ನ ನಾವು ಗಮನಿಸಿರಬಹುದು. ಅದೇ ರೀತಿಯಲ್ಲಿ ಶನಿವಾರ 4600 ರೂಪಾಯಿ ಆಗಿದ್ದ 22 ಕ್ಯಾರಟ್ ನ ಚಿನ್ನದ ಬೆಲೆ ಸೋಮವಾರ ಯಾವುದೇ ಏರಿಕೆ ಅಥವಾ ಇಳಿಕೆಯನ್ನ ಕಾಣದೆ ಸ್ಥಿರತೆಯನ್ನ ಕಾಯ್ದುಕೊಂಡಿದ್ದು ಇಂದು ಮತ್ತೆ 20 ರೂಪಾಯಿಯನ್ನ ಇಳಿಕೆಯನ್ನ ಕಂಡಿದೆ.

Gold rate info
Image Credit: www.livemint.com

ಇನ್ನು 22 ಕ್ಯಾರಟ್ ಚಿನ್ನದ ಜೊತೆಗೆ 24 carat Gold Price ನಲ್ಲಿ ಇಳಿಕೆ ಆಗಿರುವುದನ್ನ ನಾವು ನೋಡಬಹುದಾಗಿದೆ. ಹೌದು 24 ಕ್ಯಾರಟ್ ನ ಚಿನ್ನದ ಬೆಲೆಯಲ್ಲಿ ಇಂದು 22 ರೂಪಾಯಿ ಇಳಿಕೆ ಆಗಿರುವುದನ್ನ ನಾವು ಗಮನಿಸಬಹುದು. ಹೌದು ದೇಶದಲ್ಲಿ ಇಂದು 24 ಕ್ಯಾರಟ್ ನ ಒಂದು ಗ್ರಾಂ ಚಿನ್ನದ ಬೆಲೆ 5002 ರೂಪಾಯಿ ಆಗಿದೆ. 24 ಕ್ಯಾರಟ್ ಗೋಲ್ಡ್ ಬೆಲೆಯಲ್ಲಿ 22 ರೂಪಾಯಿ ಇಳಿಕೆ ಆಗಿದೆ ಮತ್ತು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 220 ರೂಪಾಯಿ ಇಳಿಕೆ ಆಗಿದೆ. ಶನಿವಾರ 5024 ರೂಪಾಯಿ ಆಗಿದ್ದ 24 ಕ್ಯಾರಟ್ ನ ಚಿನ್ನದ ಬೆಲೆ ಸೋಮವಾರ ಯಾವುದೇ ರೀತಿಯಲ್ಲಿ ಏರಿಕೆಯನ್ನ ಕಾಣದೆ ಸ್ಥಿರತೆಯನ್ನ ಕಾಯ್ದುಕೊಂಡಿತ್ತು ಮತ್ತು ಇಂದು 22 ರೂಪಾಯಿ ಇಳಿಕೆ ಕಾಣುವುದರ ಮೂಲಕ ದೇಶದಲ್ಲಿ 24 ಕ್ಯಾರಟ್ ನ ಚಿನ್ನದ ಬೆಲೆ 5002 ರೂಪಾಯಿ ಆಗಿದೆ ಮತ್ತು ಹತ್ತು ಗ್ರಾಂ ಚಿನ್ನದ ಬೆಲೆ 50020 ರೂಪಾಯಿ ಆಗಿದೆ.

ದೇಶದ ಷೇರು ಮಾರುಕಟ್ಟೆಯಲ್ಲಿ ಕುಸಿತವಾದ ಕಾರಣ ದೇಶದಲ್ಲಿ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗುತ್ತಿದೆ ಮತ್ತು ಅದರ ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯನ್ನ ಕಾಣುತ್ತಿರುವುದು ದೇಶದಲ್ಲಿ ಚಿನ್ನದ ಬೆಲೆ ಇಳಿಕೆ ಆಗಲು ಪ್ರಮುಖವಾದ ಕಾರಣ ಏನು ಹೇಳಲಾಗಿದೆ. ಸದ್ಯ ನವರಾತ್ರಿಯ ಸಮಯದಲ್ಲಿ ಚಿನ್ನವನ್ನ ಖರೀದಿ ಮಾಡಬೇಕು ಅಂದುಕೊಂಡವರಿಗೆ ಚಿನ್ನದ ಬೆಲೆಯಲ್ಲಿ ಕುಸಿತ ಸಂತಸವನ್ನ ತರಿಸಿದೆ.

Join Nadunudi News WhatsApp Group

Join Nadunudi News WhatsApp Group