Alia Bhatt And Ranbir Kapoor: ಮಗುವಿನ ಫೋಟೋ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ನಿರೀಕ್ಷೆ ಹುಟ್ಟಿಸಿದ ನಟಿ ಆಲಿಯಾ ಭಟ್.

Alia Bhatt And Ranbir Kapoor: ಬಾಲಿವುಡ್ (Bollywood)ನ ಖ್ಯಾತ ನಟಿ ಆಲಿಯಾ ಭಟ್ (Alia Bhatt)ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಪರಸ್ಪರ್ ಪ್ರೀತಿಸಿ ಮದುವೆಯಾದ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಕಳೆದ ವರ್ಷ ನವೆಂಬರ್ 6 ರಂದು ಹೆಣ್ಣು ಮಗುವಿಗೆ ಜನುಮಾ ನೀಡಿದರು.

ಅಂದಿನಿಂದ ಆಲಿಯಾ ಭಟ್ ಮಗುವಿನ ಮುಖ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ನಟಿ ಆಲಿಯಾ ಭಟ್ಇನ್ಸ್ಟಾಗ್ರಾಮ್(Instagram) ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ನಿರೀಕ್ಷೆ ಹುಟ್ಟಿಸಿದ್ದಾರೆ.

Actress Alia Bhatt raised expectations for fans by posting a photo of her baby.
Image Source: India Today

ಮಗುವಿನ ಫೋಟೋವನ್ನು ಹಂಚಿಕೊಂಡ ನಟಿ ಆಲಿಯಾ ಭಟ್
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮಗಳಿಗೆ ರಾಹಾ ಕಪೂರ್ ಎಂದು ನಾಮಕರಣ ಮಾಡಿದ್ದಾರೆ. ಆದರೂ ದಂಪತಿಗಳು ಇನ್ನೂ ತಮ್ಮ ಪುಟ್ಟ ರಾಜಕುಮಾರಿಯ ಮುಖವನ್ನು ಹೊರ ಜಗತ್ತಿಗೆ ತೋರಿಸಿಲ್ಲ.

ಈಗ ಸ್ವಂತ ಬೇಬಿವೇರ್ ಬ್ರಾಂಡ್‌ನ ಪ್ರಚಾರದ ಭಾಗವಾಗಿ ನಟಿ ಆಲಿಯಾ ಭಟ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪುಟ್ಟ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಅವರ ಮಗಳು ರಾಹಾ ಎಂದು ಅಭಿಮಾನಿಗಳು ಊಹಿಸಿದ್ದು ಖುಷಿ ಪಟ್ಟಿದ್ದಾರೆ. ಆದರೆ ಇದು ರಾಹಾ ಫೋಟೋ ಅಲ್ಲ ಎಂದು ಗೊತ್ತಾಗಿದೆ.

Actress Alia Bhatt raised expectations for fans by posting a photo of her baby.
Image Source: India Today

ಮಗುವಿನ ಫೋಟೋ ಹಾಕಿ ಬ್ರಾಂಡ್ ಪ್ರಮೋಷನ್ ಮಾಡಿದ ಆಲಿಯಾ ಭಟ್
ಈ ಹಿಂದೆ ಸುದ್ದಿಗೋಷ್ಠಿ ಮಾಡಿದ ನಟಿ ಹಾಗೂ ರಣಬೀರ್ ಕಪೂರ್ ಅವರು ಮಗಳ ಫೋಟೋವನ್ನು ತೋರಿಸಿದ್ದರು. ಆದರೆ ಆಗ ಕಡ್ಡಾಯವಾಗಿ ಫೋಟೋ ಕ್ಲಿಕ್ಕಿಸದಂತೆ ಸೂಚನೆ ನೀಡಿದ್ದರು.

Join Nadunudi News WhatsApp Group

ಹೀಗಿದ್ದರೂ ಈಗ ಫೋಟೋ ಪೋಸ್ಟ್ ಮಾಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಆದರೆ ಇದು ಬ್ರ್ಯಾಂಡ್ ಪ್ರಮೋಷನ್ ಫೋಟೋ ಎನ್ನುವುದು ರಿವೀಲ್ ಆಗಿದೆ.

Actress Alia Bhatt raised expectations for fans by posting a photo of her baby.
Image Source: Times Of India

Join Nadunudi News WhatsApp Group