Gold Rate: ಸತತ ಏರಿಕೆಯ ನಡುವೆ ಇಂದು 700 ರೂ ಇಳಿಕೆಯಾದ ಚಿನ್ನದ ಬೆಲೆ, ಸಂತಸದಲ್ಲಿ ಗ್ರಾಹಕರು

ಸತತ ಏರಿಕೆಯ ನಡುವೆ ಇಂದು ಚಿನ್ನದ ಬೆಲೆಯಲ್ಲಿ 700 ರೂಪಾಯಿ ಇಳಿಕೆ

Today Gold Rate Update: ದೇಶಿಯ ಮಾರುಕಟ್ಟೆಯಲ್ಲಿ ಚಿನ್ನ ಬಡವರ ಕೈಗೆ ಸಿಗದಂತಾಗಿದೆ. ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಇನ್ನು ಚಿನ್ನದ ಬೆಲೆಯಲ್ಲಿ ಏರಿಕೆಯು ಪ್ರತಿ ಹತ್ತು ಗ್ರಾಂ ಚಿನ್ನಕ್ಕೆ 67 ಸಾವಿರಕ್ಕೂ ಹೆಚ್ಚು ತಲುಪಿದೆ. ಚಿನ್ನದ ಬೆಲೆಯ ಹೆಚ್ಚಿನ ಏರಿಕೆ ಚಿನ್ನದ ಮಾರಾಟದ ಮೇಲೆ ಬಾರಿ ಪರಿಣಾಮವನ್ನು ಉಂಟುಮಾಡುತ್ತದೆ.

ಇನ್ನು ಕೆಲವೊಂದು ದಿನ ಚಿನ್ನದ ಬೆಲೆ ಇಳಿಕೆ ಕಾಣುತ್ತದೆ. ಇದೀಗ ಏಪ್ರಿಲ್ 8 ರಿಂದ ಏರಿಕೆ ಕಾಣುತ್ತಿರುವ ಚಿನ್ನ ಇಂದು ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇಂದು ಆಭರಣ ಪ್ರಿಯರು ಚಿನ್ನವನ್ನು ಖರೀದಿಸಿದರೆ ಹೆಚ್ಚು ಹಣವನ್ನು ಉಳಿಸಬಹುದು. ನೂರು ಗ್ರಾಂ ಚಿನ್ನದ ಖರೀದಿಯಲ್ಲಿ ಇಂದು 7,000 ರೂ ಲಾಭ ಪಡೆಯಬಹುದು. ಇಂದಿನ ಚಿನ್ನದ ಬೆಲೆಯ ಇಳಿಕೆಯ ಬಗ್ಗೆ ವಿವರ ಇಲ್ಲಿದೆ.

Today Gold Rate Update
Image Credit: News 24

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ನಿನ್ನೆ 6,720 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 70 ರೂ. ಇಳಿಕೆಯ ಮೂಲಕ 6,650 ರೂ. ತಲುಪಿದೆ.

•ನಿನ್ನೆ 53,760 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 560 ರೂ. ಇಳಿಕೆಯ ಮೂಲಕ 53,200 ರೂ. ತಲುಪಿದೆ.

•ನಿನ್ನೆ 67,200 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 700 ರೂ. ಇಳಿಕೆಯ ಮೂಲಕ 66,500 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 6,72,000 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 7,000 ರೂ. ಇಳಿಕೆಯ ಮೂಲಕ 6,65,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ನಿನ್ನೆ 7,331 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 76 ರೂ. ಇಳಿಕೆಯ ಮೂಲಕ 7,255 ರೂ. ತಲುಪಿದೆ.

•ನಿನ್ನೆ 58,649 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 608 ರೂ. ಇಳಿಕೆಯ ಮೂಲಕ 58,040 ರೂ. ತಲುಪಿದೆ.

•ನಿನ್ನೆ 73,310 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 760 ರೂ. ಇಳಿಕೆಯ ಮೂಲಕ 72,550 ರೂ. ತಲುಪಿದೆ.

•ನಿನ್ನೆ 7,33,100 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 7,600 ರೂ. ಇಳಿಕೆಯ ಮೂಲಕ 7,25,500 ರೂ. ತಲುಪಿದೆ.

Gold price in india
Image Credit: News 24

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ನಿನ್ನೆ 5,498 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 57 ರೂ. ಇಳಿಕೆಯ ಮೂಲಕ 5,441 ರೂ. ತಲುಪಿದೆ.

•ನಿನ್ನೆ 43,984 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 456 ರೂ. ಇಳಿಕೆಯ ಮೂಲಕ 43,528 ರೂ. ತಲುಪಿದೆ.

•ನಿನ್ನೆ 54,980 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 570 ರೂ. ಇಳಿಕೆಯ ಮೂಲಕ 54,410 ರೂ. ತಲುಪಿದೆ.

•ನಿನ್ನೆ 5,49,800 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 5,700 ರೂ. ಇಳಿಕೆಯ ಮೂಲಕ 5,44,100 ರೂ. ತಲುಪಿದೆ.

Gold Price Update
Image Credit: News 24

Join Nadunudi News WhatsApp Group