Jio 5G Welcome Offer: ಜಿಯೋ ಸಿಮ್ ಬಳಸುವವರಿಗೆ ಬಂಪರ್ ಆಫರ್ ಘೋಷಣೆ ಮಾಡಿದ ಅಂಬಾನಿ, ಉಚಿತವಾಗಿ ಬಳಸಬಹುದು 5G.

ಜಿಯೋ ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನ ಸಂಪಾಧನೆ ಮಾಡುತ್ತಿರುವ ಟೆಲಿಕಾಂ ಕಂಪನಿ ಆಗಿದೆ. ಜನರಿಗೆ ಉಚಿತ ಕರೆ ಮತ್ತು ಉಚಿತ ಇಂಟರ್ನೆಟ್ ಸೇವೆಗಳನ್ನ ನೀಡುವುದರ ಮೂಲಕ ಬಹಳ ಮೆಚ್ಚುಗೆಯನ್ನ ಪಡೆದುಕೊಂಡ ಜಿಯೋ ನಂತರ ಜನರುಗೆ ಮೆಚ್ಚುನ ಆಫರ್ ಗಳನ್ನ ಒದಗಿಸಿಕೊಡುವುದರ ಮೂಲಕ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ. ದಸರಾ, ದೀಪಾವಳಿ ಮತ್ತು ಇತರೆ ಹಬ್ಬಗಳ ಸಮಯದಲ್ಲಿ ಜನರಿಗೆ ಉತ್ತಮವಾದ ಆಫರ್ ಘೋಷಣೆ ಮಾಡುವ Jio ಈಗ ಮತ್ತೆ ಜನರಿಗೆ ಉತ್ತಮವಾದ ಆಫರ್ ಘೋಷಣೆ ಮಾಡಿದೆ. ಸದ್ಯ ದೇಶದ ಹಲವು ಭಾಗಗಳಲ್ಲಿ ಈಗ 5G ಸೇವೆ ಆರಂಭ ಆಗಿದ್ದು ಜನರು ಇನ್ನುಮುಂದೆ 5G ಬಳಸಬಹುದಾಗಿದೆ.

ಜಿಯೋ ತನ್ನ ಗ್ರಾಹಕರಿಗೆ Jio 5G ಆಫರ್ ಘೋಷಣೆ ಮಾಡಿದ್ದು ಜನರು ಇನ್ನುಮುಂದೆ ಮೊಬೈಲ್ ನಲ್ಲಿ ಹೈ ಸ್ಪೀಡ್ 5G ಬಳಸಬಹುದಾಗಿದೆ. ಇನ್ನು ಗ್ರಾಹಕರಿಗೆ ಗ್ರಾಹಕರಿಗೆ ಈಗ ಜಿಯೋ ಕಡಿಮೆ ಬೆಲೆಯ 5G ಆಫರ್ ಘೋಷಣೆ ಮಾಡಿದ್ದು ಇದು ಜನರ ಖುಷಿಗೆ ಕಾರಣವಾಗಿದೆ. ಹಾಗಾದರೆ ಜಿಯೋ ಘೋಷಣೆ ಮಾಡಿರುವ ಹೊಸ ಆಫರ್ ಯಾವುದು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು Jio ಈಗ ದಸರಾ ಹಬ್ಬದ ಕಾರಣ 5G ಆಫರ್ ಗಳನ್ನ ಘೋಷಣೆ ಮಾಡಿದೆ.

Jio 5G plan
Image credit: www.republicworld.com

Jio 5G Welcome Offer ಈಗ ಘೋಷಣೆ ಆಗಿದ್ದು ಜನರು ಕಡಿಮೆ ಬೆಲೆಯ ರಿಚಾರ್ಜ್ ನಲ್ಲಿ 5G ಸೇವೆ ಬಳಸಬಹುದಾಗಿದೆ. ಯಾವ ಯಾವಾ ನಗರದಲ್ಲಿ 5G ಸೇವೆ ಇದೆಯೋ ಅವರೆಲ್ಲರೂ ಕೂಡ 5G ಬಳಸಬಹುದಾಗಿದೆ ಎಂದು 5G ಹೇಳಿದೆ. 5G ಮೊಬೈಲ್ ಹೊಂದಿರುವ 4 ನಗರದಲ್ಲಿ ವಾಸ ಮಾಡುತ್ತಿರುವ ಜನರು ಸ್ವಯಂ ಚಾಲಿತವಾಗಿ 5G ಸೇವೆಯನ್ನ ಬಳಸಬಹುದು ಎಂದು ಜಿಯೋ ಹೇಳಿದೆ. ನಾಲ್ಕು ನಗರದಲ್ಲಿ 5G ವೆಲ್ಕಮ್ ಆಫರ್ ಘೋಷಣೆ ಆಗಿದ್ದು ಜನರು ಕೊಂಚ ದಿನಗಳ ಕಾಲ ಉಚಿತವಾಗಿ ಜಿಯೋ 5G ಸೇವೆಯನ್ನ ಬಳಸಬಹುದಾಗಿದೆ. 5G ಆಫರ್ ಘೋಷಣೆ ಆಗುವ ತನಕ ಜನರು 5G ಸೇವೆಯನ್ನ ಅನಿಯಮಿತಾವಗಿ ಉಚಿತವಾಗಿ ಬಳಸಬಹುದು ಎಂದು ಜಿಯೋ ತನ್ನ ಗ್ರಾಹಕರಿಗೆ ಹೇಳಿದೆ.

ಉಚಿತವಾಗಿ ಆಫರ್ ಘೋಷಣೆ ಮಾಡಿದ್ದು ಈ ಆಫರ್ 5G ಆಫರ್ ಘೋಷಣೆ ಆಗುವ ತನಕ ಇರಲಿದೆ. ಇನ್ನುಮುಂದೆ 5G ಸೇವೆ ಬಿಡುಗಡೆಯಾಗಿರುವ ನಾಲ್ಕು ನಗರದಲ್ಲಿ ಜನರು 5G ಘೋಷಣೆ ಆಗುವ ತನಕ ಉಚಿತವಾಗಿ ಅನಿಯಮಿತ 5G ಸೇವೆಯನ್ನ ಸಂಪೂರ್ಣವಾಗಿ ಬಳಸಬಹುದಾಗಿದೆ. ಕಂಪನಿ ಇಲ್ಲಿಯತನಕ ಯಾವುದೇ 5G ಆಫರ್ ಘೋಷಣೆ ಮಾಡದ ಕಾರಣ ಆಫರ್ ಘೋಷಣೆ ಆಗುವ ತನಕ 5G ಉಚಿತವಾಗಿ ಬಳಸಬಹುದು.

Join Nadunudi News WhatsApp Group

Join Nadunudi News WhatsApp Group