Jio Prepaid: ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಜಿಯೋ, ಮೂರೂ ಹೊಸ ರಿಚಾರ್ಜ್ ಘೋಷಣೆ ಮಾಡಿದ ಜಿಯೋ.

ಜಿಯೋ ತನ್ನ ಪ್ರೀಪೈಡ್ ಬಳಕೆದಾರರಿಗೆ ಹೊಸದಾಗಿ 219 ರೂಪಾಯಿ ಯೋಜನೆ ಬಿಡುಗಡೆ ಮಾಡಿದೆ.

Jio Prepaid Recharge Plans: ಇದೀಗ ಜಿಯೋ (Jio) ಬಳಕೆದಾರರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಟೆಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಹಾಗು ಭಾರ್ತಿ ಏರ್ ಟೆಲ್ (Bharti Airtel) ನಡುವೆ ಪೈಪೋಟಿ ಮುಂದುವರೆಯುತ್ತಲೇ ಇದೆ. ನಂಬರ್ ಆನ್ ಉಳಿಸಿಕೊಳ್ಳಲು ಜಿಯೋ ಹೋರಾಡುತ್ತಿದ್ದರೆ ಇತ್ತೀಚಿಗೆ ಏರ್ ಟೆಲ್ ಸಹ ಅಗ್ಗದ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡುವ ಮೂಲಕ ನಂಬರ್ ಆನ್ ಸ್ಥಾನಕ್ಕೆ ಕಣ್ಣಿಟ್ಟಿದೆ.

ಜಿಯೋ ಇತ್ತೀಚಿಯೇ ಕೆಲವು ಯೋಜನಗಳ ಬೆಲೆ ಹೆಚ್ಚು ಮಾಡಿದರು ಸಹ ವಿಶೇಷ ಆಫರ್ ಗಳನ್ನೂ ನೀಡಿ ಹೆಚ್ಚಿನವರ ಗಮನ ಸೆಳೆದಿದೆ. ಇದೀಗ ಜಿಯೋ ದಿಢೀರ್ ಆಗಿ ತನ್ನ ಗ್ರಾಹಕರಿಗೆ ಮೂರೂ ಹೊಸ ಪ್ರೀಪೈಡ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡಿದೆ. ಮುಖ್ಯವಾಗಿ ಕ್ರಿಕೆಟ್ ಪ್ರಿಯರಿಗೆ ಈ ಯೋಜನೆ ಸಹಕಾರಿ ಆಗಲಿದೆ.

Jio Prepaid Recharge Plans
Image Source: GizBot Kannada

ಜಿಯೋ 219 ಪ್ರೀಪೈಡ್ ರಿಚಾರ್ಜ್ ಯೋಜನೆ
ಜಿಯೋ ತನ್ನ ಪ್ರೀಪೈಡ್ ಬಳಕೆದಾರರಿಗೆ ಹೊಸದಾಗಿ 219 ರೂಪಾಯಿ ಯೋಜನೆ ಬಿಡುಗಡೆ ಮಾಡಿದೆ. ಇದು 14 ದಿನಗಳ ವಾಲಿಡಿಟಿಯನ್ನು ನೀಡಲಿದ್ದು ಪ್ರತಿ ನಿತ್ಯ 3GB ಹಾಯ್ ಪೀಡ್ ಡೇಟಾ ಬಳಕೆ ಮಾಡಬಹುದು. ಅನಿಯಮಿತ ವಾಯ್ಸ್ ಕರೆ ಸೌಲಭ್ಯ ನೀಡಲಾಡಿದೆ. ಇದರೊಂದಿದೆ 2gb ಡೇಟಾ ಲಾಭವನ್ನು ನೀಡುವ 25 ರೂಪಗಳ ವೋಚರ್ ಸಹ ಉಚಿತವಾಗಿ ದೊರೆಯಲಿವೆ. ಅಷ್ಟೇ ಅಲ್ಲದೆ 40GB ಡೇಟಾ ಲಾಭವನ್ನು ನೀಡುವ 241 ರೂಪಾಯಿಗಳ ವೋಚರ್ ಪಡೆಯಬಹುದು.

Jio Prepaid Recharge Plans
Image Source: SmartPrice

ಜಿಯೋ 399 ರೂಪಾಯಿ ಪ್ರೀಪೈಡ್ ಯೋಜನೆ
ಜಿಯೋ 399 ರೂಪಾಯಿ ಪ್ರೀಪೈಡ್ ಯೋಜನೆ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು ಪ್ರತಿ ನಿತ್ಯ 3 gb ಹೈ ಸ್ಪೀಡ್ ಡೇಟಾ ಬಳಕೆ ಮಾಡಬಹುದಾಗಿದೆ. ಇದರೊಂದಿಗೆ 6 GB ಡೇಟಾ ಲಾಭವನ್ನು ನೀಡುವ 61 ರೂಪಾಯಿ ಗಾಲ ವೋಚರ್ ಸಹ ಉಚಿತವಾಗಿ ದೊರೆಯಯಲಿದೆ. ಇದರಲ್ಲೂ ಅನ್ಲಿಮಿಟೆಡ್ ವಾಯ್ಸ್ ಕರೆ ಸೌಲಭ್ಯವಿದೆ. ಕೊನೆಯದಾಗಿ 999 ರೂಪಾಯಿಗಳ ಪ್ಲ್ಯಾನ್ 84 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡಲಿದೆ.

Jio Prepaid Recharge Plans
Image Source: India Today

ಜಿಯೋ 222 ರೂಪಾಯಿ ಪ್ರೀಪೈಡ್ ಯೋಜನೆ
222 ರೂಪಾಯಿ ಪ್ರಿಪೇಯ್ಡ್ ಯೋಜನೆಯಿಂದ 50gb ಡೇಟಾವನ್ನು ಪಡೆಯಬಹುದು. ಇದಕ್ಕೆ ಯಾವುದೇ ವ್ಯಾಲಿಡಿಟಿ ಇರುವುದಿಲ್ಲ. ಇನ್ನು 444 ರೂ. ಗೆ 60 ದಿನಗಳ ವ್ಯಾಲಿಡಿಟಿಗೆ 100GB ಡೇಟಾವನ್ನು ನೀಡುವ ಪ್ಲಾನ್ ಕೂಡ ಇದೆ. ಹಾಗೆಯೇ 667 ರೂ. ಗೆ 90 ದಿನಗಳ ವ್ಯಾಲಿಡಿಟಿಗೆ 150GB ಡೇಟಾ ನೀಡುತ್ತಿದೆ. ಈ ಎಲ್ಲ ಪ್ಲಾನ್​ಗಳು ಇಂದಿನಿಂದಲೇ ಜಿಯೋ ಗ್ರಾಹಕರಗೆ ಲೈವ್ ಆಗಿದೆ.

Join Nadunudi News WhatsApp Group

Jio Prepaid Recharge Plans
Image Source:News18

Join Nadunudi News WhatsApp Group